ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ಆದಾಯ ₹ 155,95,19,567.08 ಆಗಿದೆ. ಕಳೆದ ವರ್ಷದ ಆದಾಯ
₹ 146.01 ಕೋಟಿ ಆಗಿತ್ತು.

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯಡಿಯಲ್ಲಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ನಾಗಾರಾಧನೆಯ ಪ್ರಮುಖ ಕ್ಷೇತ್ರ. ರಾಜ್ಯ, ಹೊರರಾಜ್ಯಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ.

ಭೂಮಿ ಸಂಬಂಧ ಗುತ್ತಿಗೆಗಳಿಂದ ಬರುವ ವರಮಾನ ₹ 80,62,320.00, ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನ ₹ 13,24,299.60, ಕಟ್ಟಡ, ಅಂಗಡಿಗಳ ಬಾಡಿಗೆಯಿಂದ ₹ 1,10,26,300.00, ರೂಢಿಗತ ಜಮೆಗಳ ಕಾಣಿಕೆ ₹5,42,20,936.72, ಇ ಹುಂಡಿಯಿಂದ ₹ 44,18,498.56, ಹುಂಡಿ ಸಂಗ್ರಹ ₹ 27,34,38,775.00, ಸೇವಾ ಕಾಣಿಕೆ ₹ 59,19,74,760.43, ಅನುದಾನ 2,51,701.00, ಹೂಡಿಕೆಯಿಂದ ಬಂದ ಬಡ್ಡಿ ₹ 42,47,44,463.00, ಉಳಿತಾಯ ಖಾತೆ ಹಾಗೂ ಇತರ ಬಡ್ಡಿ ₹ 70,42,734.00, ಸಂಕೀರ್ಣ ಜಮೆಗಳು ಮತ್ತು ಇತರ ಬಾಬ್ತು ₹ 3,07,90,204.52, ಛತ್ರ ಸಂರಕ್ಷಣಾ ವಂತಿಗೆ ₹ 6,42,31,750.00, ಅನ್ನಸಂತರ್ಪಣೆ ₹ 8,06,76,136.00, ಅಭಿವೃದ್ಧಿ ₹ 8,67,438.25, ಶಾಶ್ವತ ಸೇವಾ ಮೂಲಧನ ₹ 64,49,250.00 ಆಗಿದೆ ಎಂದು ತಿಳಿಸಲಾಗಿದೆ.

ಸಿಬ್ಬಂದಿ ವರ್ಗ ₹ 22,65,12,352.06, ನಿತ್ಯಕಟ್ಲೆ ₹ 45,12,576.00, ಹೆಚ್ಚು ಕಟ್ಲೆ ₹ 79,93,630.00, ರಥೋತ್ಸವಕ್ಕೆ₹ 2,79,13,717.00, ಇತರ ವಿಶೇಷ ಸಂದರ್ಭಗಳು ₹ 9,95,868.00, ಹರಿಕೆ ಸೇವೆಗಳ ಖರ್ಚು ₹ 22,30,28,298.00, ಭೂಮಿಗಳು ₹ 2,13,263.00, ಕಟ್ಟಡಗಳು ₹ 1,59,29,443.00, ತೆರಿಗೆಗಳು ₹ 46,582.00, ಸಾಧನ ಸರಂಜಾಮು ₹ 1,43,92,196.00, ಜನಾರೋಗ್ಯ ₹ 3,20,03,812.00, ಶಿಕ್ಷಣ, ಧಾರ್ಮಿಕ ಮತ್ತು ಧರ್ಮಾದಾಯಗಳು ₹ 16,56,65,773.00, ವಂತಿಗೆಗಳು ಸಾಮಾನ್ಯ ಸಂಗ್ರಹ ₹ 4,93,99,953.00, ಲೆಕ್ಕ ಪರಿಶೋಧ ₹ 1,00,00,000.00, ವ್ಯಾಜ್ಯದ ವೆಚ್ಚ ₹ 7,24,910.00, ಸೇವಾಂತ್ಯ ಸೌಲಭ್ಯ ₹ 75,53,575.00, ಹೊಸ ಕಟ್ಟಡ ನಿರ್ಮಾಣ ₹ 6,68,094.00, ಕಾಮಗಾರಿಗಳಿಗೆ ₹ 1,07,19,155.00 ಸೇರಿ ಒಟ್ಟು ಖರ್ಚು
₹ 79,82,73,197.06 ಆಗಿದೆ ಎಂದು ವಿವರಿಸಲಾಗಿದೆ.

2023-24ರಲ್ಲಿ ₹ 146.01 ಕೋಟಿ, 2022-23ರಲ್ಲಿ ₹ 123 ಕೋಟಿ, 2021-22ರಲ್ಲಿ ₹ 72.73 ಕೋಟಿ, 2020-21ರಲ್ಲಿ ₹ 68.94 ಕೋಟಿ, 2019-20ರಲ್ಲಿ ₹ 98.92 ಕೋಟಿ, 2018-19ರಲ್ಲಿ ₹ 92.09 ಕೋಟಿ, 2017-18ರಲ್ಲಿ ₹ 95.92 ಕೋಟಿ, 2016-17ರಲ್ಲಿ ₹ 89.65 ಕೋಟಿ, 2015-16ರಲ್ಲಿ ₹ 88.83 ಕೋಟಿ, 2014-15ರಲ್ಲಿ ₹ 77.60 ಕೋಟಿ, 2013-14ರಲ್ಲಿ ₹ 68 ಕೋಟಿ, 2012-13ರಲ್ಲಿ ₹ 66.76 ಕೋಟಿ, 2011-12ರಲ್ಲಿ ₹ 56.24 ಕೋಟಿ ಆದಾಯ ಗಳಿಸಿದೆ ಎಂದು ತಿಳಿಸಲಾಗಿದೆ.

ಭೂಮಿ ಸಂಬಂಧ ಗುತ್ತಿಗೆಗಳಿಂದ ಬಂದ ವರಮಾನ ₹ 80,62,320.00 ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನ ₹ 13,24,299.60 ಒಟ್ಟು ಖರ್ಚು ₹ 79,82,73,197.06 ಆಗಿದೆ ಎಂದು ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.