ಗುರುವಾರ, 3 ಜುಲೈ 2025
×
ADVERTISEMENT

KR Pura

ADVERTISEMENT

ಬೆದರಿಸಿ ಚಿನ್ನಾಭರಣ ದೋಚಿದ್ದ ಐವರ ಬಂಧನ: ಕೆ.ಆರ್.ಪುರ ಠಾಣೆಯ ಪೊಲೀಸರ ಕಾರ್ಯಾಚರಣೆ

ಚಿನ್ನಾಭರಣ ಅಂಗಡಿಯ ಕೆಲಸಗಾರರನ್ನು ಬೆದರಿಸಿ ಚಿನ್ನಾಭರಣ ದೋಚಿದ್ದ ರಾಜಸ್ಥಾನದ ಐವರನ್ನು ಕೆ.ಆರ್. ಪುರ ಠಾಣೆಯ ಪೊಲೀಸರು ಬಂಧಿಸಿ, ಅವರಿಂದ 50 ಲಕ್ಷ ಮೌಲ್ಯದ 478 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
Last Updated 1 ಜುಲೈ 2025, 16:01 IST
ಬೆದರಿಸಿ ಚಿನ್ನಾಭರಣ ದೋಚಿದ್ದ ಐವರ ಬಂಧನ: ಕೆ.ಆರ್.ಪುರ ಠಾಣೆಯ ಪೊಲೀಸರ ಕಾರ್ಯಾಚರಣೆ

ಒತ್ತುವರಿ ತೆರವು ನಿಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ

ಮಹದೇವಪುರ ಕ್ಷೇತ್ರದ ಕಾಡುಗೋಡಿ ಪ್ಲಾಂಟೇಷನ್ ದಿನ್ನೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಒತ್ತುವರಿ ತೆರವು ಕಾರ್ಯವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಮುಖಂಡ ನಲ್ಲೂರಹಳ್ಳಿ ನಾಗೇಶ್ ನೇತೃತ್ವದ ನಿಯೋಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
Last Updated 30 ಜೂನ್ 2025, 16:18 IST
ಒತ್ತುವರಿ ತೆರವು ನಿಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆಗೆ ಮನವಿ

ಕೆ.ಆರ್.ಪುರ | ವಿದ್ಯುತ್ ಅವಘಡ: ಗಾಯಾಳು ಬಾಲಕ ಸಾವು

ಹೈಟೆನ್ಷನ್ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಬಾಲಕ ಅನಂತ್(10) ಚಿಕಿತ್ಸೆ ಫಲಕಾರಿಯಾಗದೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ.
Last Updated 20 ಜೂನ್ 2025, 15:56 IST
ಕೆ.ಆರ್.ಪುರ | ವಿದ್ಯುತ್ ಅವಘಡ: ಗಾಯಾಳು ಬಾಲಕ ಸಾವು

ಅನುದಾನದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ: ಬೈರತಿ ಬಸವರಾಜ

ಕೆ.ಆರ್.ಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅನುದಾನದ ಕೊರತೆ ಉಂಟಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
Last Updated 4 ಮೇ 2025, 21:15 IST
ಅನುದಾನದ ಕೊರತೆಯಿಂದ ಅಭಿವೃದ್ಧಿಗೆ ಹಿನ್ನಡೆ: ಬೈರತಿ ಬಸವರಾಜ

ಕೆ.ಆರ್.ಪುರ | ಅಕ್ರಮ ಮನೆಗಳಿಗೆ ವಿದ್ಯುತ್ ಸಂಪರ್ಕ: ಪ್ರತಿಭಟನೆ

ಸುಪ್ರೀಂ ಕೋರ್ಟ್‌ ಅದೇಶವನ್ನು ಉಲ್ಲಂಘಿಸಿ ಹಸಿರು ವ್ಯಾಪ್ತಿಯ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಪ್ರಜಾ ವಿಮೋಚನ ಚಳವಳಿಯ ಕಾರ್ಯಕರ್ತರು ಆವಲಹಳ್ಳಿಯ ಉಪವಿಭಾಗದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Last Updated 5 ಏಪ್ರಿಲ್ 2025, 16:01 IST
ಕೆ.ಆರ್.ಪುರ | ಅಕ್ರಮ ಮನೆಗಳಿಗೆ ವಿದ್ಯುತ್ ಸಂಪರ್ಕ: ಪ್ರತಿಭಟನೆ

ಬಿದರಹಳ್ಳಿ ಗ್ರಾ. ಪಂ ಸದಸ್ಯನ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ನಾಲ್ವರು ಪಾರು

ಬಿದರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯನ ಮನೆಗೆ ಸೋಮವಾರ ಮಧ್ಯರಾತ್ರಿಯಲ್ಲಿ‌ ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ನಾಲ್ಕು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Last Updated 18 ಮಾರ್ಚ್ 2025, 19:24 IST
ಬಿದರಹಳ್ಳಿ ಗ್ರಾ. ಪಂ ಸದಸ್ಯನ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ನಾಲ್ವರು ಪಾರು

ಕೆ.ಆರ್.ಪುರ: ಬೌದ್ಧ ಬಿಕ್ಕುಗಳಿಗೆ ಬೌದ್ಧ ವಿಹಾರ ಆಡಳಿತ ವಹಿಸಲು ಆಗ್ರಹ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ಬಿಹಾರ ರಾಜ್ಯದ ಪವಿತ್ರ ಸ್ಥಳವಾದ ಬುದ್ಧಗಯಾದ ಬೌದ್ಧ ವಿಹಾರದ ಆಡಳಿತದ ಜವಾಬ್ದಾರಿಯನ್ನು ಬೌದ್ಧ ಬಿಕ್ಕುಗಳಿಗೆ ನೀಡಬೇಕೆಂದು ಆಗ್ರಹಿಸಿ ದೊಡ್ಡಬನಹಳ್ಳಿಯ ಬುದ್ದ ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳು...
Last Updated 12 ಮಾರ್ಚ್ 2025, 16:19 IST
ಕೆ.ಆರ್.ಪುರ: ಬೌದ್ಧ ಬಿಕ್ಕುಗಳಿಗೆ ಬೌದ್ಧ ವಿಹಾರ ಆಡಳಿತ ವಹಿಸಲು ಆಗ್ರಹ
ADVERTISEMENT

ಕೆ.ಆರ್.ಪುರ: ವರ್ತೂರು ಕೆರೆ ಉಳಿಸಿ ಅಭಿಯಾನಕ್ಕೆ ಚಾಲನೆ

ಕೆ.ಆರ್.ಪುರ: ವರ್ತೂರು ಕೆರೆ ಅಂಗಳದಲ್ಲಿ ಕೃಪಾನಿಧಿ ಶಿಕ್ಷಣ ಸಂಸ್ಥೆ ವತಿಯಿಂದ ವರ್ತೂರು "ಕೆರೆಯನ್ನು ಉಳಿಸೋಣ- ಇದನ್ನು ನೈಸರ್ಗಿಕವಾಗಿರಿಸೋಣ " ಎಂಬ ಜಾಗೃತಿ ಅಭಿಯಾನ ನಡೆಯಿತು. ಕೆರೆ...
Last Updated 6 ಮಾರ್ಚ್ 2025, 19:39 IST
ಕೆ.ಆರ್.ಪುರ: ವರ್ತೂರು ಕೆರೆ ಉಳಿಸಿ ಅಭಿಯಾನಕ್ಕೆ ಚಾಲನೆ

ಕೆ.ಆರ್.ಪುರ: ಇಮ್ಮಡಿಹಳ್ಳಿ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವ

ಪ್ರಜಾವಾಣಿ ವಾರ್ತೆ ಕೆ.ಆರ್.ಪುರ: ವೈಟ್ ಫೀಲ್ಡ್ ಸಮೀಪದ ಇಮ್ಮಡಿಹಳ್ಳಿಯಲ್ಲಿ ಶ್ರೀಪ್ರಸನ್ನ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು. 
Last Updated 6 ಮಾರ್ಚ್ 2025, 19:37 IST
ಕೆ.ಆರ್.ಪುರ: ಇಮ್ಮಡಿಹಳ್ಳಿ ವೆಂಕಟರಮಣ ಸ್ವಾಮಿಯ ಬ್ರಹ್ಮ ರಥೋತ್ಸವ

ಕ್ಷೇತ್ರದ ಜನರ ಪ್ರೀತಿಗೆ ಚಿರರುಣಿ: ಬೈರತಿ ಬಸವರಾಜ

‘ಕ್ಷೇತ್ರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಬೆಂಬಲಿಸುತ್ತಿದ್ದಾರೆ. ಕ್ಷೇತ್ರದ ಜನರ ಪ್ರೀತಿಗೆ ಚಿರರುಣಿಯಾಗಿವೆ. ಕ್ಷೇತ್ರದಲ್ಲಿ ಅಭಿವೃದ್ಧಿಯ ಮೂಲಕ ಜನರ ಕಷ್ಟಗಳನ್ನು ಅರಿಯುವೆ’ ಎಂದು ಶಾಸಕ ಬೈರತಿ ಬಸವರಾಜ ಹೇಳಿದರು.
Last Updated 4 ಫೆಬ್ರುವರಿ 2025, 15:30 IST
ಕ್ಷೇತ್ರದ ಜನರ ಪ್ರೀತಿಗೆ ಚಿರರುಣಿ: ಬೈರತಿ ಬಸವರಾಜ
ADVERTISEMENT
ADVERTISEMENT
ADVERTISEMENT