ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Kumaraswamy layout

ADVERTISEMENT

ಪಿಎಸ್ಐ ನೇಮಕಾತಿಗೆ‌ ಮರು ಪರೀಕ್ಷೆ: ಕುಮಾರಸ್ವಾಮಿ ವಿರೋಧ

ನಗರದಲ್ಲಿ ಶುಕ್ರವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಸರ್ಕಾರದ ನಿರ್ಧಾರದಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಪ್ರಕರಣ ಇನ್ನು ತನಿಖೆಯ ಹಂತದಲ್ಲಿದೆ‌‌. ಈಗಲೇ ಮರುಪರೀಕ್ಷೆ ಅಂದರೆ ಹೇಗೆ‌ ಎಂದು ಪ್ರಶ್ನಿಸಿದರು.
Last Updated 29 ಏಪ್ರಿಲ್ 2022, 11:29 IST
ಪಿಎಸ್ಐ ನೇಮಕಾತಿಗೆ‌ ಮರು ಪರೀಕ್ಷೆ: ಕುಮಾರಸ್ವಾಮಿ ವಿರೋಧ

ಕಸದ ಕೂಪವಾಗುತ್ತಿದೆ ಕುಮಾರಸ್ವಾಮಿ ಬಡಾವಣೆ

ಕುಮಾರಸ್ವಾಮಿ ಬಡಾವಣೆಯಲ್ಲಿನ ಬಹುತೇಕ ಖಾಲಿ ನಿವೇಶನಗಳು ಕಸ ಸುರಿಯುವ ಪ್ರದೇಶಗಳಾಗಿ ಬದಲಾಗುತ್ತಿವೆ. ಪ್ರಮುಖ ರಸ್ತೆಗಳು, ಆಟದ ಮೈದಾನ, ಮಕ್ಕಳ ಉದ್ಯಾನವೂ ಕಸಮಯವಾಗುತ್ತಿವೆ. ವ್ಯಾಸರಾಯ ಬಲ್ಲಾಳ ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಸುರಿಯುವ ಸ್ಥಳಗಳು ಸೃಷ್ಠಿಯಾಗುತ್ತಿವೆ.
Last Updated 29 ಅಕ್ಟೋಬರ್ 2019, 19:45 IST
ಕಸದ ಕೂಪವಾಗುತ್ತಿದೆ ಕುಮಾರಸ್ವಾಮಿ ಬಡಾವಣೆ

ಕುಮಾರಸ್ವಾಮಿ ಬಡಾವಣೆ: ಸೌಲಭ್ಯಕ್ಕೆ ಆಗ್ರಹ

‘ಇಲ್ಲಿನ ಬಾಕ್ಸೈಟ್ ರಸ್ತೆ ಪಕ್ಕದಲ್ಲಿರುವ ಎಚ್‌.ಡಿ. ಕುಮಾರಸ್ವಾಮಿ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ಅಲ್ಲಿನ ನಿವಾಸಿಗಳ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಪಟ್ಕಲ್‌ ಆಗ್ರಹಿಸಿದರು.
Last Updated 11 ಮೇ 2019, 14:24 IST
ಕುಮಾರಸ್ವಾಮಿ ಬಡಾವಣೆ: ಸೌಲಭ್ಯಕ್ಕೆ ಆಗ್ರಹ

ಅನಧಿಕೃತ ಶಾಲೆ ವಿರುದ್ಧ ದೂರು

‘ಕುಮಾರಸ್ವಾಮಿ ಲೇಔಟ್‌ ಸಮೀಪದ ಉಮರ್ ಬಾಗ್ ಬಡಾವಣೆಯಲ್ಲಿರುವ ಫಿರ್ದೋಸ್ ಇಂಟರ್‌ನ್ಯಾಷನಲ್ ಶಾಲೆ ಅನಧಿಕೃತವಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಶಂಕರಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 3 ಫೆಬ್ರುವರಿ 2019, 19:18 IST
fallback
ADVERTISEMENT
ADVERTISEMENT
ADVERTISEMENT
ADVERTISEMENT