ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Leader of opposition

ADVERTISEMENT

ದಶಕದ ಬಳಿಕ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದ ವಿರೋಧ ಪಕ್ಷದ ಮೊದಲ ನಾಯಕ ರಾಹುಲ್

ರಾಷ್ಟ್ರರಾಜಧಾನಿ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದಾರೆ.
Last Updated 15 ಆಗಸ್ಟ್ 2024, 6:15 IST
ದಶಕದ ಬಳಿಕ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾದ ವಿರೋಧ ಪಕ್ಷದ ಮೊದಲ ನಾಯಕ ರಾಹುಲ್

ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ: ಕಾಂಗ್ರೆಸ್‌ ಪಕ್ಷದ ಸರ್ವಾನುಮತದ ನಿರ್ಣಯ

ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿಯವರನ್ನು ಪಕ್ಷದ ನಾಯಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
Last Updated 8 ಜೂನ್ 2024, 13:31 IST
ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ: ಕಾಂಗ್ರೆಸ್‌ ಪಕ್ಷದ ಸರ್ವಾನುಮತದ ನಿರ್ಣಯ

ತ್ರಿಪುರ ವಿರೋಧ ಪ‍ಕ್ಷದ ನಾಯಕ ರಾಜೀನಾಮೆ: BJP ಜತೆ ಸೇರಿ ಸಚಿವರಾಗಲಿರುವ ಅನಿಮೇಶ್

ತಿಪ್ರ ಮೋಥಾ ಪಕ್ಷದ ನಾಯಕ ಅಮಿನೇಶ್ ದೆಬ್ಬಾರ್ಮ ಅವರು ತ್ರಿಪುರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.
Last Updated 7 ಮಾರ್ಚ್ 2024, 6:32 IST
ತ್ರಿಪುರ ವಿರೋಧ ಪ‍ಕ್ಷದ ನಾಯಕ ರಾಜೀನಾಮೆ: BJP ಜತೆ ಸೇರಿ ಸಚಿವರಾಗಲಿರುವ ಅನಿಮೇಶ್

ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಲ್ಲಿ ಸಾವು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಡಳಿತದಲ್ಲಿನ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದ ಹಾಗೂ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ (47) ಅವರು ಶುಕ್ರವಾರ ಕಾರಾಗೃಹದಲ್ಲಿ ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2024, 13:52 IST
ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ಜೈಲಲ್ಲಿ ಸಾವು

ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಕೋಟಾ; ಬೆಲ್ಲದ್ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ.
Last Updated 25 ಡಿಸೆಂಬರ್ 2023, 10:10 IST
ಪರಿಷತ್ ವಿರೋಧ ಪಕ್ಷದ ನಾಯಕನಾಗಿ ಕೋಟಾ; ಬೆಲ್ಲದ್ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ

ದಪ್ಪ ಚರ್ಮಕ್ಕೆ ಹೋರಾಟವೇ ಅಸ್ತ್ರ; ದರ್ಪ, ದಬ್ಬಾಳಿಕೆಗೆ ಸೊಪ್ಪು ಹಾಕಲ್ಲ:ಆರ್.ಅಶೋಕ

‘ರಾಜ್ಯದ ಸಮಗ್ರ ಹಿತವೇ ನಮ್ಮ ಗುರಿ. ವಿಧಾನಸಭೆಯಲ್ಲಿ ಚರ್ಚೆ, ಚಿಂತನ– ಮಂಥನಕ್ಕೆ ಮೊದಲ ಆದ್ಯತೆ. ಸಣ್ಣ ಪುಟ್ಟ ವಿಚಾರಗಳಿಗೆಲ್ಲ ಸದನದ ಸಮಯವನ್ನು ಹಾಳು ಮಾಡುವುದಿಲ್ಲ. ಧರಣಿ, ಸಭಾತ್ಯಾಗ ನಮ್ಮ ಕಡೆಯ ಅಸ್ತ್ರ.
Last Updated 21 ನವೆಂಬರ್ 2023, 0:30 IST
ದಪ್ಪ ಚರ್ಮಕ್ಕೆ ಹೋರಾಟವೇ ಅಸ್ತ್ರ; ದರ್ಪ, ದಬ್ಬಾಳಿಕೆಗೆ ಸೊಪ್ಪು ಹಾಕಲ್ಲ:ಆರ್.ಅಶೋಕ

ಒಳಸಂಚಿನಿಂದ ಯತ್ನಾಳಗೆ ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿದೆ: ಮೃತ್ಯುಂಜಯ ಸ್ವಾಮಿ

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಸಹಕಾರ ತೋರಿದ ಮನಸ್ಸುಗಳ ಒಳಸಂಚು ಮತ್ತು ಕುತಂತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ವಿರೋಧ ಪಕ್ಷದ ಸ್ಥಾನ ಕೈತಪ್ಪಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
Last Updated 18 ನವೆಂಬರ್ 2023, 11:11 IST
ಒಳಸಂಚಿನಿಂದ ಯತ್ನಾಳಗೆ ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿದೆ: ಮೃತ್ಯುಂಜಯ ಸ್ವಾಮಿ
ADVERTISEMENT

Video | ವಿಪಕ್ಷ ನಾಯಕರಾಗಿ ಆರ್.ಅಶೋಕ ಆಯ್ಕೆ

ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಆಯ್ಕೆಯಾಗಿದ್ದಾರೆ. ಶುಕ್ರವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, 6 ತಿಂಗಳ ಬಳಿಕ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆದಿದೆ. ಶಾಸಕರ ಅಭಿಪ್ರಾಯ ಪಡೆದು ದೆಹಲಿಯಿಂದ ಬಂದಿದ್ದ ವೀಕ್ಷಕರು ಅಶೋಕ್ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.
Last Updated 17 ನವೆಂಬರ್ 2023, 16:27 IST
Video | ವಿಪಕ್ಷ ನಾಯಕರಾಗಿ ಆರ್.ಅಶೋಕ ಆಯ್ಕೆ

ವಿರೋಧ ಪಕ್ಷದ ನಾಯಕನ ಸ್ಥಾನ ನಿಗದಿತ ಮೊತ್ತಕ್ಕೆ ಬಿಡ್‌ ಆಗಿಲ್ಲವೇ: ಕಾಂಗ್ರೆಸ್‌ ಪ್ರಶ್ನೆ

ವಿರೋಧ ಪಕ್ಷದ ನಾಯಕನ ಹುದ್ದೆಯನ್ನೂ ಮಾರಾಟಕ್ಕೆ ಇಡಲಾಗಿದೆಯೇ ಎಂದು ಪ್ರಶ್ನಿಸಿರುವ ಕಾಂಗ್ರೆಸ್‌, 66 ಶಾಸಕರಲ್ಲಿ ಯಾರಿಗೂ ಯೋಗ್ಯತೆ ಇಲ್ಲವೇ ಎಂದು ಕುಹಕವಾಡಿದೆ.
Last Updated 15 ಜುಲೈ 2023, 13:43 IST
ವಿರೋಧ ಪಕ್ಷದ ನಾಯಕನ ಸ್ಥಾನ ನಿಗದಿತ ಮೊತ್ತಕ್ಕೆ ಬಿಡ್‌ ಆಗಿಲ್ಲವೇ: ಕಾಂಗ್ರೆಸ್‌ ಪ್ರಶ್ನೆ

ವಿರೋಧಪಕ್ಷ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ?: ಕಾಂಗ್ರೆಸ್‌ ಪ್ರಶ್ನೆ

ಇನ್ನೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದರೆ ಭಾರೀ ಚೌಕಾಶಿ ವ್ಯವಹಾರ ನಡೆಯುತ್ತಿದೆ ಎಂದೇ ಅರ್ಥ ಎಂದು ಕುಹಕವಾಡಿದೆ.
Last Updated 27 ಜೂನ್ 2023, 13:19 IST
ವಿರೋಧಪಕ್ಷ ನಾಯಕನ ಹುದ್ದೆಯನ್ನೂ ಮಾರಾಟಕ್ಕಿಡಲಾಗಿದೆಯೇ?: ಕಾಂಗ್ರೆಸ್‌ ಪ್ರಶ್ನೆ
ADVERTISEMENT
ADVERTISEMENT
ADVERTISEMENT