ಬದುಕಿದ್ದವರ ‘ಕೊಂದು’ ಪೌತಿ ಖಾತೆ: ಸಿಎಂ ತವರು ಜಿಲ್ಲೆಯಲ್ಲಿ ಭೂಕಬಳಿಕೆಯ ಹೊಸ ರೂಪ
Property Scam Karnataka: ಮೈಸೂರಿನಲ್ಲಿ ಜೀವಂತವಿದ್ದ ವ್ಯಕ್ತಿಯ ಹೆಸರಿನಲ್ಲಿ ಸಾವು ದಾಖಲೆ ಸೃಷ್ಟಿಸಿ, ಜಮೀನನ್ನು ಇತರರ ಹೆಸರಿಗೆ ಪೌತಿ ಮಾಡಿ ಮಾರಾಟ ಮಾಡುವ ಭೂಕಬಳಿಕೆಯ ಪ್ರಕರಣ ಬೆಳಕಿಗೆ ಬಂದಿದೆ. ವಕೀಲರು ಸರ್ಕಾರದ ಕ್ರಮಕ್ಕೆ ಒತ್ತಾಯಿಸಿದ್ದಾರೆ.Last Updated 5 ಅಕ್ಟೋಬರ್ 2025, 5:13 IST