ಗುರುವಾರ, 3 ಜುಲೈ 2025
×
ADVERTISEMENT

Kukke Temple

ADVERTISEMENT

ಶ್ರೀಮಂತ ದೇವಸ್ಥಾನಗಳಿಂದ C ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ: ರಾಮಲಿಂಗಾ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ
Last Updated 30 ಜೂನ್ 2025, 14:05 IST
ಶ್ರೀಮಂತ ದೇವಸ್ಥಾನಗಳಿಂದ C ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ: ರಾಮಲಿಂಗಾ

Kukke Subramanya: ವಾರ್ಷಿಕ ಆದಾಯ ₹155.95 ಕೋಟಿ

2011-12ರಲ್ಲಿ ₹ 56.24 ಕೋಟಿ, 2023-24ರಲ್ಲಿ ₹ 146.01 ಕೋಟಿ ಆದಾಯ ಗಳಿಸಿದ್ದ ದೇವಾಲಯ
Last Updated 18 ಏಪ್ರಿಲ್ 2025, 4:30 IST
Kukke Subramanya: ವಾರ್ಷಿಕ ಆದಾಯ ₹155.95 ಕೋಟಿ

ಕುಮಾರಾಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಅವಭೃತೋತ್ಸವ 

ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಿಗ್ಗೆ ಕುಮಾರಾಧಾರಾ ನದಿಯಲ್ಲಿ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಭಕ್ತಿಪರವಶೆಯಿಂದ ಪುಣ್ಯ ತೀರ್ಥದಲ್ಲಿ ಮಿಂದೆದ್ದರು.
Last Updated 8 ಡಿಸೆಂಬರ್ 2024, 13:26 IST
ಕುಮಾರಾಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಅವಭೃತೋತ್ಸವ 

ಕುಕ್ಕೆಯ ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತಿದೆ ಬೆತ್ತದ ರಥ

ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ರಚಿಸುವ ಬೆತ್ತದ ರಥಗಳು ಪ್ರಧಾನವಾಗಿವೆ. ಮಲೆಕುಡಿಯ ಜನಾಂಗದವರು ತಮ್ಮ ಕೈಚಳಕದಿಂದ ತೇರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
Last Updated 29 ನವೆಂಬರ್ 2024, 12:46 IST
ಕುಕ್ಕೆಯ ಜಾತ್ರೋತ್ಸವಕ್ಕೆ ಸಿದ್ಧಗೊಳ್ಳುತಿದೆ ಬೆತ್ತದ ರಥ

 ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ: 267 ಭಕ್ತರಿಂದ ಎಡೆಸ್ನಾನ ಸೇವೆ

ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂದ ಪಂಚಮಿಯ ದಿನವಾದ ಭಾನುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.
Last Updated 17 ಡಿಸೆಂಬರ್ 2023, 23:30 IST
 ಕುಕ್ಕೆಯಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ: 267 ಭಕ್ತರಿಂದ ಎಡೆಸ್ನಾನ ಸೇವೆ

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಟ ಯಶ್ ಭೇಟಿ

ಏ.14ರಂದು ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರ
Last Updated 10 ಏಪ್ರಿಲ್ 2022, 8:10 IST
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನಟ ಯಶ್ ಭೇಟಿ

ಪ್ರಸಾದ ಸುರಕ್ಷತೆಗೆ ಕುಕ್ಕೆ ಆಡಳಿತ ನಿರ್ಧಾರ

ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿದ ಘಟನೆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲೂ ಸುರಕ್ಷತೆ ಕ್ರಮಗಳನ್ನು ಜಾರಿಗೆ ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.
Last Updated 19 ಡಿಸೆಂಬರ್ 2018, 17:45 IST
fallback
ADVERTISEMENT

ಕುಕ್ಕೆ: ನೂತನ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆ

ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತಕ್ಕೊಳಪಟ್ಟ ಬಿಲದ್ವಾರದ ಮಂಟಪದ ಪೂರ್ವ ಭಾಗದಲ್ಲಿ ನೂತನವಾಗಿ ನಿಮರ್ಿತವಾದ ಶ್ರೀ ದೇವರ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆಯು 9.45ರ ಸುಮೂಹರ್ುತದಲ್ಲಿ ಬುಧವಾರ ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂತರ್ಿ ಸೀತಾರಾಮ ಎಡಪಡಿತ್ತಾಯರ ನಿದರ್ೇಶನದಲ್ಲಿ ಪುರೋಹಿತ ವೇದಮೂತರ್ಿ ಮಧುಸೂದನ ಕಲ್ಲೂರಾಯ, ಸುಬ್ರಹ್ಮಣ್ಯ ಕೋನರ್ಾಯ, ರಾಜೀವ ಕೊಕ್ಕಡ, ವೆಂಕಟಕೃಷ್ಣ ಕಲ್ಲೂರಾಯ, ವಾಸುದೇವ ರಾವ್ ವಿವಿಧ ವೈದಿಕ ವಿದಿವಿದಾನ ನೆರವೇರಿಸಿದರು. ಮೊದಲು ಪವಮಾನ ಹೋಮ ನಡೆಯಿತು. ಶಿಖರ ಪ್ರತಿಷ್ಠೆಯ ಅಂಗವಾಗಿ ಮಂಗಳವಾರ ರಾತ್ರಿ ವಾಸ್ತು ರಕ್ಷೊಘ್ನ, ವಾಸ್ತು ಬಲಿ ನೆರವೇರಿತು.
Last Updated 12 ಡಿಸೆಂಬರ್ 2018, 12:44 IST
ಕುಕ್ಕೆ: ನೂತನ ಕಟ್ಟೆಯಲ್ಲಿ ಶಿಖರ ಪ್ರತಿಷ್ಠೆ

ಕುಕ್ಕೆ ಸುಬ್ರಹ್ಮಣ್ಯ: ಭಕ್ತಿ ಸಡಗರದ ಲಕ್ಷದೀಪೋತ್ಸವ

temple
Last Updated 7 ಡಿಸೆಂಬರ್ 2018, 14:17 IST
ಕುಕ್ಕೆ ಸುಬ್ರಹ್ಮಣ್ಯ:  ಭಕ್ತಿ ಸಡಗರದ ಲಕ್ಷದೀಪೋತ್ಸವ
ADVERTISEMENT
ADVERTISEMENT
ADVERTISEMENT