ಶನಿವಾರ, 18 ಅಕ್ಟೋಬರ್ 2025
×
ADVERTISEMENT

Land Acquisition Act

ADVERTISEMENT

ಭೂಸ್ವಾಧೀನ ಕಾಯ್ದೆ | ಸುಪ್ರೀಂ ಕೋರ್ಟ್‌ನಲ್ಲಿ 538 ಪ್ರಕರಣಗಳ ವಿಚಾರಣೆ

Supreme Court Land Acquisition Act: ವಿವಿಧ ಅಭಿವೃದ್ಧಿ ಯೋಜನೆಗಳಿಗೆ 1894ರ ಭೂಸ್ವಾಧೀನ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವ ಪ್ರಕರಣಗಳಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಮುಖ ಸೆಕ್ಷನ್‌ಗಳು ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
Last Updated 17 ಸೆಪ್ಟೆಂಬರ್ 2025, 15:29 IST
ಭೂಸ್ವಾಧೀನ ಕಾಯ್ದೆ | ಸುಪ್ರೀಂ ಕೋರ್ಟ್‌ನಲ್ಲಿ 538 ಪ್ರಕರಣಗಳ ವಿಚಾರಣೆ

ಸಮಗ್ರ ಭೂಸ್ವಾಧೀನ ಕಾಯ್ದೆ ರೂಪಿಸಿ: ಹಕ್ಕೊತ್ತಾಯ

Land acquisition ಬೆಂಗಳೂರು: ‘ರಾಜ್ಯದಲ್ಲಿ ಸಮಗ್ರವಾದ ಭೂಸ್ವಾಧೀನ ನೀತಿಯನ್ನು ಕಾಲಮಿತಿಯೊಳಗೆ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಹೊಸದಾಗಿ ಭೂಸ್ವಾಧೀನಕ್ಕೆ ಅವಕಾಶ ನೀಡಬಾರದು’ ಎಂದು ಬುಧವಾರ ಇಲ್ಲಿ ಆಗ್ರಹಿಸಲಾಯಿತು.
Last Updated 23 ಆಗಸ್ಟ್ 2025, 20:12 IST
ಸಮಗ್ರ ಭೂಸ್ವಾಧೀನ ಕಾಯ್ದೆ ರೂಪಿಸಿ: ಹಕ್ಕೊತ್ತಾಯ

ಭೂಸ್ವಾಧೀನ ಕಾಯ್ದೆ ರೂಪಿಸಿ: ಜನಮುಖಿ ಚಿಂತಕರು, ಸಾಂಸ್ಕೃತಿಕ ದನಿಗಳ ವೇದಿಕೆ ಆಗ್ರಹ

ಕರ್ನಾಟಕ ಮತ್ತು ಸಾಂಸ್ಕೃತಿಕ ದನಿಗಳ ವೇದಿಕೆ ಆಯೋಜಿಸಿದ್ದ ಸಭೆ
Last Updated 21 ಆಗಸ್ಟ್ 2025, 14:50 IST
ಭೂಸ್ವಾಧೀನ ಕಾಯ್ದೆ ರೂಪಿಸಿ: ಜನಮುಖಿ ಚಿಂತಕರು, ಸಾಂಸ್ಕೃತಿಕ ದನಿಗಳ ವೇದಿಕೆ ಆಗ್ರಹ

ಭೂಮಿ ಸ್ವಾಧೀನ ಕೈಬಿಡುವಂತೆ ರೈತರ ಆಗ್ರಹ: ಹಣ್ಣು–ಹಂಪಲದೊಂದಿಗೆ ಸಿಎಂ ಭೇಟಿ

Farmers Protest: ದೇವನಹಳ್ಳಿಯಲ್ಲಿ ಭೂಮಿ ಸ್ವಾಧೀನ ಕೈಬಿಡುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸುತ್ತಿರುವ ರೈತ ಪರ ಹೋರಾಟಗಾರರು, ತಾವು ಬೆಳೆದ ಹಣ್ಣು–ಹಂಪಲು, ಹೂವುಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿಯಾದರು.
Last Updated 4 ಜುಲೈ 2025, 8:10 IST
ಭೂಮಿ ಸ್ವಾಧೀನ ಕೈಬಿಡುವಂತೆ ರೈತರ ಆಗ್ರಹ: ಹಣ್ಣು–ಹಂಪಲದೊಂದಿಗೆ ಸಿಎಂ ಭೇಟಿ

ಕೆಐಎಡಿಬಿ ಭೂಸ್ವಾಧೀನ: ಎಕರೆಗೆ ₹ 2.20 ಕೋಟಿ ಪರಿಹಾರ ನಿಗದಿಗೆ ರೈತರ ಆಗ್ರಹ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೆಐಎಡಿಬಿ ಭೂಸ್ವಾಧೀನ
Last Updated 22 ಅಕ್ಟೋಬರ್ 2024, 15:25 IST
ಕೆಐಎಡಿಬಿ ಭೂಸ್ವಾಧೀನ: ಎಕರೆಗೆ ₹ 2.20 ಕೋಟಿ ಪರಿಹಾರ ನಿಗದಿಗೆ ರೈತರ ಆಗ್ರಹ

ಬಗರ್‌ಹುಕುಂ: ಸಕ್ರಮಕ್ಕೆ ಅವಧಿ ವಿಸ್ತರಣೆ

ಬಗರ್‌ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿನ ಸಕ್ರಮಕ್ಕೆ ಮತ್ತೊಂದು ವರ್ಷ ಅವಧಿ ವಿಸ್ತರಿಸಲು ಮುಂದಾಗಿರುವ ಸರ್ಕಾರ, ಅದಕ್ಕಾಗಿ ಕಾಯ್ದೆಗೆ ತಿದ್ದುಪಡಿ ತಂದಿದೆ.
Last Updated 13 ಸೆಪ್ಟೆಂಬರ್ 2022, 19:32 IST
ಬಗರ್‌ಹುಕುಂ: ಸಕ್ರಮಕ್ಕೆ ಅವಧಿ ವಿಸ್ತರಣೆ

ಭೂಕಬಳಿಕೆ ಕಾಯ್ದೆ ನಗರ ಪ್ರದೇಶಗಳಿಗೆ ಮಾತ್ರ ಅನ್ವಯ: ರೈತ ನಿರಾಳ

ವಿಶೇಷ ನ್ಯಾಯಾಲಯ ವ್ಯಾಪ್ತಿ ನಗರ ಪ್ರದೇಶಗಳಿಗೆ ಮಾತ್ರ ಅನ್ವಯ
Last Updated 25 ಆಗಸ್ಟ್ 2022, 19:46 IST
ಭೂಕಬಳಿಕೆ ಕಾಯ್ದೆ ನಗರ ಪ್ರದೇಶಗಳಿಗೆ ಮಾತ್ರ ಅನ್ವಯ: ರೈತ ನಿರಾಳ
ADVERTISEMENT

ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡದಿರಿ

ರಾಜ್ಯಪಾಲರಿಗೆ ರೈತ ಸಂಘಟನೆಗಳ ಮುಖಂಡರಿಂದ ಪತ್ರ
Last Updated 27 ಜೂನ್ 2020, 19:42 IST
ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡದಿರಿ

ಭೂಸುಧಾರಣೆ ಕಾಯ್ದೆ: ಸೆಕ್ಷನ್‌ 80 ಕೈಬಿಡದಿರಲು ನಿರ್ಧಾರ

ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿಷಯ ಗುರುವಾರ ಮತ್ತೆ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಸೆಕ್ಷನ್‌ 80 ಕೈಬಿಡುವ ಬಗ್ಗೆ ಕೆಲವು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 25 ಜೂನ್ 2020, 17:41 IST
ಭೂಸುಧಾರಣೆ ಕಾಯ್ದೆ: ಸೆಕ್ಷನ್‌ 80 ಕೈಬಿಡದಿರಲು ನಿರ್ಧಾರ

ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಹೆದ್ದಾರಿ ಬಂದ್‌

ಹಸಿರು ಧ್ವಜ ಹಿಡಿದು ಧರಣಿ ಕುಳಿತ ರೈತರು
Last Updated 10 ಜೂನ್ 2019, 20:15 IST
ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ‌ ಹೆದ್ದಾರಿ ಬಂದ್‌
ADVERTISEMENT
ADVERTISEMENT
ADVERTISEMENT