ರಂಗಪ್ರತಿಭೆಯ ಸಾಗರೋಲ್ಲಂಘನ: ಕಾಚನಹಳ್ಳಿಯಿಂದ ಸಿಂಗಪುರದವರೆಗೆ
‘ಒನ್ ಫೈನ್ ಡೇ’ ಅಂತಾರಲ್ಲಾ, ಹಾಗೆ, ಒಂದು ಒಳ್ಳೆಯ ದಿನ ಅವರಿಗೆ ಸಿಂಗಪುರದ ‘ಇಂಟರ್ ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್’ ಇವರ ಪ್ರತಿಭೆಯನ್ನು ಗುರುತಿಸಿತು. ನಂತರ, ವಿಮಾನ ಏರಿ ಸಿಂಗಪುರಕ್ಕೆ ಹಾರಿಬಿಟ್ಟರು.Last Updated 7 ಆಗಸ್ಟ್ 2019, 19:30 IST