ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KPSC 2011

ADVERTISEMENT

ಕೆಪಿಎಸ್‌ಸಿ ಭ್ರಷ್ಟಾಚಾರ ಆರೋಪ: ರಾಷ್ಟ್ರಪತಿ ಅಂಗಳಕ್ಕೆ

ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷ, 9 ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌
Last Updated 9 ಜೂನ್ 2021, 19:30 IST
ಕೆಪಿಎಸ್‌ಸಿ ಭ್ರಷ್ಟಾಚಾರ ಆರೋಪ: ರಾಷ್ಟ್ರಪತಿ ಅಂಗಳಕ್ಕೆ

PV Web Exclusive| ಕೆಪಿಎಸ್ಸಿ: ಅಕ್ರಮ ಸಕ್ರಮಕ್ಕೆ ಗರಡಿ

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷ ಮತ್ತು ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಬಗ್ಗೆ ಅಧ್ಯಯನಕ್ಕೆ ರಚಿಸಲಾಗಿರುವ ಸಂಫುಟ ಉಪ ಸಮಿತಿ ಅಕ್ರಮ ಸಕ್ರಮಕ್ಕೆ ಗರಡಿ ಹಾಕಿ ಹುಡುಕಾಟ ನಡೆಸುತ್ತಿದೆ.
Last Updated 19 ಸೆಪ್ಟೆಂಬರ್ 2020, 14:19 IST
PV Web Exclusive| ಕೆಪಿಎಸ್ಸಿ: ಅಕ್ರಮ ಸಕ್ರಮಕ್ಕೆ ಗರಡಿ

ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರ

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಬೇಕೇ, ಬೇಡವೇ ಎಂಬ ಬಗ್ಗೆ ಸಂಪುಟ ಉಪ ಸಮಿತಿ ನೀಡುವ ಶಿಫಾರಸಿನ ಮೇಲೆ ತೀರ್ಮಾನಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
Last Updated 15 ಸೆಪ್ಟೆಂಬರ್ 2020, 12:39 IST

Last Updated 15 ಸೆಪ್ಟೆಂಬರ್ 2020, 12:36 IST
ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧಾರ

ಕೆಪಿಎಸ್‌ಸಿ 2011ರ ಅಕ್ರಮ ನೇಮಕಾತಿ: ಅಧ್ಯಕ್ಷ, ಸದಸ್ಯರಿಗೆ ಕ್ಲೀನ್ ಚಿಟ್‌?

ಸಂಪುಟ ಸಭೆಗೆ ಪ್ರಾಸಿಕ್ಯೂಷನ್ ಅನುಮತಿ ವಿಚಾರ
Last Updated 9 ಸೆಪ್ಟೆಂಬರ್ 2020, 19:30 IST
ಕೆಪಿಎಸ್‌ಸಿ 2011ರ ಅಕ್ರಮ ನೇಮಕಾತಿ: ಅಧ್ಯಕ್ಷ, ಸದಸ್ಯರಿಗೆ ಕ್ಲೀನ್ ಚಿಟ್‌?

2011ರ ಕೆಎಎಸ್‌ ನೇಮಕಾತಿ ರದ್ದು: ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಜಾ

2011ರ ಕೆಎಎಸ್‌ ನೇಮಕಾತಿ ರದ್ದುಪಡಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Last Updated 15 ಸೆಪ್ಟೆಂಬರ್ 2018, 19:30 IST