ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kusumabale

ADVERTISEMENT

ಮುದ ನೀಡಿದ ರಾಷ್ಟ್ರೀಯ ನಾಟಕೋತ್ಸವ

ನಿರಂತರ ಚಲನಶೀಲತೆಯನ್ನು ಕಾಪಿಟ್ಟುಕೊಂಡಿರುವ ರಂಗಭೂಮಿ, ಆಯಾ ಕಾಲದ ವಿದ್ಯಮಾನಗಳಿಗೆ ಸೃಜನಾತ್ಮಕವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಕೋವಿಡ್‌ ಕಾಲದಲ್ಲೂ ಕನ್ನಡ ರಂಗಭೂಮಿ ತನ್ನ ಬದ್ಧತೆಯಿಂದ ವಿಮುಖಗೊಂಡಿಲ್ಲ. ಕೋವಿಡ್‌ನಿಂದಾಗಿ ಇನ್ನೇನು ರಂಗಚಟುವಟಿಕೆಗಳು ಕ್ಷೀಣಗೊಂಡವು ಅನ್ನುವ ಸಮಯದಲ್ಲೇ ‘ಪ್ರಜಾವಾಣಿ’ ಹಾಗೂ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ಫೇಸ್‌ಬುಕ್ ಮೂಲಕ ‘ರಾಷ್ಟ್ರೀಯ ನಾಟಕೋತ್ಸವ 2020’ ಆಯೋಜಿಸಿ ರಂಗಮನ್ನಣೆಗೆ ಭಾಜನವಾದವು.
Last Updated 15 ಡಿಸೆಂಬರ್ 2020, 19:30 IST
ಮುದ ನೀಡಿದ ರಾಷ್ಟ್ರೀಯ ನಾಟಕೋತ್ಸವ

ಬರುತ್ತಾಳೆ ಕುಸುಮಬಾಲೆ

ಇಪ್ಪತ್ತೇಳು ವರ್ಷಗಳ ಬಳಿಕ ದೇವನೂರ ಮಹಾದೇವರ ‘ಕುಸುಮಬಾಲೆ’, ನಿರ್ದೇಶಕ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ರಂಗದ ಮೇಲೆ ಗೋಚರಿಸಲಿದ್ದಾಳೆ
Last Updated 11 ಜನವರಿ 2019, 19:45 IST
ಬರುತ್ತಾಳೆ ಕುಸುಮಬಾಲೆ
ADVERTISEMENT
ADVERTISEMENT
ADVERTISEMENT
ADVERTISEMENT