‘ಪಾಠ ಕಲಿಸುತ್ತಿದ್ದಾತ ಪಾತಕಿಯಾದ..’: ಉಗ್ರ ಆದಿಲ್ ಹುಸೇನ್ ಸ್ನಾತಕೋತ್ತರ ಪದವೀಧರ!
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ‘ಮಾಸ್ಟರ್‌ಮೈಂಡ್’ಗಳ ಪೈಕಿ ಆದಿಲ್ ಹುಸೇನ್ ಠೋಕರ್ ಕೂಡ ಒಬ್ಬ ಎಂದು ಎನ್‌ಐಎ ಹೇಳಿದೆ. ಒಂದು ಕಾಲದಲ್ಲಿ ಈತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ಇದು ಕಾಶ್ಮೀರ ಜನರಲ್ಲಿ ಆಘಾತ ಮೂಡಿಸಿದೆ.Last Updated 27 ಏಪ್ರಿಲ್ 2025, 23:30 IST