ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lakshmi Rai

ADVERTISEMENT

ಈಕೆ ಭಯಾನಕ ‘ಸಿಂಡ್ರೆಲ್ಲಾ’

ನಟಿ ಲಕ್ಷ್ಮಿ ರೈ ಗ್ಲಾಮರ್‌ ಬೆಡಗಿ. ಪ್ರತಿಭಾನ್ವಿತ ನಟಿಯೂ ಹೌದು. ಕನ್ನಡದಲ್ಲಿ ಆಕೆ ನಟಿಸಿರುವ ‘ಝಾನ್ಸಿ’ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಇದು. ಕಾಲ್ಪನಿಕ ಕಥೆ ಆಧಾರಿತ ಇದರಲ್ಲಿ ಹಲವು ನೈಜ ಘಟನೆಗಳನ್ನು ಅಳವಡಿಸಿಕೊಳ್ಳಲಾಗಿದೆಯಂತೆ.
Last Updated 6 ಮೇ 2020, 9:36 IST
ಈಕೆ ಭಯಾನಕ ‘ಸಿಂಡ್ರೆಲ್ಲಾ’

‘ಝಾನ್ಸಿ’ಯಾಗಿ ಮರಳಿದ ಲಕ್ಷ್ಮಿ ರೈ

ವೃತ್ತಿಯ ಕಾರಣಕ್ಕೆ ಮುಂಬೈನಲ್ಲಿ ನೆಲೆ ನಿಂತಿದ್ದಾರೆ ಕುಂದಾನಗರಿ ಬೆಳಗಾವಿಯ ಲಕ್ಷ್ಮಿ ರೈ. ಹುಟ್ಟಿ ಬೆಳೆದಿದ್ದು, ಶಿಕ್ಷಣ ಕಲಿತದ್ದು ಎಲ್ಲ ಬೆಂಗಳೂರಿನಲ್ಲಿ. ತಂದೆ– ತಾಯಿ ಬೆಳಗಾವಿಯಲ್ಲಿದ್ದಾರೆ. ಮದುವೆ ಬಗ್ಗೆ ಸದ್ಯಕ್ಕೆ ಮೂಗುಮುರಿಯುವ ಈ ನಟಿ, ಚಿತ್ರರಂಗದಲ್ಲಿ ನಾನು ಸಾಧಿಸಬೇಕಾದದ್ದು ಸಾಕಷ್ಟಿದೆ. ಮೊದಲು ಸಿನಿ ಬದುಕಿನ ಕಡೆಗೆ ಗಮನ, ಮದುವೆ ಯೋಚನೆ ಕೊನೆಗೆ ಎನ್ನುತ್ತಾರೆ
Last Updated 15 ಆಗಸ್ಟ್ 2019, 19:30 IST
‘ಝಾನ್ಸಿ’ಯಾಗಿ ಮರಳಿದ ಲಕ್ಷ್ಮಿ ರೈ

‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ

‘ಝಾನ್ಸಿ’ ಚಿತ್ರದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ ಅವರದು ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರ. ಈ ಪಾತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್‌ ಕೂಡ ಕಲಿತಿರುವುದು ವಿಶೇಷ. ‘ಮರ್ಯಾದ ರಾಮಣ್ಣ’ ಚಿತ್ರ ನಿರ್ದೇಶಿಸಿದ್ದ ಪಿ.ವಿ.ಎಸ್‌. ಗುರುಪ್ರಸಾದ್‌ ಅವರೇ ಈ ಚಿತ್ರ ನಿರ್ದೇಶಿಸಿದ್ದಾರೆ. ಥ್ರಿಲ್ಲರ್‌ ಸನ್ನಿವೇಶಗಳಲ್ಲಿ ಲಕ್ಷ್ಮಿ ರೈ ನಟಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಅಂತಹ ಸನ್ನಿವೇಶದ ಫೋಟೊಗಳು ಇಲ್ಲಿವೆ.
Last Updated 26 ಜೂನ್ 2019, 7:47 IST
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
err
ADVERTISEMENT
ADVERTISEMENT
ADVERTISEMENT
ADVERTISEMENT