ಭಾನುವಾರ, 31 ಆಗಸ್ಟ್ 2025
×
ADVERTISEMENT

KR PURAM

ADVERTISEMENT

ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ

Byappanahalli Protest: ಕೆ.ಆರ್.ಪುರದ ಬೈಯಪ್ಪನಹಳ್ಳಿಯಲ್ಲಿ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡುವಂತೆ ಪ್ರಜಾ ವಿಮೋಚನಾ ಚಳವಳಿಯ ಕಾರ್ಯಕರ್ತರು ಧರಣಿ ನಡೆಸಿದರು.
Last Updated 18 ಜುಲೈ 2025, 15:41 IST
ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ

ಕೆ.ಆರ್.ಪುರ: ಶ್ರೀಸಾಯಿ ಬಡಾವಣೆ ಜಲಾವೃತ, ನಿವಾಸಿಗಳ ಪರದಾಟ

ಬೆಂಗಳೂರು ಪೂರ್ವ ವಲಯದ ಪ್ರದೇಶಗಳಲ್ಲಿ ಸಮಸ್ಯೆ
Last Updated 14 ಮೇ 2025, 16:19 IST
ಕೆ.ಆರ್.ಪುರ: ಶ್ರೀಸಾಯಿ ಬಡಾವಣೆ ಜಲಾವೃತ, ನಿವಾಸಿಗಳ ಪರದಾಟ

ಕೆ.ಆರ್.ಪುರ: ನೀರಿಗಾಗಿ ಮಹಿಳೆಯರ ಪ್ರತಿಭಟನೆ

ದಿನ ಬಳಕೆಯ ನೀರು ಪೂರೈಸಲು ನಿರ್ಲಕ್ಷ್ಯ ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ದಿನ್ನೂರು ಗ್ರಾಮದ ಮಹಿಳೆಯರು ನಿವಾಸಿಗಳು ಖಾಲಿ ಕೊಡ ಹಿಡಿದು ಪ್ರತಿಭಟಿಸಿದರು.
Last Updated 19 ಮಾರ್ಚ್ 2025, 16:10 IST
ಕೆ.ಆರ್.ಪುರ: ನೀರಿಗಾಗಿ ಮಹಿಳೆಯರ ಪ್ರತಿಭಟನೆ

ಕೆ.ಆರ್.ಪುರ ಸಂತೆ ಮೈದಾನ ಟೆಂಡರ್‌: ಹೈಕೋರ್ಟ್‌ ನೋಟಿಸ್‌

ಕೆ.ಆರ್.ಪುರ ಸಂತೆ ಮೈದಾನದಲ್ಲಿ ವ್ಯಾಪಾರಿಗಳಿಂದ ತೆರಿಗೆ ಸಂಗ್ರಹಿಸಲು ಕರೆಯಲಾಗಿರುವ ಇ–ಟೆಂಡರ್ ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 29 ಅಕ್ಟೋಬರ್ 2024, 16:09 IST
ಕೆ.ಆರ್.ಪುರ ಸಂತೆ ಮೈದಾನ ಟೆಂಡರ್‌: ಹೈಕೋರ್ಟ್‌ ನೋಟಿಸ್‌

ತೋಟಗಾರ ಸಂಘದಿಂದ ಹೆಚ್ಚು ಡಿವಿಡೆಂಡ್‌: ಹರೀಶ್ ಬಾಬು

ಕರ್ನಾಟಕ ನವಶಕ್ತಿ ತೋಟಗಾರರ ಸಹಕಾರ ಸಂಘ ಬ್ಯಾಂಕ್, ಇತರೆ ಸೊಸೈಟಿ ಮತ್ತು ಬ್ಯಾಂಕ್‌ಗಳಿಗಿಂತ ಶೇ 15 ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಬಾಬು ತಿಳಿಸಿದರು.
Last Updated 16 ಸೆಪ್ಟೆಂಬರ್ 2024, 16:12 IST
ತೋಟಗಾರ ಸಂಘದಿಂದ ಹೆಚ್ಚು ಡಿವಿಡೆಂಡ್‌: ಹರೀಶ್ ಬಾಬು

Bengaluru | ನಗರದ ಅತಿ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ

ನಗರದಲ್ಲಿನ ಅತಿ ಉದ್ದವಾದ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಮಿಸಲು ಯೋಜಿಸಿದ್ದು, ಇದರಿಂದ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗುವುದಾಗಿ ಹೇಳಿದೆ.
Last Updated 22 ನವೆಂಬರ್ 2023, 0:30 IST
Bengaluru | ನಗರದ ಅತಿ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ

ಸಾಕ್ಷಾತ್‌ ಸಮೀಕ್ಷೆ – ಕೆ.ಆರ್. ಪುರ : ’ಬೈರತಿ ಬಸವರಾಜ‘ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ

ಕೆ.ಆರ್.ಪುರ ಕ್ಷೇತ್ರ
Last Updated 3 ಮೇ 2023, 21:02 IST
ಸಾಕ್ಷಾತ್‌ ಸಮೀಕ್ಷೆ – ಕೆ.ಆರ್. ಪುರ : ’ಬೈರತಿ ಬಸವರಾಜ‘ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ
ADVERTISEMENT

Video | ಐಟಿ ಕಾರಿಡಾರ್‌ನಲ್ಲಿ ಮೆಟ್ರೊ ರೈಲು: ಟ್ರಾಫಿಕ್ ಸಮಸ್ಯೆಗೆ ಮುಕ್ತಿ?

Last Updated 25 ಮಾರ್ಚ್ 2023, 16:02 IST
fallback

ಕೆ.ಆರ್ ಪುರ ಕ್ಷೇತ್ರ ಸ್ಥಿತಿ ಗತಿ: ಬೈರತಿ ಮಣಿಸಲು ಕಾಂಗ್ರೆಸ್, ಜೆಡಿಎಸ್‌ ಹವಣಿಕೆ

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಪ್ರತಿನಿಧಿಸುವ ಕೆ.ಆರ್.ಪುರ ಕ್ಷೇತ್ರದ ಪ್ರಮುಖ ಪ್ರದೇಶಗಳು ಅಭಿವೃದ್ಧಿಯ ಮಿಂಚು ಕಂಡಿದ್ದರೆ, 15 ವರ್ಷಗಳ ಹಿಂದೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಿಗಿನ್ನೂ ಪೂರ್ಣಪ್ರಮಾಣದ ಅದೃಷ್ಟ ಒಲಿದಿಲ್ಲ.
Last Updated 9 ಫೆಬ್ರುವರಿ 2023, 1:26 IST
ಕೆ.ಆರ್ ಪುರ ಕ್ಷೇತ್ರ ಸ್ಥಿತಿ ಗತಿ: ಬೈರತಿ ಮಣಿಸಲು ಕಾಂಗ್ರೆಸ್, ಜೆಡಿಎಸ್‌ ಹವಣಿಕೆ

ಗಣರಾಜ್ಯೋತ್ಸವ: ಕೆ.ಆರ್‌. ಪುರದಲ್ಲಿ ಧ್ವಜಾರೋಹಣ, ಸಾಧಕರಿಗೆ ಸನ್ಮಾನ

ದೇಶದ ಪ್ರತಿಯೊಬ್ಬ ನಾಗರಿಕನೂ ನಿಸ್ವಾರ್ಥತೆಯಿಂದ ರಾಷ್ಟ್ರಪ್ರೇಮದಿಂದ, ಉತ್ತಮ ಪ್ರಜೆಗಳಾಗಿ ನಡೆದುಕೊಂಡಾಗ ಮಾತ್ರ ಗಣರಾಜ್ಯೋತ್ಸವದ ಆಚರಣೆಗೆ ಅರ್ಥ ಬರುತ್ತದೆ ಎಂದು ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಎಸ್.ಆರ್.ಮಹೇಶ್ ಹೇಳಿದರು. ಕೆ.ಆರ್.ಪುರದ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೪ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಹಾಗೂ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.
Last Updated 26 ಜನವರಿ 2023, 19:52 IST
ಗಣರಾಜ್ಯೋತ್ಸವ:  ಕೆ.ಆರ್‌. ಪುರದಲ್ಲಿ ಧ್ವಜಾರೋಹಣ, ಸಾಧಕರಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT