ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Lalbagh Flower Show

ADVERTISEMENT

Lalbagh Flower Show: ಭಾನುವಾರ 1 ಲಕ್ಷ ಮಂದಿ ಭೇಟಿ, ಈವರೆಗೆ 8.41ಲಕ್ಷ ಜನ ಭೇಟಿ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್’ ವಿಷಯ ಆಧಾರಿತ ಫಲ‍ಪುಷ್ಪ ಪ್ರದರ್ಶನ’ಕ್ಕೆ ಭಾನುವಾರ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದು, ₹ 39.50 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
Last Updated 19 ಆಗಸ್ಟ್ 2024, 0:02 IST
Lalbagh Flower Show: ಭಾನುವಾರ 1 ಲಕ್ಷ ಮಂದಿ ಭೇಟಿ, ಈವರೆಗೆ 8.41ಲಕ್ಷ ಜನ ಭೇಟಿ

Lalbagh Flower Show | ಫಲಪುಷ್ಪ ಪ್ರದರ್ಶನದಲ್ಲಿ ಜನಸಾಗರ

ಸ್ವಾತಂತ್ರಯೋತ್ಸವದ ದಿನ ಲಾಲ್‌ಭಾಗ್‌ಗೆ 2.1 ಲಕ್ಷ ಜನರ ಭೇಟಿ
Last Updated 16 ಆಗಸ್ಟ್ 2024, 4:26 IST
Lalbagh Flower Show | ಫಲಪುಷ್ಪ ಪ್ರದರ್ಶನದಲ್ಲಿ ಜನಸಾಗರ

ನಮ್ಮ ಮೆಟ್ರೊದಲ್ಲಿ ಪ್ರಯಾಣ: ಸಾರ್ವಕಾಲಿಕ ದಾಖಲೆ

ನಮ್ಮ ಮೆಟ್ರೊದಲ್ಲಿ ಬುಧವಾರ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
Last Updated 15 ಆಗಸ್ಟ್ 2024, 7:20 IST
ನಮ್ಮ ಮೆಟ್ರೊದಲ್ಲಿ ಪ್ರಯಾಣ: ಸಾರ್ವಕಾಲಿಕ ದಾಖಲೆ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ 68 ಸಾವಿರ ಜನ ಭೇಟಿ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ‘ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್’ ವಿಷಯ ಆಧಾರಿತ ಫಲ‍ಪುಷ್ಪ ಪ್ರದರ್ಶನ’ಕ್ಕೆ ಭಾನುವಾರ ಸುಮಾರು 68 ಸಾವಿರ ಮಂದಿ ಭೇಟಿ ನೀಡಿದ್ದು, ₹42.32 ಲಕ್ಷ ಸಂಗ್ರಹವಾಗಿದೆ.
Last Updated 11 ಆಗಸ್ಟ್ 2024, 15:46 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ 68 ಸಾವಿರ ಜನ ಭೇಟಿ

Lalbagh Flower Show; ಗಾಜಿನ ಮನೆಯಲ್ಲಿ ಅರಳಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್

Lalbagh Flower Show; ಗಾಜಿನ ಮನೆಯಲ್ಲಿ ಅರಳಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್
Last Updated 8 ಆಗಸ್ಟ್ 2024, 15:21 IST
Lalbagh Flower Show; ಗಾಜಿನ ಮನೆಯಲ್ಲಿ 
ಅರಳಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್
err

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆ ನಿಷೇಧ

8ರಿಂದ 10 ಲಕ್ಷ ಜನರು ಬರುವ ನಿರೀಕ್ಷೆ
Last Updated 7 ಆಗಸ್ಟ್ 2024, 14:15 IST
ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ: ವಾಹನ ನಿಲುಗಡೆ ನಿಷೇಧ

Lalbagh Flower Show 2024 | ಅಂಬೇಡ್ಕರ್‌ ಜೀವನ ಅನಾವರಣ

ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ನಾಳೆ ಚಾಲನೆ
Last Updated 6 ಆಗಸ್ಟ್ 2024, 23:50 IST
Lalbagh Flower Show 2024 | ಅಂಬೇಡ್ಕರ್‌ ಜೀವನ ಅನಾವರಣ
ADVERTISEMENT

ಲಾಲ್‌ಬಾಗ್‌: ಫಲಪುಷ್ಪ ಪ್ರದರ್ಶನಕ್ಕೆ ತೆರೆ, ₹37.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹ

ಲಾಲ್‌ಬಾಗ್‌ ಗಾಜಿನ ಮನೆಯಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ‘ವಿಶ್ವಗುರು’ ಬಸವಣ್ಣ ಹಾಗೂ ವಚನ ಸಾಹಿತ್ಯ ಆಧಾರಿತ ಫಲ–ಪುಷ್ಪ ಪ್ರದರ್ಶನದಲ್ಲಿ ಅಂತಿಮ ದಿನ 76,500 ಜನ ಭಾಗವಹಿಸಿದ್ದರು. ಪ್ರವೇಶ ಶುಲ್ಕವಾಗಿ ಒಟ್ಟು ₹37.5 ಲಕ್ಷ ಸಂಗ್ರಹವಾಗಿದೆ.
Last Updated 28 ಜನವರಿ 2024, 23:30 IST
ಲಾಲ್‌ಬಾಗ್‌: ಫಲಪುಷ್ಪ ಪ್ರದರ್ಶನಕ್ಕೆ ತೆರೆ, ₹37.5 ಲಕ್ಷ ಪ್ರವೇಶ ಶುಲ್ಕ ಸಂಗ್ರಹ

ಫಲಪುಷ್ಪ ಪ್ರದರ್ಶನ: ಬಹುಮಾನ ವಿತರಣೆ

ಲಾಲ್‌ಬಾಗ್‌ ಪುಷ್ಪ ಉದ್ಯಾನದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಶನಿವಾರ ಬಹುಮಾನ ನೀಡಲಾಯಿತು.
Last Updated 28 ಜನವರಿ 2024, 0:21 IST
ಫಲಪುಷ್ಪ ಪ್ರದರ್ಶನ: ಬಹುಮಾನ ವಿತರಣೆ

ಫಲಪುಷ್ಪ ಪ್ರದರ್ಶನ: ಭೇಟಿ ನೀಡುವವರಿಗೆ ನಮ್ಮ ಮೆಟ್ರೊದಿಂದ ಪೇಪರ್ ಟಿಕೆಟ್‌

ಲಾಲ್‌ಬಾಗ್‌ನಲ್ಲಿ ಏರ್ಪಡಿಸಲಾಗಿರುವ ಫಲಪುಷ್ಬ ಪ್ರದರ್ಶನಕ್ಕೆ ಜ.26ರಂದು ಭೇಟಿ ನೀಡಲಿರುವ ಜನರ ಅನುಕೂಲಕ್ಕಾಗಿ ‘ನಮ್ಮ ಮೆಟ್ರೊ’ ರಿಟರ್ನ್‌ ಜರ್ನಿ ಪೇಪರ್‌ ಟಿಕೆಟ್‌ಗಳನ್ನು ನೀಡಲಿದೆ.
Last Updated 24 ಜನವರಿ 2024, 16:12 IST
ಫಲಪುಷ್ಪ ಪ್ರದರ್ಶನ: ಭೇಟಿ ನೀಡುವವರಿಗೆ ನಮ್ಮ ಮೆಟ್ರೊದಿಂದ ಪೇಪರ್ ಟಿಕೆಟ್‌
ADVERTISEMENT
ADVERTISEMENT
ADVERTISEMENT