ಗುರುವಾರ, 3 ಜುಲೈ 2025
×
ADVERTISEMENT

KSDL

ADVERTISEMENT

ಕೆಎಸ್‌ಡಿಎಲ್‌ಗೆ ಬ್ರಿಟಿಷ್‌ ಹೈಕಮಿಷನರ್‌ ಲಿಂಡಿ ಕ್ಯಾಮರಾನ್‌ ಭೇಟಿ

ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮಕ್ಕೆ (ಕೆಎಸ್‌ಡಿಎಲ್‌) ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನರ್‌ ಲಿಂಡಿ ಕ್ಯಾಮರಾನ್‌ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.
Last Updated 25 ಜೂನ್ 2025, 16:10 IST
ಕೆಎಸ್‌ಡಿಎಲ್‌ಗೆ ಬ್ರಿಟಿಷ್‌ ಹೈಕಮಿಷನರ್‌ ಲಿಂಡಿ ಕ್ಯಾಮರಾನ್‌  ಭೇಟಿ

‘ಕೆಎಸ್‌ಡಿಎಲ್' ₹5 ಸಾವಿರ ಕೋಟಿ ವಹಿವಾಟು ಗುರಿ: ಎಂ.ಬಿ. ಪಾಟೀಲ

‘ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಕಳೆದ ಹಣಕಾಸು ವರ್ಷದಲ್ಲಿ ₹417 ಕೋಟಿ ಲಾಭ ಗಳಿಸಿದ್ದು, ಮುಂದಿನ ಐದು ವರ್ಷದಲ್ಲಿ ₹5ಸಾವಿರ ಕೋಟಿ ವಹಿವಾಟಿನ ಗುರಿ ಇದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
Last Updated 4 ಜೂನ್ 2025, 14:09 IST
‘ಕೆಎಸ್‌ಡಿಎಲ್' ₹5 ಸಾವಿರ ಕೋಟಿ ವಹಿವಾಟು ಗುರಿ: ಎಂ.ಬಿ. ಪಾಟೀಲ

ಕೆಎಸ್‌ಡಿಎಲ್‌: ಮೇನಲ್ಲಿ ₹186 ಕೋಟಿ ವಹಿವಾಟು

ಕೆಎಸ್‌ಡಿಎಲ್ ಮೇ ತಿಂಗಳಿನಲ್ಲಿ ₹186 ಕೋಟಿ ಮೊತ್ತದ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಕಂಪನಿಯ 108 ವರ್ಷಗಳ ಇತಿಹಾಸದಲ್ಲಿ, ತಿಂಗಳೊಂದರಲ್ಲಿ ಇಷ್ಟು ದೊಡ್ಡ ಮೊತ್ತದ ಮಾರಾಟ ನಡೆದಿರುವುದು ಇದೇ ಮೊದಲು’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.
Last Updated 3 ಜೂನ್ 2025, 15:51 IST
ಕೆಎಸ್‌ಡಿಎಲ್‌: ಮೇನಲ್ಲಿ ₹186 ಕೋಟಿ ವಹಿವಾಟು

ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?

ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
Last Updated 23 ಮೇ 2025, 5:02 IST
ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?

ಕನ್ನಡ ಕಡೆಗಣನೆ: ಕೆಎಸ್‌ಡಿಎಲ್‌ ವಿರುದ್ಧ ಕ್ರಮಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ

‘ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು ತನ್ನ ಉತ್ಪನ್ನಗಳ ಮೇಲೆ ಕನ್ನಡವನ್ನು ಕಡೆಗಣಿಸುತ್ತಿದ್ದು, ಈ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಆಗ್ರಹಿಸಿದ್ದಾರೆ.
Last Updated 22 ಏಪ್ರಿಲ್ 2025, 15:49 IST
ಕನ್ನಡ ಕಡೆಗಣನೆ: ಕೆಎಸ್‌ಡಿಎಲ್‌ ವಿರುದ್ಧ ಕ್ರಮಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ

ಮೈಸೂರ್‌ ಸ್ಯಾಂಡಲ್ಸ್‌ನಲ್ಲಿ ಮಲ್ಲಿಗೆ, ಗುಲಾಬಿ ಘಮ!

ಗ್ರಾಹಕರ ಆಕರ್ಷಿಸಲು ಕೆಎಸ್‌ಡಿಎಲ್‌ನ ನೂತನ ಉತ್ಪನ್ನಗಳು: ಗ್ರಾಹಕರ ಆಕರ್ಷಿಸಲು KSDL ಮುಂದು
Last Updated 5 ಮಾರ್ಚ್ 2025, 0:48 IST
ಮೈಸೂರ್‌ ಸ್ಯಾಂಡಲ್ಸ್‌ನಲ್ಲಿ ಮಲ್ಲಿಗೆ, ಗುಲಾಬಿ ಘಮ!

ಕೆಎಸ್‌ಡಿಎಲ್‌ ಅಧಿಕಾರಿ ಆತ್ಮಹತ್ಯೆ: ಕೌಟುಂಬಿಕ ಕಲಹ ಕಾರಣ?

ಸ್ಥಳದಲ್ಲಿ ಮರಣ ಪತ್ರ ಪತ್ತೆ
Last Updated 30 ಡಿಸೆಂಬರ್ 2024, 14:41 IST
ಕೆಎಸ್‌ಡಿಎಲ್‌ ಅಧಿಕಾರಿ ಆತ್ಮಹತ್ಯೆ: ಕೌಟುಂಬಿಕ ಕಲಹ ಕಾರಣ?
ADVERTISEMENT

₹362 ಕೋಟಿ ಲಾಭದಲ್ಲಿ ₹108 ಕೋಟಿಯನ್ನು ಸರ್ಕಾರಕ್ಕೆ ಕೊಟ್ಟ ಕೆಎಸ್‌ಡಿಎಲ್‌

ಕರ್ನಾಟಕ ಸೋಪ್ಸ್‌ ಮತ್ತು ಡಿಟರ್ಜೆಂಟ್ಸ್‌ ಲಿಮಿಟೆಡ್‌ನ (ಕೆಎಸ್‌ಡಿಎಲ್‌) ಲಾಭದಲ್ಲಿ ₹108.62 ಕೋಟಿ ಮೊತ್ತವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.
Last Updated 17 ಡಿಸೆಂಬರ್ 2024, 14:15 IST
₹362 ಕೋಟಿ ಲಾಭದಲ್ಲಿ ₹108 ಕೋಟಿಯನ್ನು ಸರ್ಕಾರಕ್ಕೆ ಕೊಟ್ಟ ಕೆಎಸ್‌ಡಿಎಲ್‌

ಕೆಎಸ್‌ಡಿಎಲ್‌ ಠೇವಣಿ ಬಳಕೆಗೆ ವಿರೋಧ

ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ಡಿಎಲ್‌) ಕಾರ್ಖಾನೆಯ ₹1,400 ಕೋಟಿ ಠೇವಣಿಯನ್ನು ನಷ್ಟದಲ್ಲಿರುವ ಸರ್ಕಾರಿ ಸಂಸ್ಥೆಗಳಿಗೆ ಸಾಲ ರೂಪದಲ್ಲಿ ನೀಡುವ ಸಚಿವ ಸಂಪುಟದ ತೀರ್ಮಾನ ಖಂಡನೀಯ’ ಎಂದು ಕೆಎಸ್‌ಡಿಎಲ್‌ ಎಂಪ್ಲಾಯೀಸ್‌ ಯೂನಿಯನ್‌ ತಿಳಿಸಿದೆ.
Last Updated 12 ಡಿಸೆಂಬರ್ 2024, 14:27 IST
ಕೆಎಸ್‌ಡಿಎಲ್‌ ಠೇವಣಿ ಬಳಕೆಗೆ ವಿರೋಧ

ಬೇಡಿಕೆ ಈಡೇರಿಸದಿದ್ದರೆ ಮುಷ್ಕರ: ಕೆಎಸ್‌ಡಿಎಲ್‌ ಕಾರ್ಮಿಕರ ಎಚ್ಚರಿಕೆ

ಕಾರ್ಮಿಕರಿಗೆ ವೇತನ ಹೆಚ್ಚಳ, ಬೋನಸ್‌ ಒದಗಿಸುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಹದಿನೈದು ದಿನಗಳೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಲಾಗುವುದು’ ಎಂದು ಕೆ.ಎಸ್. ಆ್ಯಂಡ್ ಡಿ.ಎಲ್. ಮಾರ್ಕೆಟಿಂಗ್ ಸ್ಟಾಫ್ ಆ್ಯಂಡ್ ವರ್ಕರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.
Last Updated 7 ಆಗಸ್ಟ್ 2024, 0:53 IST
ಬೇಡಿಕೆ ಈಡೇರಿಸದಿದ್ದರೆ ಮುಷ್ಕರ: ಕೆಎಸ್‌ಡಿಎಲ್‌ ಕಾರ್ಮಿಕರ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT