ಗುರುವಾರ, 3 ಜುಲೈ 2025
×
ADVERTISEMENT

Kotak Mahindra Bank

ADVERTISEMENT

ಕೋಟಕ್‌ ಬ್ಯಾಂಕ್‌ ಲಾಭ ಶೇ 10ರಷ್ಟು ಏರಿಕೆ

2024–25ನೇ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಕೋಟಕ್‌ ಮಹೀಂದ್ರ ಬ್ಯಾಂಕ್‌ ₹4,701 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 18 ಜನವರಿ 2025, 13:21 IST
ಕೋಟಕ್‌ ಬ್ಯಾಂಕ್‌ ಲಾಭ ಶೇ 10ರಷ್ಟು ಏರಿಕೆ

ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಏರಿಕೆ

2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭದಲ್ಲಿ ಶೇ 5ರಷ್ಟು ಏರಿಕೆಯಾಗಿದ್ದು, ಒಟ್ಟು ₹3,344 ಕೋಟಿ ಗಳಿಸಿದೆ.
Last Updated 19 ಅಕ್ಟೋಬರ್ 2024, 14:14 IST
ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಏರಿಕೆ

ವಿದ್ಯಾರ್ಥಿ ವೇತನ ಕೈಪಿಡಿ | ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ಸ್

1ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ.
Last Updated 22 ಜುಲೈ 2024, 0:30 IST
ವಿದ್ಯಾರ್ಥಿ ವೇತನ ಕೈಪಿಡಿ | ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ಸ್

ಕೋಟಕ್‌ ಬ್ಯಾಂಕ್‌ಗೆ ₹3,520 ಕೋಟಿ ಲಾಭ

ಖಾಸಗಿ ಸ್ವಾಮ್ಯದ ಕೋಟಕ್‌ ಮಹೀಂದ್ರ ಬ್ಯಾಂಕ್‌, 2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹3,520 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 20 ಜುಲೈ 2024, 15:37 IST
ಕೋಟಕ್‌ ಬ್ಯಾಂಕ್‌ಗೆ ₹3,520 ಕೋಟಿ ಲಾಭ

ಕೋಟಕ್‌ ಬ್ಯಾಂಕ್‌ಗೆ ₹4,133 ಕೋಟಿ ಲಾಭ

2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಕೋಟಕ್‌ ಮಹೀಂದ್ರ ಬ್ಯಾಂಕ್‌, ಒಟ್ಟು ₹4,133 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 4 ಮೇ 2024, 13:40 IST
ಕೋಟಕ್‌ ಬ್ಯಾಂಕ್‌ಗೆ ₹4,133 ಕೋಟಿ ಲಾಭ

ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಷೇರಿನ ಮೌಲ್ಯವು ಗುರುವಾರ ಶೇ 12ರಷ್ಟು ಕುಸಿದಿದೆ.
Last Updated 25 ಏಪ್ರಿಲ್ 2024, 15:58 IST
ಕೋಟಕ್‌ಗೆ ಒಂದೇ ದಿನ ₹39 ಸಾವಿರ ಕೋಟಿ ನಷ್ಟ

ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ತನ್ನ ಆನ್‌ಲೈನ್‌ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವೇದಿಕೆ ಮೂಲಕ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬುಧವಾರ ನಿರ್ಬಂಧ ಹೇರಿದೆ.
Last Updated 24 ಏಪ್ರಿಲ್ 2024, 15:59 IST
ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ
ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಕೋಟಕ್‌ ಮಹೀಂದ್ರ ಬ್ಯಾಂಕ್‌ನಿಂದ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆ

ಗ್ರಾಹಕರ ಅನುಕೂಲಕ್ಕಾಗಿ ಕೋಟಕ್‌ ಮಹೀಂದ್ರ ಬ್ಯಾಂಕ್‌ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆಯನ್ನು ಆರಂಭಿಸಿದೆ.
Last Updated 4 ಮಾರ್ಚ್ 2024, 12:02 IST
ಕೋಟಕ್‌ ಮಹೀಂದ್ರ ಬ್ಯಾಂಕ್‌ನಿಂದ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆ

ಕೋಟಕ್‌ ಮಹೀಂದ್ರದಿಂದ ಟಿಯುಎಲ್‌ಐಪಿ ವಿಮೆ

: ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್ ಕಂಪನಿಯು ಟಿಯುಎಲ್‌ಐಪಿ (ಟರ್ಮ್ ವಿತ್ ಯುನಿಟ್ ಲಿಂಕ್ಡ್ ಇನ್ಶುರೆನ್ಸ್) ವಿಮಾ ಯೋಜನೆಗೆ ಚಾಲನೆ ನೀಡಿದೆ.
Last Updated 25 ಜನವರಿ 2024, 12:52 IST
ಕೋಟಕ್‌ ಮಹೀಂದ್ರದಿಂದ ಟಿಯುಎಲ್‌ಐಪಿ ವಿಮೆ
ADVERTISEMENT
ADVERTISEMENT
ADVERTISEMENT