ಗುರುವಾರ, 3 ಜುಲೈ 2025
×
ADVERTISEMENT

Lecturer

ADVERTISEMENT

ಮಹಿಳಾ ವಿವಿ: ಉಪನ್ಯಾಸಕರ ಹುದ್ದೆಗೆ ಅರ್ಜಿ

ಹೆಚ್ಚಿನ ಮಾಹಿತಿಗಾಗಿ www.kswu.ac.inನ್ನು ಸಂಪರ್ಕಿಸಬಹುದು ಎಂದು ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 24 ಜೂನ್ 2025, 16:27 IST
ಮಹಿಳಾ ವಿವಿ: ಉಪನ್ಯಾಸಕರ ಹುದ್ದೆಗೆ ಅರ್ಜಿ

ಉಪನ್ಯಾಸಕರಿಗೆ ಶಿಕ್ಷಕರಿಗಿಂತ ಕಡಿಮೆ ವೇತನ: ಇನ್ನೂ ನೀಗದ ತಾರತಮ್ಯ

ಎರಡು ದಶಕ ಕಳೆದರೂ ಬಗೆಹರಿಯದ ವೇತನ ತಾರತಮ್ಯ ಸಮಸ್ಯೆ
Last Updated 23 ಮೇ 2025, 21:34 IST
ಉಪನ್ಯಾಸಕರಿಗೆ ಶಿಕ್ಷಕರಿಗಿಂತ ಕಡಿಮೆ ವೇತನ: ಇನ್ನೂ ನೀಗದ ತಾರತಮ್ಯ

ಪಿಯು ಉಪನ್ಯಾಸಕರಿಗೆ ಒತ್ತಡ: ಆಕ್ಷೇಪ

ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ರಜೆ ರಹಿತ ಇಲಾಖೆ ಎಂದು ಘೋಷಿಸಬೇಕು. ಪೊಲೀಸ್‌, ಆರೋಗ್ಯ ಇಲಾಖೆ ಸೇರಿದಂತೆ ತುರ್ತು ಸೇವಾ ಸಿಬ್ಬಂದಿಗೆ ನೀಡುವ ಎಲ್ಲ ಸವಲತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
Last Updated 9 ಏಪ್ರಿಲ್ 2025, 15:27 IST
ಪಿಯು ಉಪನ್ಯಾಸಕರಿಗೆ ಒತ್ತಡ: ಆಕ್ಷೇಪ

ಸಾಗರದ ಅಧ್ಯಾಪಕರ ಮೇಲೆ ಹಲ್ಲೆ: ಡಿಸಿ, ಎಸ್ಪಿಗೆ ದೂರು

-
Last Updated 23 ಡಿಸೆಂಬರ್ 2024, 15:52 IST
ಸಾಗರದ ಅಧ್ಯಾಪಕರ ಮೇಲೆ ಹಲ್ಲೆ: ಡಿಸಿ, ಎಸ್ಪಿಗೆ ದೂರು

ಬಳ್ಳಾರಿ | ವಿಎಸ್‌ಕೆಯು: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ಉಪನ್ಯಾಸಕ ಹುದ್ದೆ

ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಮಂಗಳಮುಖಿ ರೇಣುಕಾ ಪೂಜಾರಿ ಅವರು ಅತಿಥಿ ಉಪನ್ಯಾಸಕರಾಗಿ ನೇಮಕವಾಗಿದ್ದಾರೆ.
Last Updated 17 ಡಿಸೆಂಬರ್ 2024, 13:11 IST
ಬಳ್ಳಾರಿ | ವಿಎಸ್‌ಕೆಯು: ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ಉಪನ್ಯಾಸಕ ಹುದ್ದೆ

ನಿವೃತ್ತರಾದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಸನ್ಮಾನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ನಿವೃತ್ತ ಪ್ರಾಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಈಚೆಗೆ ನಡೆಯಿತು.
Last Updated 26 ಆಗಸ್ಟ್ 2024, 3:24 IST
ನಿವೃತ್ತರಾದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಿಗೆ ಸನ್ಮಾನ

ಸಹೋದ್ಯೋಗಿಗಳ ವಿರುದ್ಧ ಸುಳ್ಳು ದೂರು: ಪ್ರಾಧ್ಯಾಪಕಿಗೆ ₹15 ಲಕ್ಷ ದಂಡ

ತನ್ನ ಮೂವರು ಸಹೋದ್ಯೋಗಿಗಳ ವಿರುದ್ಧ ಎಸ್‌.ಸಿ. / ಎಸ್‌.ಟಿ. ಕಾಯ್ದೆಯಡಿ ಸುಳ್ಳು ಮೊಕದ್ದಮೆ ದಾಖಲಿಸಿದ ಅಲಹಾಬಾದ್‌ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿಗೆ ಇಲ್ಲಿನ ಹೈಕೋರ್ಟ್‌ ₹15 ಲಕ್ಷ ದಂಡ ವಿಧಿಸಿದೆ. ಅಲ್ಲದೆ ಅರೋಪಿತರ ವಿರುದ್ಧದ ಎಫ್‌ಐಆರ್‌ ಅನ್ನೂ ರದ್ದುಗೊಳಿಸಿದೆ.
Last Updated 24 ಫೆಬ್ರುವರಿ 2024, 2:32 IST
ಸಹೋದ್ಯೋಗಿಗಳ ವಿರುದ್ಧ ಸುಳ್ಳು ದೂರು: ಪ್ರಾಧ್ಯಾಪಕಿಗೆ ₹15 ಲಕ್ಷ ದಂಡ
ADVERTISEMENT

ಚಿಂತಾಮಣಿ: ರಕ್ತದೊತ್ತಡ ಕುಸಿದು ಉಪನ್ಯಾಸಕಿ ಸಾವು

ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದರು
Last Updated 13 ಆಗಸ್ಟ್ 2023, 13:04 IST
ಚಿಂತಾಮಣಿ: ರಕ್ತದೊತ್ತಡ ಕುಸಿದು ಉಪನ್ಯಾಸಕಿ ಸಾವು

ಪಿಯು ಕಾಲೇಜಿಗಿಲ್ಲ ಕಾಯಂ ಉಪನ್ಯಾಸಕರ ‘ಭಾಗ್ಯ’

ಅವೈಜ್ಞಾನಿಕ ನಿರ್ಧಾರ ಕೈಬಿಟ್ಟು ಕಾಲೇಜನ್ನು ‘ಸಿ’ ಗ್ರೇಡ್‌ಗೆ ಸೇರಿಸಲು ಆಗ್ರಹ
Last Updated 30 ಮೇ 2023, 23:32 IST
ಪಿಯು ಕಾಲೇಜಿಗಿಲ್ಲ ಕಾಯಂ ಉಪನ್ಯಾಸಕರ ‘ಭಾಗ್ಯ’

ಚಾಮರಾಜನಗರ: ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ

ಚಾಮರಾಜನಗರನಗರದ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ಉಪನ್ಯಾಸಕಿಯೊಬ್ಬರು ಮಂಗಳವಾರ ಕಾಲೇಜಿನ ಹಾಸ್ಟೆಲ್‌ನಲ್ಲಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 9 ಆಗಸ್ಟ್ 2022, 10:34 IST
ಚಾಮರಾಜನಗರ: ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ
ADVERTISEMENT
ADVERTISEMENT
ADVERTISEMENT