ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lakes in Bengaluru

ADVERTISEMENT

ಬೆಂಗಳೂರು: 174 ಕೆರೆ ನಿರ್ವಹಣೆಗೆ ₹ 35 ಕೋಟಿ

ಅಭಿವೃದ್ಧಿಯಾಗುತ್ತಿರುವ ಮತ್ತು ಇನ್ನೂ ಅಭಿವೃದ್ಧಿಯಾಗಬೇಕಿರುವ ಕೆರೆಗಳ ವಾರ್ಷಿಕ ನಿರ್ವಹಣೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲು ಬಿಬಿಎಂಪಿ ಮುಂದಾಗಿದೆ.
Last Updated 25 ಅಕ್ಟೋಬರ್ 2023, 23:53 IST
ಬೆಂಗಳೂರು: 174 ಕೆರೆ ನಿರ್ವಹಣೆಗೆ ₹ 35 ಕೋಟಿ

ತೂಬು: 46 ಕೆರೆಗಳನ್ನು ಬಿಟ್ಟ ಬಿಬಿಎಂಪಿ

ಸರ್ಕಾರ ಅನುಮೋದಿಸಿದ್ದು 148 ಕೆರೆ; 102ರಲ್ಲಿ ಕಾಮಗಾರಿಗೆ ಮುಂದಾದ ಪಾಲಿಕೆ
Last Updated 1 ಮಾರ್ಚ್ 2023, 4:25 IST
ತೂಬು: 46 ಕೆರೆಗಳನ್ನು ಬಿಟ್ಟ ಬಿಬಿಎಂಪಿ

ಗ್ರೀನ್‌ ಟಾಕ್ 29: ಮಾಗಡಿಯಲ್ಲಿ ಕೆಂಪೇಗೌಡ ಕಟ್ಟಿದ ಕೆರೆಗಳು

Last Updated 27 ಅಕ್ಟೋಬರ್ 2021, 2:52 IST
fallback

‘ಬೇಗೂರು ಕೆರೆ ಉಳಿಸಿ’ ಆನ್ ಲೈನ್ ಅಭಿಯಾನ

ಬೇಗೂರು ಕೆರೆಯಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ಕೃತಕ ದ್ವೀಪದಿಂದಾಗಿ ಉತ್ಪಾದಕ ಪರಿಸರ ವ್ಯವಸ್ಥೆಗೆ ಧಕ್ಕೆಯಾಗಲಿದ್ದು, ಜೀವಜಾಲಕ್ಕೆ ಕೊಡುಗೆ ನೀಡುತ್ತಿರುವ ಕೆರೆಯ ನೈಜತೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ‘ಬೇಗೂರು ಕೆರೆ ಉಳಿಸಿ’ ಎಂಬ ಆನ್ ಲೈನ್ ಅಭಿಯಾನ ನಡೆದಿದೆ.
Last Updated 1 ಸೆಪ್ಟೆಂಬರ್ 2021, 21:45 IST
‘ಬೇಗೂರು ಕೆರೆ ಉಳಿಸಿ’ ಆನ್ ಲೈನ್ ಅಭಿಯಾನ

ನೋಡಿ | ಗ್ರೀನ್‌ ಟಾಕ್‌–16: ಕೆರೆಗಾಗಿ ಪೊಲೀಸರ ಶ್ರಮದಾನ

Last Updated 7 ಜುಲೈ 2021, 2:18 IST
fallback

‘ಸಿಂಗನಾಯಕನಹಳ್ಳಿ ಕೆರೆಯ ಜಂಟಿ ಸರ್ವೆ ನಡೆಸಲಿ’–ಎಎಪಿ ಆಗ್ರಹ

‘ಯಲಹಂಕದ ಸಿಂಗನಾಯಕನಹಳ್ಳಿ ಕೆರೆಯು 265 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಪೈಕಿ ಕೆಲ ಎಕರೆಗಳಷ್ಟು ಜಾಗವನ್ನು ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳು ಒತ್ತುವರಿ ಮಾಡಿರುವ ಅನುಮಾನವಿದೆ. ಹೀಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೆ ನಡೆಸಬೇಕು’ ಎಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.
Last Updated 25 ಜೂನ್ 2021, 11:37 IST
‘ಸಿಂಗನಾಯಕನಹಳ್ಳಿ ಕೆರೆಯ ಜಂಟಿ ಸರ್ವೆ ನಡೆಸಲಿ’–ಎಎಪಿ ಆಗ್ರಹ

ಗ್ರೀನ್‌ ಟಾಕ್‌–2: ಬೆಂಗಳೂರಿನ ಕೆರೆ ಹರಾಜಾಗಿತ್ತು...

Last Updated 31 ಮಾರ್ಚ್ 2021, 2:47 IST
fallback
ADVERTISEMENT

ಲಾಕ್‌ಡೌನ್‌ನಲ್ಲಿ ಹೂಳೆತ್ತಿದ್ದ ಕೆರೆಗಳು ಭರ್ತಿ

ಸಂಕಷ್ಟದಲ್ಲಿದ್ದವರಿಗೆ ನೆರವಾಯಿತು ‘ಉದ್ಯೋಗ ಖಾತ್ರಿ’: ತುಂಬಿ ತುಳುಕುತ್ತಿವೆ ಬ್ರಹ್ಮಾವರದ ಮದಗ
Last Updated 29 ಆಗಸ್ಟ್ 2020, 21:48 IST
ಲಾಕ್‌ಡೌನ್‌ನಲ್ಲಿ ಹೂಳೆತ್ತಿದ್ದ ಕೆರೆಗಳು ಭರ್ತಿ

ಸಂಪಾದಕೀಯ | ಕೆರೆಗಳ ರಕ್ಷಣೆ: ಸುತ್ತೋಲೆ ಹೊರಡಿಸಿದರಷ್ಟೇ ಸಾಲದು

ಮುಂದಿನ ಮಳೆಗಾಲದ ಹೊತ್ತಿಗಾದರೂ ಬೆಂಗಳೂರಿನ ಕೆರೆಗಳಲ್ಲಿ ಶುದ್ಧ ನೀರು ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಬೇಕು
Last Updated 23 ಜೂನ್ 2020, 19:30 IST
ಸಂಪಾದಕೀಯ | ಕೆರೆಗಳ ರಕ್ಷಣೆ: ಸುತ್ತೋಲೆ ಹೊರಡಿಸಿದರಷ್ಟೇ ಸಾಲದು

‘ನೀರಿ’ ನಿರ್ವಹಣೆ: ಹಣ ಬಿಡುಗಡೆಗೆ ಆದೇಶ

‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಎಂಬುದನ್ನು ಖಚಿತವಾಗಿ ಗುರುತಿಸಿ ಅವುಗಳ ಪುನರುಜ್ಜೀವನಕ್ಕೆ ಅಗತ್ಯ ಶಿಫಾರಸುಗಳನ್ನು ನೀಡುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ (ನೀರಿ) ₹ 3.45 ಕೋಟಿ ಬಿಡುಗಡೆ ಮಾಡಬೇಕು’ ಎಂದು ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.
Last Updated 17 ಸೆಪ್ಟೆಂಬರ್ 2019, 19:22 IST
‘ನೀರಿ’ ನಿರ್ವಹಣೆ: ಹಣ ಬಿಡುಗಡೆಗೆ ಆದೇಶ
ADVERTISEMENT
ADVERTISEMENT
ADVERTISEMENT