ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Kuvempu

ADVERTISEMENT

ಕುವೆಂಪು ಪದ ಸೃಷ್ಟಿ: ತಪೋತರು

ಕುವೆಂಪು ಅವರು ಅನಂತಶಕ್ತನ ಭಕ್ತಿಯಲ್ಲಿ ಮಿಂದು ಶುದ್ಧ ಭಾವದ ಜೀವನ ನಡೆಯಲ್ಲಿ ಧ್ಯಾನಶೀಲವಾಗುವುದರ ಸಂಕೇತವಾಗಿ ‘ತಪೋತರು’ ಪದ ಸೃಷ್ಟಿಸಿದ್ದಾರೆ. ತಪೋಧರನು ಭಗವಂತನ ಚರಣತಲದಲ್ಲಿ ಅಚಂಚಲ ಭಕ್ತಿ ಬಲದಿಂದ ‘ತಪೋತರು’ವಿನಂತಿರಬೇಕು.
Last Updated 26 ನವೆಂಬರ್ 2023, 4:38 IST
ಕುವೆಂಪು ಪದ ಸೃಷ್ಟಿ: ತಪೋತರು

ಕುವೆಂಪು ಪದ ಸೃಷ್ಟಿ: ಪುಷ್ಪನೀರಾಜನ

ಕುವೆಂಪು ಪದ ಸೃಷ್ಟಿ: ಪುಷ್ಪನೀರಾಜನ
Last Updated 18 ನವೆಂಬರ್ 2023, 23:45 IST
ಕುವೆಂಪು ಪದ ಸೃಷ್ಟಿ: ಪುಷ್ಪನೀರಾಜನ

ಕುವೆಂಪು ಪದ ಸೃಷ್ಟಿ: ಕವಿಶೈಲ

ಕುವೆಂಪು ಅವರು ‘ಮಲೆನಾಡಿನ ಚಿತ್ರಗಳು’ ಗದ್ಯ ಚಿತ್ರಗಳ ಸಂಕಲನದ ಮುನ್ನುಡಿಯಲ್ಲಿ ಆ ಸ್ಥಳವನ್ನು ಕುರಿತು ಹೀಗೆ ವಿವರಣೆ ನೀಡಿದ್ದಾರೆ:
Last Updated 11 ನವೆಂಬರ್ 2023, 20:30 IST
ಕುವೆಂಪು ಪದ ಸೃಷ್ಟಿ: ಕವಿಶೈಲ

ಕುವೆಂಪು ಪದ ಸೃಷ್ಟಿ: ದ್ರಾವಿಡ ತಪಸ್ಸು

ದ್ರಾವಿಡ ತಪಸ್ಸು (ನಾ). ಆರ್ಯವರ್ಗಕ್ಕೆ ಸೇರದ, ಸಾತ್ವಿಕವಲ್ಲದ ತಪಸ್ಸು; ದುಷ್ಟಕಾರ್ಯಕ್ಕಾಗಿ ಶಕ್ತಿಯನ್ನು ಸಂಪಾದಿಸುವ ತಪಸ್ಸು.
Last Updated 4 ನವೆಂಬರ್ 2023, 23:30 IST
ಕುವೆಂಪು ಪದ ಸೃಷ್ಟಿ: ದ್ರಾವಿಡ ತಪಸ್ಸು

ಕುವೆಂಪು ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಆಯ್ಕೆ

ಸಿಎಂಜಿ ಪ್ರತಿಷ್ಠಾನ ನೀಡುತ್ತಿರುವ ರಾಜ್ಯಮಟ್ಟದ 2023ನೇ ಸಾಲಿನ ‘ಕುವೆಂಪು ಸಾಹಿತ್ಯ ಪರಿಚಾರಕ’ ಪ್ರಶಸ್ತಿಗೆ ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಿರುವುದಾಗಿ ಸಿಎಂಜಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ತಿಳಿಸಿದ್ದಾರೆ
Last Updated 31 ಅಕ್ಟೋಬರ್ 2023, 16:39 IST
ಕುವೆಂಪು ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಆಯ್ಕೆ

ಕುವೆಂಪು ಪದ ಸೃಷ್ಟಿ: ನೇಗಿಲ ಯೋಗಿ

ಕುವೆಂಪು ಅವರು ರೈತನನ್ನು ‘ನೇಗಿಲಯೋಗಿ’ ಎಂದು ಕರೆದಿದ್ದಾರೆ. ‘ನೊಗ’ವನ್ನು ‘ಯೋಗ’ ಎಂದು ಕರೆಯುವರು. ನೊಗ ಕಟ್ಟುವಿಕೆಗೆ ‘ಯೋಗ’ವೆನ್ನುವರು. ಹೊಲ ಉಳಲು ನೇಗಿಲಿಗೆ ಎತ್ತನ್ನು ಕಟ್ಟುವುದನ್ನು ನೊಗ ಹೂಡು, ಆರು ಕಟ್ಟು ಎಂದು ಹೇಳುತ್ತಾರೆ.
Last Updated 29 ಅಕ್ಟೋಬರ್ 2023, 0:00 IST
ಕುವೆಂಪು ಪದ ಸೃಷ್ಟಿ: ನೇಗಿಲ ಯೋಗಿ

ವಿಶ್ಲೇಷಣೆ: ಒಳಗಿನ ವಿಮರ್ಶೆಯ ಅಗತ್ಯ, ಮಹತ್ವ

ಇಂದಿನ ದಿನಮಾನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಅಭಾವಕ್ಕೀಡಾಗಿರುವ ಅಂಶವೆಂದರೆ ಕಟು ವಿಮರ್ಶೆ, ಅದರಲ್ಲೂ ಕಟುವಾದ ಸ್ವವಿಮರ್ಶೆ
Last Updated 24 ಅಕ್ಟೋಬರ್ 2023, 23:36 IST
ವಿಶ್ಲೇಷಣೆ: ಒಳಗಿನ ವಿಮರ್ಶೆಯ ಅಗತ್ಯ, ಮಹತ್ವ
ADVERTISEMENT

ಕುವೆಂಪು ಪದ ಸೃಷ್ಟಿ: ಕಬ್ಬದಂಗನೆ

‘ಕಬ್ಬ’ವೆಂದರೆ ಕಾವ್ಯ, ಕವನ. ಅಂಗನೆ-ಹೆಂಗಸು.
Last Updated 22 ಅಕ್ಟೋಬರ್ 2023, 0:30 IST
ಕುವೆಂಪು ಪದ ಸೃಷ್ಟಿ: ಕಬ್ಬದಂಗನೆ

ಕುವೆಂಪು ಪದ ಸೃಷ್ಟಿ: ದಾನರುಚಿ

ದಾನರುಚಿ (ನಾ). 1. ದಾನ ಕೊಡುವುದರಲ್ಲಿ ಇರುವ ಆಸಕ್ತಿ. 2. ದಾನ ಕೊಡಲು ಆಸಕ್ತಿಯುಳ್ಳ ವ್ಯಕ್ತಿ; ದಾನ ಮಾಡುವ ಅಪೇಕ್ಷೆಯುಳ್ಳ ವ್ಯಕ್ತಿ; ಉದಾರಿ.
Last Updated 15 ಅಕ್ಟೋಬರ್ 2023, 2:37 IST
ಕುವೆಂಪು ಪದ ಸೃಷ್ಟಿ: ದಾನರುಚಿ

ಸುಭಾಷಿತ: ಮಂಗಳವಾರ, ಅಕ್ಟೋಬರ್ 10, 2023

ಸುಭಾಷಿತ: ಮಂಗಳವಾರ, ಅಕ್ಟೋಬರ್ 10, 2023
Last Updated 9 ಅಕ್ಟೋಬರ್ 2023, 22:54 IST
ಸುಭಾಷಿತ: ಮಂಗಳವಾರ, ಅಕ್ಟೋಬರ್ 10, 2023
ADVERTISEMENT
ADVERTISEMENT
ADVERTISEMENT