ಗುರುವಾರ, 3 ಜುಲೈ 2025
×
ADVERTISEMENT

Lasith Malinga

ADVERTISEMENT

IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...

Jasprit Bumrah Mumbai Indians record: ವಿಶ್ವಶ್ರೇಷ್ಠ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎನಿಸಿಕೊಂಡರು.
Last Updated 27 ಏಪ್ರಿಲ್ 2025, 13:28 IST
IPL 2025 | ಬೂಮ್ರಾ ದಾಖಲೆ: ಮುಂಬೈ ಪರ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಿವರು...
err

IPL: ಮುಂಬೈ ಇಂಡಿಯನ್ಸ್‌ಗೆ ಮಾಲಿಂಗ ಬೌಲಿಂಗ್‌ ಕೋಚ್

ಮುಂಬೈ ಇಂಡಿಯನ್ಸ್‌ ತಂಡವು ಶ್ರೀಲಂಕಾ ತಂಡದ ಮಾಜಿ ವೇಗಿ ಲಸಿತ್‌ ಮಾಲಿಂಗ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಕ ಮಾಡಿದೆ.
Last Updated 20 ಅಕ್ಟೋಬರ್ 2023, 14:46 IST
IPL: ಮುಂಬೈ ಇಂಡಿಯನ್ಸ್‌ಗೆ ಮಾಲಿಂಗ ಬೌಲಿಂಗ್‌ ಕೋಚ್

ಐಪಿಎಲ್: ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ನೇಮಕ

ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಶ್ರೀಲಂಕಾದ ಲಸಿತ್ ಮಲಿಂಗಾ ಅವರನ್ನು ನೇಮಕ ಮಾಡಲಾಗಿದೆ. ಶೇನ್ ಬಾಂಡ್ ನಿರ್ಗಮನದ ಬಳಿಕ ಖಾಲಿ ಇದ್ದ ಹುದ್ದೆಗೆ ಲಂಕಾದ ಮಾಜಿ ಕ್ರಿಕೆಟಿಗನನ್ನು ಮುಂಬೈ ಫ್ರಾಂಚೈಸಿ ನೇಮಕ ಮಾಡಿದೆ.
Last Updated 20 ಅಕ್ಟೋಬರ್ 2023, 10:13 IST
ಐಪಿಎಲ್: ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ನೇಮಕ

ಹೆಚ್ಚು ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್: ಮಾಲಿಂಗ ದಾಖಲೆ ಮುರಿದ ಸ್ಟಾರ್ಕ್

ಭಾರತ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೇಲ್‌ ಸ್ಟಾರ್ಕ್‌ ಅವರು 5 ವಿಕೆಟ್‌ಗಳನ್ನು ಉರುಳಿಸಿದರು. ಆ ಮೂಲಕ ಅವರು ಏಕದಿನ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಹೆಚ್ಚು ಬಾರಿ 5 ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದರು.
Last Updated 20 ಮಾರ್ಚ್ 2023, 11:33 IST
ಹೆಚ್ಚು ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್: ಮಾಲಿಂಗ ದಾಖಲೆ ಮುರಿದ ಸ್ಟಾರ್ಕ್

IPL 2022: ಲಸಿತ್ ಮಾಲಿಂಗ ಸಾಧನೆ ಸರಿಗಟ್ಟಿದ ಚಾಹಲ್

ಐಪಿಎಲ್ 2022ನೇ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇದುವರೆಗೆ 22 ವಿಕೆಟ್ ಗಳಿಸಿದ್ದಾರೆ.
Last Updated 8 ಮೇ 2022, 11:36 IST
IPL 2022: ಲಸಿತ್ ಮಾಲಿಂಗ ಸಾಧನೆ ಸರಿಗಟ್ಟಿದ ಚಾಹಲ್

IPL 2022: ಲಸಿತ್ ಮಾಲಿಂಗ ದಾಖಲೆ ಮುರಿದ ಡ್ವೇನ್ ಬ್ರಾವೊ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಎಂಬ ಕೀರ್ತಿಗೆ ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೊ ಭಾಜನರಾಗಿದ್ದಾರೆ.
Last Updated 1 ಏಪ್ರಿಲ್ 2022, 10:03 IST
IPL 2022: ಲಸಿತ್ ಮಾಲಿಂಗ ದಾಖಲೆ ಮುರಿದ ಡ್ವೇನ್ ಬ್ರಾವೊ

IPL 2022: ಲಸಿತ್ ಮಾಲಿಂಗ ದಾಖಲೆ ಸರಿಗಟ್ಟಿದ ಡ್ವೇನ್ ಬ್ರಾವೊ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್‌ಗಳ ಸಾಲಿನಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ದಾಖಲೆಯನ್ನು ವೆಸ್ಟ್‌ ಇಂಡೀಸ್‌ನ ಡ್ವೇನ್ ಬ್ರಾವೊ ಸರಿಗಟ್ಟಿದ್ದಾರೆ.
Last Updated 27 ಮಾರ್ಚ್ 2022, 11:13 IST
IPL 2022: ಲಸಿತ್ ಮಾಲಿಂಗ ದಾಖಲೆ ಸರಿಗಟ್ಟಿದ ಡ್ವೇನ್ ಬ್ರಾವೊ
ADVERTISEMENT

ಪಾಕ್ ವಿರುದ್ಧ ಸೋತರೂ ವಿಶಿಷ್ಟ ದಾಖಲೆ ಬರೆದ ಅಫ್ಗನ್ ಸ್ಪಿನ್ನರ್ ರಶೀದ್ ಖಾನ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಅಫ್ಗಾನಿಸ್ತಾನ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿದೆ.
Last Updated 30 ಅಕ್ಟೋಬರ್ 2021, 10:00 IST
ಪಾಕ್ ವಿರುದ್ಧ ಸೋತರೂ ವಿಶಿಷ್ಟ ದಾಖಲೆ ಬರೆದ ಅಫ್ಗನ್ ಸ್ಪಿನ್ನರ್ ರಶೀದ್ ಖಾನ್

T20 WC: ವಿಕೆಟ್ ಬೇಟೆ; ಮಾಲಿಂಗ ದಾಖಲೆ ಮುರಿದ ಶಕೀಬ್

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಗಳಿಸಿರುವ ಬಾಂಗ್ಲಾದೇಶದ ಎಡಗೈ ಆಫ್ ಸ್ಪಿನ್ನರ್ ಶಕೀಬ್ ಅಲ್ ಹಸನ್ (108 ವಿಕೆಟ್) ನೂತನ ವಿಶ್ವ ದಾಖಲೆ ಬರೆದಿದ್ದಾರೆ.
Last Updated 17 ಅಕ್ಟೋಬರ್ 2021, 16:38 IST
T20 WC: ವಿಕೆಟ್ ಬೇಟೆ;  ಮಾಲಿಂಗ ದಾಖಲೆ ಮುರಿದ ಶಕೀಬ್

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ

'ನಾನು ಕಳೆದ 17 ವರ್ಷಗಳಲ್ಲಿ ಗಳಿಸಿದ ಅನುಭವವು ಇನ್ನು ಮುಂದೆ ಈ ಕ್ಷೇತ್ರಕ್ಕೆ ಅಗತ್ಯವಿಲ್ಲ, ನಾನು ಟಿ 20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದು, ಈ ಮೂಲಕ ನಾನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿದ್ದೇನೆ’ಎಂದು ಮಾಲಿಂಗ ತನ್ನ ಯೂಟ್ಯೂಬ್ ಚಾನೆಲ್‌ನ ವಿಡಿಯೊದಲ್ಲಿ ಹೇಳಿದ್ದಾರೆ. ನನ್ನ ಶೂಗಳಿಗೆ ವಿಶ್ರಾಂತಿ ಕೊಡುತ್ತಿದ್ಧೇನೆ. ಆದರೆ, ಆಟದ ಮೇಲಿನ ನನ್ನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2021, 13:22 IST
ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ
ADVERTISEMENT
ADVERTISEMENT
ADVERTISEMENT