ಗುರುವಾಯೂರು ದೇಗುಲದ ‘ಉದಯಾಸ್ತಮಾನ ಪೂಜೆ’ ನಿಲ್ಲಿಸುವಂತಿಲ್ಲ: ಸುಪ್ರೀಂ ಕೋರ್ಟ್
Temple Tradition: ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಏಕಾದಶಿಯಂದು ನಡೆಯುವ ಸಂಪ್ರದಾಯಬದ್ಧ ‘ಉದಯಾಸ್ತಮಾನ ಪೂಜೆ’ ಕೈಬಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪೂಜೆ 1972ರಿಂದ ನಿರಂತರವಾಗಿ ನಡೆಯುತ್ತಿದೆ.Last Updated 30 ಅಕ್ಟೋಬರ್ 2025, 10:58 IST