ಶುಕ್ರ ಗ್ರಹವೆ ಕುಮಾರಸ್ವಾಮಿಯರಿಗೆ ಶಕ್ತಿ: ಹೇಗಿದೆ ಎಚ್‌ಡಿಕೆ ಜನ್ಮಕುಂಡಲಿ?
HD Kumaraswamy Astrology: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸುಸ್ಥಿರವಾದ ಚಂದ್ರ ಗ್ರಹ ಒದಗಿಸಿರುವ ದೈತ್ಯ ಶಕ್ತಿಯ ಅಪಾರವಾದ ಬುದ್ಧಿಮತ್ತೆಯಾಗಿದೆ. Last Updated 1 ಜನವರಿ 2026, 0:59 IST