ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

KSRTC ticket price

ADVERTISEMENT

ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಕೆಎಸ್‌ಆರ್‌ಟಿಸಿ ನಿರ್ವಾಹಕ ಹೇಳಿದ ಸ್ವಾಭಿಮಾನಿಯ ಪ್ರಸಂಗ
Last Updated 26 ಜುಲೈ 2022, 2:09 IST
ಕೆಎಸ್‌ಆರ್‌ಟಿಸಿ ಟಿಕೆಟ್ ದರದಲ್ಲಿ ಬಾಕಿ ₹1 ನೀಡಿ ಪ್ರಾಮಾಣಿಕತೆ ಮೆರೆದ ಅಜ್ಜ

ಡೀಸೆಲ್‌ ಸಗಟು ಮಾರಾಟ ದರ ಹೆಚ್ಚಳ: ಸಾರಿಗೆ ನಿಗಮಗಳಿಗೆ ನಷ್ಟದ ಭೀತಿ

ಖಾಸಗಿ ಬಂಕ್‌ಗೆ ಕೆಎಸ್‌ಆರ್‌ಟಿಸಿ ಮೊರೆ
Last Updated 24 ಏಪ್ರಿಲ್ 2022, 7:14 IST
ಡೀಸೆಲ್‌ ಸಗಟು ಮಾರಾಟ ದರ ಹೆಚ್ಚಳ: ಸಾರಿಗೆ ನಿಗಮಗಳಿಗೆ ನಷ್ಟದ ಭೀತಿ

ಬಸ್ ಟಿಕೆಟ್ ದರ ಹೆಚ್ಚಳವಿಲ್ಲ, ನೌಕರರ ವೇತನ ಏರಿಸುವುದು ಕಷ್ಟ: ಲಕ್ಷ್ಮಣ ಸವದಿ

ಪ್ರತಿದಿನ ₹3 ಕೋಟಿ ರೂ ಡಿಸೇಲ್ ಬೇಕಾಗಿದೆ. ಆದರೆ ಪ್ರತಿದಿನ ಕೇವಲ ₹2.10 ಕೋಟಿ ರೂ ಮಾತ್ರ ಸಿಗುತ್ತಿದೆ. ಆದರೂ ಬಸ್ ಟಿಕೆಟ್ ದರವನ್ನು ಹೆಚ್ಚಿಸುವುದಿಲ್ಲ ಎಂದು ಲಕ್ಷ್ಮಣ ಸವದಿ ಭರವಸೆ ನೀಡಿದರು.
Last Updated 6 ಜುಲೈ 2021, 10:24 IST
ಬಸ್ ಟಿಕೆಟ್ ದರ ಹೆಚ್ಚಳವಿಲ್ಲ, ನೌಕರರ ವೇತನ ಏರಿಸುವುದು ಕಷ್ಟ: ಲಕ್ಷ್ಮಣ ಸವದಿ

ಸಾರಿಗೆ ನಿಗಮಗಳಿಗೆ ₹ 2,980 ಕೋಟಿ ನಷ್ಟ

ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ₹ 4,000 ಕೋಟಿಯಷ್ಟು ಆದಾಯ ಕೊರತೆ ಉಂಟಾಗಿದ್ದು, ₹ 2,980 ಕೋಟಿ ನಿವ್ವಳ ನಷ್ಟದಲ್ಲಿವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.
Last Updated 5 ಮಾರ್ಚ್ 2021, 16:07 IST
ಸಾರಿಗೆ ನಿಗಮಗಳಿಗೆ ₹ 2,980 ಕೋಟಿ ನಷ್ಟ

ಬಸ್‌ ಪ್ರಯಾಣ ದರ ಹೆಚ್ಚಳ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ

‘ತೈಲ ದರಗಳು ಹೆಚ್ಚಾಗಿದ್ದರೂ ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
Last Updated 18 ಫೆಬ್ರುವರಿ 2021, 9:56 IST
ಬಸ್‌ ಪ್ರಯಾಣ ದರ ಹೆಚ್ಚಳ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ

₹5 ನಿರಾಕರಿಸಿದ ನಿರ್ವಾಹಕನಿಗೆ ಸಾವಿರ ರೂಪಾಯಿ ದಂಡ!

ತುರುವೇಕೆರೆ: ಹಿರಿಯ ನಾಗರಿಕರೊಬ್ಬ ಪ್ರಯಾಣಿಕರಿಂದ 5 ರೂಪಾಯಿಗಳ ನೋಟನ್ನು ಪಡೆಯಲು ನಿರಾಕರಿಸಿದ ಸಾರಿಗೆ ಬಸ್ ನಿರ್ವಾಹಕನಿಗೆ ವಿಭಾಗೀಯ ನಿಯಂತ್ರಕರು 1000 ರೂಪಾಯಿಗಳ ದಂಡ ಹಾಕಿದ್ದಾರೆ.
Last Updated 24 ಜನವರಿ 2021, 19:55 IST
₹5 ನಿರಾಕರಿಸಿದ ನಿರ್ವಾಹಕನಿಗೆ ಸಾವಿರ ರೂಪಾಯಿ ದಂಡ!

ಕೆಎಸ್‌ಆರ್‌ಟಿಸಿ ಪ್ರಯಾಣ ವಾರಾಂತ್ಯವೂ ದುಬಾರಿ ಅಲ್ಲ

ಐಷಾರಾಮಿ ಬಸ್‌ಗಳ ಪ್ರಯಾಣ ದರವನ್ನು ವಾರಾಂತ್ಯದ ದಿನಗಳಲ್ಲಿ ಶೇ 10ರಷ್ಟು ಹೆಚ್ಚಳ ಮಾಡುತ್ತಿದ್ದ ಕ್ರಮವನ್ನು ಕೆಎಸ್‌ಆರ್‌ಟಿಸಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದೆ.
Last Updated 19 ಅಕ್ಟೋಬರ್ 2020, 8:20 IST
ಕೆಎಸ್‌ಆರ್‌ಟಿಸಿ ಪ್ರಯಾಣ ವಾರಾಂತ್ಯವೂ ದುಬಾರಿ ಅಲ್ಲ
ADVERTISEMENT

ಕೆಎಸ್‌ಆರ್‌ಟಿಸಿ: ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಒತ್ತು

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಕ್ರಮವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಆನ್‌ಲೈನ್‌ ಬುಕ್ಕಿಂಗ್‌, ಪಾಸ್‌ ಹಾಗೂ ಡಿಜಿಟಲೀಕರಣ ವ್ಯವಸ್ಥೆಗೆ ಒತ್ತು ನೀಡಲು ಮುಂದಾಗಿದೆ.
Last Updated 17 ಮೇ 2020, 8:19 IST
ಕೆಎಸ್‌ಆರ್‌ಟಿಸಿ: ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಒತ್ತು

ಬಸ್ ಪ್ರಯಾಣ ದರ ಪಟ್ಟಿಯಲ್ಲಿ ಗೊಂದಲ: ಪ್ರಯಾಣಿಕರ ಆಕ್ಷೇಪ

ಬಸ್ ಪ್ರಯಾಣ ದರ ಏರಿಕೆಯಾದ ಮೊದಲ ದಿನ ಗೊಂದಲಗಳ ನಡುವೆ ಜನರು ಪ್ರಯಾಣ ಮಾಡಿದರು. ಕೆಎಸ್ಆರ್‌ಟಿಸಿ ನೀಡಿರುವ ದರಪಟ್ಟಿಗೂ, ಹಾಲಿ ಇರುವ ಪ್ರಯಾಣ ದರಕ್ಕೂ...
Last Updated 26 ಫೆಬ್ರುವರಿ 2020, 19:15 IST
fallback

ಬಸ್‌ ಯಾನ ದುಬಾರಿ; ಶೇ 12ರಷ್ಟು ದರ ಏರಿಸಿದ ಕೆಎಸ್‌ಆರ್‌ಟಿಸಿ

ಕೆಎಸ್‌ಆರ್‌ಟಿಸಿ, ವಾಯವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು ಶೇ 12 ರಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
Last Updated 26 ಫೆಬ್ರುವರಿ 2020, 1:56 IST
ಬಸ್‌ ಯಾನ ದುಬಾರಿ; ಶೇ 12ರಷ್ಟು ದರ ಏರಿಸಿದ ಕೆಎಸ್‌ಆರ್‌ಟಿಸಿ
ADVERTISEMENT
ADVERTISEMENT
ADVERTISEMENT