ಕುಕ್ಕೆ ಸುಬ್ರಹ್ಮಣ್ಯ: ಶ್ರೀಕೃಷ್ಣಾಷ್ಟಮಿ, ಮೊಸರು ಕುಡಿಕೆ ಉತ್ಸವ
Traditional Celebration: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಅಷ್ಟಮಿಯಂದು ಶ್ರೀಕೃಷ್ಣಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ ವೈದಿಕ ವಿಧಿ ವಿಧಾನದೊಂದಿಗೆ ಆಚರಿಸಲಾಯಿತು; ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ವಿಗ್ರಹ ಮೆರವಣಿಗೆ ನಡೆಸಿದರು.Last Updated 16 ಸೆಪ್ಟೆಂಬರ್ 2025, 3:06 IST