ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Lakshmana Savadi

ADVERTISEMENT

ಹೇಳಿಕೆ ಹಿಂಪಡೆಯಿರಿ: ಸತೀಶ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಬೆಂಬಲಿಗರ ಆಗ್ರಹ

ಸತೀಶ ಜಾರಕಿಹೊಳಿ ಹೇಳಿಕೆಗೆ ಶಾಸಕ ಲಕ್ಷ್ಮಣ ಸವದಿ ಬೆಂಬಲಿಗರ ಆಕ್ರೋಶ
Last Updated 9 ಜೂನ್ 2024, 0:27 IST
ಹೇಳಿಕೆ ಹಿಂಪಡೆಯಿರಿ: ಸತೀಶ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಬೆಂಬಲಿಗರ ಆಗ್ರಹ

ಪ್ರಧಾನಿ ಮೋದಿ ರಾಜಕಾರಣದಲ್ಲಿ ವಿಫಲ: ಲಕ್ಷ್ಮಣ ಸವದಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಬಡ ಜನರಿಗೆ ಹೆಚ್ಚು ಅನುಕೂಲವಾಗಿದೆ. ಪರಿಣಾಮ ಕಾಂಗ್ರೆಸ್‌ ಸರ್ಕಾರದ ಪರ ಜನರ ಒಲವು ಹೆಚ್ಚಾಗಿದೆ.
Last Updated 29 ಏಪ್ರಿಲ್ 2024, 14:03 IST
ಪ್ರಧಾನಿ ಮೋದಿ ರಾಜಕಾರಣದಲ್ಲಿ ವಿಫಲ: ಲಕ್ಷ್ಮಣ ಸವದಿ

ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಲಕ್ಷ್ಮಣ ಸವದಿ

ಅಥಣಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರದಿಂದ ₹5 ಕೋಟಿ ಅನುದಾನಕ್ಕೆ ಮಂಜೂರಾತಿ ಪಡೆದುಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಇನ್ನೂ ₹5 ಕೋಟಿ ಅನುದಾನ ತಂದು ವಿವಿಧ ಕಾಮಗಾರಿಗಳನ್ನು ಕೈಕೊಳ್ಳಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
Last Updated 9 ಮಾರ್ಚ್ 2024, 15:59 IST
ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಲಕ್ಷ್ಮಣ ಸವದಿ

Video | ಲಕ್ಷ್ಮಣ ಸವದಿ vs ಆರ್. ಅಶೋಕ್ ನಡುವೆ ಮಾತಿನ ಸಮರ

ರೈತರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶಾಸಕ ಲಕ್ಷ್ಮಣ ಸವದಿ ಕೇಂದ್ರ ಸರ್ಕಾರದಲ್ಲಿ ಒಳ್ಳೆ ಹಿಡಿತವಿದೆ ಇದನ್ನು ಪ್ರಸ್ತಾಪಿಸಿ ಎಂದು ವಿಪಕ್ಷದ ನಾಯಕ ಆರ್. ಅಶೋಕ್‌ಗೆ ಮಾತಿನಲ್ಲೇ ತಿವಿದರು ಈ ವೇಳೆ ಇಬ್ಬರು ನಾಯಕರ ನಡುವೆ ಮಾತಿನ ಸಮರ ಉಂಟಾಯಿತು.
Last Updated 21 ಫೆಬ್ರುವರಿ 2024, 8:01 IST
Video | ಲಕ್ಷ್ಮಣ ಸವದಿ vs ಆರ್. ಅಶೋಕ್ ನಡುವೆ ಮಾತಿನ ಸಮರ

ಬಿಜೆಪಿ ಸೇರಲು ನನಗೂ ಒತ್ತಡ ಇದೆ, ಆದರೆ ಹೋಗುವುದಿಲ್ಲ: ಲಕ್ಷ್ಮಣ ಸವದಿ

‘ಮರಳಿ ಬಿಜೆಪಿ ಸೇರುವಂತೆ ನನಗೂ ಸಾಕಷ್ಟು ಒತ್ತಡ ಬಂದಿದೆ. ಆದರೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ’ ಎಂದು ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದರು.
Last Updated 26 ಜನವರಿ 2024, 12:39 IST
ಬಿಜೆಪಿ ಸೇರಲು ನನಗೂ ಒತ್ತಡ ಇದೆ, ಆದರೆ ಹೋಗುವುದಿಲ್ಲ: ಲಕ್ಷ್ಮಣ ಸವದಿ

ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ: ಲಕ್ಷ್ಮಣ ಸವದಿ

ಬಿಜೆಪಿ ಮನೆಯೊಂದು ಮೂರು ಬಾಗಿಲು ಅಗಿದೆ, ಒಬ್ಬರ ಮುಖ‌ ಮತ್ತೊಬ್ಬರು ನೋಡದಂತಾಗಿದೆ. ಬಿಜೆಪಿಯಲ್ಲಿ ಆಂತರಿಕ ಕಲಹ ಬಹಳ ಇದೆ. ಆದರೆ, ಅದು ಯಾವತ್ತೂ ಸರಿ ಆಗಲ್ಲ, ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಭವಿಷ್ಯ ನುಡಿದರು.
Last Updated 20 ನವೆಂಬರ್ 2023, 14:33 IST
ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ: ಲಕ್ಷ್ಮಣ ಸವದಿ

ಅಧಿವೇಶನದಲ್ಲಿ ರೈತರ ಬಗ್ಗೆ ಚರ್ಚೆಯಾಗಲಿ: ಸವದಿ

ಬೆಳಗಾವಿ: ‘ಗೋಡಾ ಹೈ. ಮೈದಾನ ಹೈ. ಎಲೆಕ್ಷನ್ ಬಾಕಿ ಹೈ. ಚುನಾವಣೆ ಬರಲಿ. ಯಾರು ಎಷ್ಟೆಷ್ಟು ಸ್ಥಾನ ಗೆಲ್ಲುತ್ತಾರೆಯೋ ನೋಡೋಣ’ ಎಂದು ಶಾಸಕ ಲಕ್ಷ್ಮಣ ಸವದಿ ಟಾಂಗ್‌ ನೀಡಿದರು.
Last Updated 16 ನವೆಂಬರ್ 2023, 16:43 IST
ಅಧಿವೇಶನದಲ್ಲಿ ರೈತರ ಬಗ್ಗೆ ಚರ್ಚೆಯಾಗಲಿ: ಸವದಿ
ADVERTISEMENT

32 ಸ್ಥಾನ ಗೆಲ್ಲುವುದಾಗಿ ವಿಜಯೇಂದ್ರ ಹೇಳಬಹುದಿತ್ತು: ಸವದಿ ಲೇವಡಿ

ಬೆಳಗಾವಿ: ‘ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ಹೇಳಿದ್ದಾರೆ. ಅವರು ಪಕ್ಕದ ಮೂರು–ನಾಲ್ಕು ಕ್ಷೇತ್ರ ಸೇರಿಸಿಕೊಂಡು 32 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎನ್ನಬಹುದಿತ್ತು’ ಎಂದು ಶಾಸಕ ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.
Last Updated 16 ನವೆಂಬರ್ 2023, 16:02 IST
32 ಸ್ಥಾನ ಗೆಲ್ಲುವುದಾಗಿ ವಿಜಯೇಂದ್ರ ಹೇಳಬಹುದಿತ್ತು: ಸವದಿ ಲೇವಡಿ

ಅಥಣಿ ಪ್ರತ್ಯೇಕ ಜಿಲ್ಲೆಯಾಗಲಿ: ಸವದಿ

ಬೆಳಗಾವಿ: ‘ಬೆಳಗಾವಿ ವಿಭಜನೆಯಾಗಿ ಅಥಣಿ ಪ್ರತ್ಯೇಕ ಜಿಲ್ಲೆಯಾಗಲಿ’ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
Last Updated 16 ನವೆಂಬರ್ 2023, 14:00 IST
ಅಥಣಿ ಪ್ರತ್ಯೇಕ ಜಿಲ್ಲೆಯಾಗಲಿ: ಸವದಿ

ನನ್ನ ಬಳಿಯೂ ಪೆನ್‌ಡ್ರೈವ್‌ ಇದೆ: ಲಕ್ಷ್ಮಣ ಸವದಿ

ಎಚ್‌.ಡಿ.ಕುಮಾರಸ್ವಾಮಿ ಅವರು ವಿರೋಧ ಪಕ್ಷದಲ್ಲಿದ್ದೇನೆ ಎಂದು ತೋರಿಸಿಕೊಳ್ಳಲು ‘ಪೆನ್‌ಡ್ರೈವ್’ ಬಗ್ಗೆ ಮಾತನಾಡಿದ್ದಾರೆ. ಅವರ ‘ಪೆನ್‌ಡ್ರೈವ್‌’ ಕೂಡ ನನ್ನ ಬಳಿ ಇದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ’ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
Last Updated 8 ಆಗಸ್ಟ್ 2023, 16:03 IST
ನನ್ನ ಬಳಿಯೂ ಪೆನ್‌ಡ್ರೈವ್‌ ಇದೆ: ಲಕ್ಷ್ಮಣ  ಸವದಿ
ADVERTISEMENT
ADVERTISEMENT
ADVERTISEMENT