ಕೇಂದ್ರದ ಕ್ರಮ ಖಂಡಿಸಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ
National Strike: ನವದೆಹಲಿ: ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಹಾಗೂ ಗ್ರಾಮೀಣ ಉದ್ಯೋಗ ಖಾತರಿ ಕಾನೂನುಗಳ ಬದಲಾವಣೆ ಖಂಡಿಸಿ ಫೆಬ್ರುವರಿ 12ರಂದು ರಾಷ್ಟ್ರದಾದ್ಯಂತ ಮುಷ್ಕರ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ.Last Updated 23 ಡಿಸೆಂಬರ್ 2025, 16:43 IST