ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT
ADVERTISEMENT

‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ

‘ಝಾನ್ಸಿ’ ಚಿತ್ರದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ ಅವರದು ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರ. ಈ ಪಾತ್ರಕ್ಕಾಗಿ ಅವರು ಮಾರ್ಷಲ್ ಆರ್ಟ್‌ ಕೂಡ ಕಲಿತಿರುವುದು ವಿಶೇಷ. ‘ಮರ್ಯಾದ ರಾಮಣ್ಣ’ ಚಿತ್ರ ನಿರ್ದೇಶಿಸಿದ್ದ ಪಿ.ವಿ.ಎಸ್‌. ಗುರುಪ್ರಸಾದ್‌ ಅವರೇ ಈ ಚಿತ್ರ ನಿರ್ದೇಶಿಸಿದ್ದಾರೆ. ಥ್ರಿಲ್ಲರ್‌ ಸನ್ನಿವೇಶಗಳಲ್ಲಿ ಲಕ್ಷ್ಮಿ ರೈ ನಟಿಸಿದ್ದಾರೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಅಂತಹ ಸನ್ನಿವೇಶದ ಫೋಟೊಗಳು ಇಲ್ಲಿವೆ.
Published : 26 ಜೂನ್ 2019, 7:40 IST
ಫಾಲೋ ಮಾಡಿ
Comments
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
ADVERTISEMENT
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ
‘ಝಾನ್ಸಿ’ ಚಿತ್ರದ ಥ್ರಿಲ್ಲರ್‌ ಸನ್ನಿವೇಶದಲ್ಲಿ ಬಹುಭಾಷಾ ನಟಿ ಲಕ್ಷ್ಮಿ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT