ಶನಿವಾರ, 5 ಜುಲೈ 2025
×
ADVERTISEMENT

Kukke

ADVERTISEMENT

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕಿ ಭಾಗೀರಥಿ ಮುರುಳ್ಯ

"ನಮ್ಮ ದೇಶದಲ್ಲಿ  ಸ್ವಚ್ಛತೆಗೆ ಹೆಚ್ಚಿನ ಮಹತ್ವ ಹಾಗೂ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ಉತ್ತಮ ಆರೋಗ್ಯ ಇರುತ್ತದೆ. ಕೇಂದ್ರ ಸರಕಾರವು ಸ್ವಚ್ಛ ಭಾರತ...
Last Updated 4 ಜುಲೈ 2025, 5:19 IST
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಶಾಸಕಿ ಭಾಗೀರಥಿ ಮುರುಳ್ಯ

ಕುಕ್ಕೆ ಸುಬ್ರಹ್ಮಣ್ಯ | ಜಾಗೃತಿಗೆ ಸ್ಪಂದನೆಯೇ ಇಲ್ಲ; ಮತ್ತೆ ಬೀಳುತ್ತಿದೆ ಕಸ

ಕುಕ್ಕೆ: ಕುಮಾರಧಾರಾ ಪರಿಸರದಲ್ಲಿ ಸ್ವಚ್ಛತೆಗೆ ಬೇಕಿದೆ ಕಠಿಣ ಕ್ರಮ
Last Updated 29 ಏಪ್ರಿಲ್ 2025, 4:05 IST
ಕುಕ್ಕೆ ಸುಬ್ರಹ್ಮಣ್ಯ | ಜಾಗೃತಿಗೆ ಸ್ಪಂದನೆಯೇ ಇಲ್ಲ; ಮತ್ತೆ ಬೀಳುತ್ತಿದೆ ಕಸ

Kukke Subramanya: ವಾರ್ಷಿಕ ಆದಾಯ ₹155.95 ಕೋಟಿ

2011-12ರಲ್ಲಿ ₹ 56.24 ಕೋಟಿ, 2023-24ರಲ್ಲಿ ₹ 146.01 ಕೋಟಿ ಆದಾಯ ಗಳಿಸಿದ್ದ ದೇವಾಲಯ
Last Updated 18 ಏಪ್ರಿಲ್ 2025, 4:30 IST
Kukke Subramanya: ವಾರ್ಷಿಕ ಆದಾಯ ₹155.95 ಕೋಟಿ

ಕುಕ್ಕೆ ಕ್ಷೇತ್ರದಲ್ಲಿ ಸಂಭ್ರಮದ ಮರಿಷಷ್ಠಿ ರಥೋತ್ಸವ 

ಮಾಘ ಶುದ್ಧ ಷಷ್ಠಿಯ ದಿನವಾದ ಸೋಮವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮರಿಷಷ್ಠಿ ರಥೋತ್ಸವವು ಭಕ್ತಿ ಸಡಗರದಿಂದ ನೆರವೇರಿತು. ಶ್ರೀ ದೇವಳದ ಅರ್ಚಕ ರಾಮಕೃಷ್ಣ ನೂರಿತ್ತಾಯರು  ಉತ್ಸವದ ವಿದಿವಿಧಾನ...
Last Updated 5 ಫೆಬ್ರುವರಿ 2025, 13:59 IST
ಕುಕ್ಕೆ ಕ್ಷೇತ್ರದಲ್ಲಿ ಸಂಭ್ರಮದ ಮರಿಷಷ್ಠಿ ರಥೋತ್ಸವ 

ಕುಕ್ಕೆ ದೇವಳ: ದೈವಗಳಿಗೆ ಗೋಪುರ ನಡಾವಳಿ ಸಂಪನ್ನ

ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರಾ ಮಹೋತ್ಸವದ ನಂತರ ರಕ್ಷಣಾ ದೈವಗಳಿಗೆ ಕೊಡುವ ಕಟ್ಟು ಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿಯು ದೇವಳದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನವರೆಗೆ ನಡೆಯಿತು.
Last Updated 13 ಡಿಸೆಂಬರ್ 2024, 15:57 IST
ಕುಕ್ಕೆ ದೇವಳ: ದೈವಗಳಿಗೆ ಗೋಪುರ ನಡಾವಳಿ ಸಂಪನ್ನ

ಕುಕ್ಕೆ ಸುಬ್ರಹ್ಮಣ್ಯ: ನೀರಿನಲ್ಲಿ ಬಂಡಿ ಉತ್ಸವ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ವೈದಿಕ ವಿಧಾನ ನೆರವೇರಿಸಿದರು.
Last Updated 12 ಡಿಸೆಂಬರ್ 2024, 16:42 IST
ಕುಕ್ಕೆ ಸುಬ್ರಹ್ಮಣ್ಯ: ನೀರಿನಲ್ಲಿ ಬಂಡಿ ಉತ್ಸವ

ಕುಕ್ಕೆ ಸುಬ್ರಹ್ಮಣ್ಯ: 78 ಭಕ್ತರಿಂದ ಎಡೆಸ್ನಾನ ಸೇವೆ

ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಚೌತಿಯ ದಿನವಾದ ಗುರುವಾರ ಭಕ್ತರು ಎಡೆಸ್ನಾನ ಸೇವೆ ಸಲ್ಲಿಸಿದರು.
Last Updated 5 ಡಿಸೆಂಬರ್ 2024, 13:58 IST
ಕುಕ್ಕೆ ಸುಬ್ರಹ್ಮಣ್ಯ: 78 ಭಕ್ತರಿಂದ ಎಡೆಸ್ನಾನ ಸೇವೆ
ADVERTISEMENT

ಕುಕ್ಕೆ ಕ್ಷೇತ್ರದಲ್ಲಿ ದೀಪೋತ್ಸವ ಇಂದು

  ಇಂದು:ಕುಕ್ಕೆ ಕ್ಷೇತ್ರದಲ್ಲಿ  ಲಕ್ಷ ಹಣತೆ ದೀಪೋತ್ಸವ ಕುಣಿತ ಭಜನೆ ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ದೇವರ ಲಕ್ಷದೀಪೋತ್ಸವ ನೆರವೇರಲಿದೆ. ರಥಬೀದಿಯಲ್ಲಿ ಶ್ರೀ ದೇವರ ರಥೋತ್ಸವ ರಾತ್ರಿ...
Last Updated 11 ಡಿಸೆಂಬರ್ 2023, 23:16 IST
ಕುಕ್ಕೆ ಕ್ಷೇತ್ರದಲ್ಲಿ ದೀಪೋತ್ಸವ ಇಂದು

ಕುಕ್ಕೆ: ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ದೇವಸ್ಥಾನ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ಸೋಮವಾರ ನಡೆಯಿತು.
Last Updated 11 ಡಿಸೆಂಬರ್ 2023, 14:17 IST
ಕುಕ್ಕೆ: ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಕುಕ್ಕೆ ಕ್ಷೇತ್ರದಲ್ಲಿ ಚಿಕ್ಕ ರಥೋತ್ಸವ

ದಕ್ಷಿಣ ಭಾರತದ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಗೆ ಮತ್ತು ಉಮಾಮಹೇಶ್ವರನಿಗೆ ಶಿವರಾತ್ರಿ ರಥೋತ್ಸವವು ಭಾನುವಾರ ಸಂಜೆ ನೆರವೇರಿತು. ಪ್ರಥಮವಾಗಿ ಒಂದೇ ಪಲ್ಲಕಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರು ರಥಬೀದಿಗೆ ಬಂದು ರಥಾರೋಹಣರಾದರು. ಶ್ರೀ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಶ್ರೀ ದೇವರುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ತಳಿರು ತೋರಣಗಳಿಂದ ಅಲಂಕೃತವಾದ ಚಿಕ್ಕರಥದಲ್ಲಿ ಶಿವರಾತ್ರಿ ಉತ್ಸವವು ನೆರವೇರಿತು.
Last Updated 20 ಫೆಬ್ರುವರಿ 2023, 4:26 IST
ಕುಕ್ಕೆ ಕ್ಷೇತ್ರದಲ್ಲಿ ಚಿಕ್ಕ ರಥೋತ್ಸವ
ADVERTISEMENT
ADVERTISEMENT
ADVERTISEMENT