ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ಗೆ ಹೈಕೋರ್ಟ್ ತಪರಾಕಿ:ಕಠಿಣ ಕ್ರಮದ ಎಚ್ಚರಿಕೆ
‘ದುರುದ್ದೇಶಪೂರ್ವಕ ಆದೇಶಗಳನ್ನು ಹೊರಡಿಸಿದ್ದಾರೆ ಎಂಬ ಆರೋಪದ ಮೇರೆಗೆ ಬೆಂಗಳೂರು ಉತ್ತರಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರನ್ನು ಮನೆಗೆ ಕಳಿಸಬೇಕೊ, ಕಚೇರಿಗೆ ಕಳಿಸಬೇಕೊ ಅಥವಾ ಬೇರೆ ಕಡೆ ಕಳಿಸಬೇಕೊ ಎಂಬುದನ್ನು ಇದೇ 12ರಂದು ತೀರ್ಮಾನಿಸಲಾಗುವುದು’ ಎಂದು ಹೈಕೋರ್ಟ್ ಕಠಿಣ ಪದಗಳಲ್ಲಿ ಎಚ್ಚರಿಸಿದೆ.Last Updated 8 ಏಪ್ರಿಲ್ 2019, 16:25 IST