ಶುಕ್ರವಾರ, 4 ಜುಲೈ 2025
×
ADVERTISEMENT

KYC

ADVERTISEMENT

ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಅಂಗವಿಕಲರು ಮತ್ತು ಆ್ಯಸಿಡ್‌ ದಾಳಿ ಸಂತ್ರಸ್ತರಿಗಾಗಿ ಇ–ಕೆವೈಸಿ ಮಾರ್ಗಸೂಚಿಯಲ್ಲಿ ಬದಲಾವಣೆ ತರುವಂತೆ ಸುಪ್ರೀಂ ಕೋರ್ಟ್‌ ಬುಧವಾರ ಸೂಚಿಸಿದೆ.
Last Updated 30 ಏಪ್ರಿಲ್ 2025, 13:48 IST
ಅಂಗವಿಕಲರಿಗಾಗಿ ಕೆವೈಸಿ ಮಾರ್ಗಸೂಚಿ ಬದಲಾವಣೆಗೆ ಸುಪ್ರೀಂ ಕೋರ್ಟ್‌ ಸೂಚನೆ

KYC ಪೂರ್ಣಗೊಳಿಸದ FasTag ಶೀಘ್ರವೇ ನಿಷ್ಕ್ರಿಯ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಎಚ್ಚರಿಕೆ
Last Updated 15 ಜನವರಿ 2024, 12:40 IST
KYC ಪೂರ್ಣಗೊಳಿಸದ FasTag ಶೀಘ್ರವೇ ನಿಷ್ಕ್ರಿಯ!

ಕೊನೆಯ ದಿನಾಂಕ ವದಂತಿ: ಇ ಕೆವೈಸಿಗಾಗಿ ಗ್ಯಾಸ್ ಎಜೆನ್ಸಿಗಳ ಮುಂದೆ ಜನಜಂಗುಳಿ

ಅಡುಗೆ ಅನಿಲ ಹೊಂದಿರುವವರು ಕಡ್ಡಾಯವಾಗಿ ಇದೇ ಡಿ. 31ರ ಒಳಗೆ ಇ ಕೆವೈಸಿ ಮಾಡಿಸಬೇಕು, ಇಲ್ಲವಾದರೆ ಸಿಲಿಂಡರ್‌ಗೆ ಲಭಿಸುವ ಸಬ್ಸಿಡಿ ರದ್ದಾಗುತ್ತದೆ ಎನ್ನುವ ವದಂತಿ ಜಿಲ್ಲೆಯ ಜನರಲ್ಲಿ ಗೊಂದಲ ಮೂಡಿಸಿತು.
Last Updated 28 ಡಿಸೆಂಬರ್ 2023, 15:36 IST
ಕೊನೆಯ ದಿನಾಂಕ ವದಂತಿ: ಇ ಕೆವೈಸಿಗಾಗಿ ಗ್ಯಾಸ್ ಎಜೆನ್ಸಿಗಳ ಮುಂದೆ ಜನಜಂಗುಳಿ

ಕಾರವಾರ | ವದಂತಿ ನಂಬಿ ಗ್ಯಾಸ್ ಏಜೆನ್ಸಿ ಕಚೇರಿ ಎದುರು ಜನರ ಉದ್ದದ ಸರತಿ ಸಾಲು

ಗೃಹಬಳಕೆ ಎಲ್.ಪಿ.ಜಿ ಕಾರ್ಡ್‍ದಾರರು ಡಿ.31ರ ಒಳಗೆ ಇ–ಕೆವೈಸಿ ಪ್ರಕ್ರಿಯೆ ಮಾಡಿಸುವುದು ಕಡ್ಡಾಯ ಎಂಬ ವದಂತಿ ನಂಬಿದ ಜನರು ನಗರದ ವಿವಿಧ ಗ್ಯಾಸ್ ಏಜೆನ್ಸಿ ಕಚೇರಿಗಳ ಎದುರು ಸರತಿಯಲ್ಲಿ ನಿಲ್ಲತೊಡಗಿದ್ದಾರೆ. ಜನದಟ್ಟಣೆ, ವಾಹನ ದಟ್ಟಣೆ ನಿಯಂತ್ರಣವೂ ಸವಾಲಾಗಿ ಪರಿಣಮಿಸಿದೆ.
Last Updated 26 ಡಿಸೆಂಬರ್ 2023, 13:55 IST
ಕಾರವಾರ | ವದಂತಿ ನಂಬಿ ಗ್ಯಾಸ್ ಏಜೆನ್ಸಿ ಕಚೇರಿ ಎದುರು ಜನರ ಉದ್ದದ ಸರತಿ ಸಾಲು

ಕೆವೈಸಿ ದುರ್ಬಳಕೆ: ಅರ್ಜಿ ಸಲ್ಲಿಸದಿದ್ದರೂ ₹35 ಲಕ್ಷ ಸಾಲ

* ಠಾಣೆ ಮೆಟ್ಟಿಲೇರಿದ ಪ್ರಾಧ್ಯಾಪಕ * ಬ್ಯಾಂಕ್, ಏಜೆನ್ಸಿಗಳು ಭಾಗಿ ಶಂಕೆ
Last Updated 23 ನವೆಂಬರ್ 2023, 0:01 IST
ಕೆವೈಸಿ ದುರ್ಬಳಕೆ: ಅರ್ಜಿ ಸಲ್ಲಿಸದಿದ್ದರೂ ₹35 ಲಕ್ಷ ಸಾಲ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಇ-ಕೆವೈಸಿ ಕಡ್ಡಾಯ: ಕೃಷಿ ಇಲಾಖೆ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಆರ್ಥಿಕ ಸೌಲಭ್ಯ ಪಡೆದುಕೊಳ್ಳಲು ರೈತರಿಗೆ ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಮಾಡಿಸಿಕೊಳ್ಳದ ರೈತ ಫಲಾನುಭವಿಗಳಿಗೆ ಯೋಜನೆಯ ಮುಂದಿನ ಕಂತು ಬಿಡುಗಡೆಯಾಗುವುದಿಲ್ಲ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೆಶಕರು ತಿಳಿಸಿದ್ದಾರೆ.
Last Updated 23 ಮೇ 2023, 15:40 IST
fallback

Union Budget 2023| ಕೆವೈಸಿ ಸರಳ; ವಿಳಾಸ, ಗುರುತು ಪರಿಷ್ಕರಣೆಗೆ ಏಕ ವ್ಯವಸ್ಥೆ

ಇನ್ನು ಮುಂದೆ ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ. ಜತೆಗೇ, ವಿಳಾಸ, ಗುರುತು ಪರಿಷ್ಕರಣೆಗೆ ಏಕ ವ್ಯವಸ್ಥೆ ಜಾರಿಗೆ ತರುವುದಾಗಿಯೂ ಅವರು ಘೋಷಿಸಿದ್ದಾರೆ.
Last Updated 1 ಫೆಬ್ರುವರಿ 2023, 12:56 IST
Union Budget 2023| ಕೆವೈಸಿ ಸರಳ; ವಿಳಾಸ, ಗುರುತು ಪರಿಷ್ಕರಣೆಗೆ ಏಕ ವ್ಯವಸ್ಥೆ
ADVERTISEMENT

ಕೆವೈಸಿ: ಬ್ಯಾಂಕ್‌ ಶಾಖೆಗೆ ಭೇಟಿ ಅನಗತ್ಯ- ಆರ್‌ಬಿಐ

ದೃಢೀಕರಣಕ್ಕೆ ಡಿಜಿಟಲ್‌ ವ್ಯವಸ್ಥೆ: ಮಾರ್ಗಸೂಚಿ ನೀಡಿದ ರಿಸರ್ವ್‌ ಬ್ಯಾಂಕ್‌
Last Updated 6 ಜನವರಿ 2023, 21:11 IST
ಕೆವೈಸಿ: ಬ್ಯಾಂಕ್‌ ಶಾಖೆಗೆ ಭೇಟಿ ಅನಗತ್ಯ- ಆರ್‌ಬಿಐ

ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ: ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ
Last Updated 12 ಅಕ್ಟೋಬರ್ 2022, 13:21 IST
ಇ ಕೆವೈಸಿ ಮಾಡಿಸದಿದ್ದರೆ ಸಹಾಯಧನ ಇಲ್ಲ:  ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ಕೆವೈಸಿ ನೆಪದಲ್ಲಿ ₹2.30 ಲಕ್ಷ ವಂಚನೆ

ಬ್ಯಾಂಕ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ, ಹಣ ವರ್ಗಾಯಿಸಿಕೊಂಡ ವಂಚಕ
Last Updated 7 ಮೇ 2022, 2:59 IST
fallback
ADVERTISEMENT
ADVERTISEMENT
ADVERTISEMENT