ಗುರುವಾರ, 3 ಜುಲೈ 2025
×
ADVERTISEMENT

legal awareness

ADVERTISEMENT

ಸಂತೇಮರಹಳ್ಳಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಗೂಳಿಪುರ ಗ್ರಾಮದಲ್ಲಿ ಸಂತೇಮರಹಳ್ಳಿ ಪೊಲೀಸ್ ಠಾಣೆ ವತಿಯಿಂದ ಸಾರ್ವಜನಿಕರಿಗೆ ಕಾನೂನು ಅರಿವು ಕಾರ್ಯಕ್ರಮ ಈಚೆಗೆ ನಡೆಯಿತು.
Last Updated 2 ಜೂನ್ 2025, 13:23 IST
ಸಂತೇಮರಹಳ್ಳಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಪಿಐಎಲ್‌ಗಳ ಹಿಂದೆ ವ್ಯಾವಹಾರಿಕ ಹಿತಾಸಕ್ತಿ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

‘ರಾತ್ರೋರಾತ್ರಿ ಉದ್ಭವವಾಗುವ ಸಾಮಾಜಿಕ ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಳ್ಳುವ ಕೆಲವರು ಸಲ್ಲಿಸುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ಹಿಂದೆ ವೈಯಕ್ತಿಕ ಅಥವಾ ವ್ಯಾವಹಾರಿಕ ಹಿತಾಸಕ್ತಿ ಇರುತ್ತದೆ’ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೇಳಿದರು.
Last Updated 6 ಮಾರ್ಚ್ 2023, 19:31 IST
ಪಿಐಎಲ್‌ಗಳ ಹಿಂದೆ ವ್ಯಾವಹಾರಿಕ ಹಿತಾಸಕ್ತಿ: ನ್ಯಾಯಮೂರ್ತಿ ಬಿ.ವಿ. ನಾಗರತ್ನ

ಶ್ರೀನಿವಾಸಪುರ: ಕಾನೂನು ಅರಿವು ನೆರವು ಕಾರ್ಯಕ್ರಮ

‘ಯುವ ಸಮುದಾಯ ಅನಾರೋಗ್ಯಕ್ಕೆ ಕಾರಣವಾಗುವ ತಂಬಾಕು ಪದಾರ್ಥ ಸೇವನೆಯಿಂದ ದೂರವಿರಬೇಕು. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜೆಎಂಎಫ್‌ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ. ಮನು ಹೇಳಿದರು.
Last Updated 1 ಜೂನ್ 2022, 4:59 IST
ಶ್ರೀನಿವಾಸಪುರ: ಕಾನೂನು ಅರಿವು ನೆರವು ಕಾರ್ಯಕ್ರಮ

ಎಲ್ಲರಿಗೂ ಕಾನೂನಿನ ನೆರವು ಅಗತ್ಯ: ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಅಭಿಮತ

ಕಾನೂನು ಅರಿವು ಸಮಾರೋಪ
Last Updated 15 ನವೆಂಬರ್ 2021, 7:06 IST
ಎಲ್ಲರಿಗೂ ಕಾನೂನಿನ ನೆರವು ಅಗತ್ಯ: ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಶಿವಣ್ಣ ಅಭಿಮತ

ಕಾನೂನು ಅರಿವು– ನೆರವು ಸಮಾರೋಪ

‘ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಜ್ಞಾನ ವೃದ್ಧಿಸುತ್ತದೆ‘ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
Last Updated 15 ನವೆಂಬರ್ 2021, 3:12 IST
ಕಾನೂನು ಅರಿವು– ನೆರವು ಸಮಾರೋಪ

ಕೋವಿಡ್‌: ನೊಂದವರಿಗೆ ಉಚಿತ ಕಾನೂನು ನೆರವು

ಧ್ವನಿ ಲೀಗಲ್ ಟ್ರಸ್ಟ್‌ನಿಂದ ಪೋರ್ಟಲ್
Last Updated 12 ಜೂನ್ 2021, 19:13 IST
ಕೋವಿಡ್‌: ನೊಂದವರಿಗೆ ಉಚಿತ ಕಾನೂನು ನೆರವು

ದೇಶದ ಕೀರ್ತಿ ವಿಶ್ವದಾದ್ಯಂತ ಬೆಳಗಬೇಕು

ಕಾನೂನು ಅರಿವು-ನೆರವು ಕಾರ್ಯಗಾರದಲ್ಲಿ ಜಿಲ್ಲಾ ನ್ಯಾಯಾಧೀಶೆ ಪ್ರೇಮಾವತಿ ಮನುಗೂಳಿ
Last Updated 12 ಜನವರಿ 2021, 13:31 IST
ದೇಶದ ಕೀರ್ತಿ ವಿಶ್ವದಾದ್ಯಂತ ಬೆಳಗಬೇಕು
ADVERTISEMENT

‘ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ’

‘ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಅಭ್ಯಾಸದ ಜೊತೆಗೆ ಕಾನೂನುಗಳ ಅರಿವು ಕೂಡ ಇರಬೇಕು. ಸಾಮಾಜಿಕ ಬದಲಾವಣೆ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಹೇಳಿದರು.
Last Updated 18 ಡಿಸೆಂಬರ್ 2020, 16:23 IST
‘ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ’

ಯುವ ಜನರು ಕಾನೂನು ಅರಿಯಿರಿ: ಹೆಚ್ಚುವರಿ ನ್ಯಾಯಾಧೀಶ ಗಿರೀಶ್ ಆರ್.ಬಿ

ಮಾಧಕ ವಸ್ತುಗಳಿಗೆ ವಯಸ್ಸಾದವರಿಗಿಂತ ಹೆಚ್ಚಾಗಿ ಬಲಿಯಾಗುತ್ತಿರುವುದು ಯುವಕರಾಗಿದ್ದು, ಯುವಕರಿಗೆ ಮಾಧಕ ವಸ್ತುಗಳಿಂದ ದೂರ ಮಾಡುವಂತಹ ಜವಾಬ್ದಾರಿ ಇಂದು ಸಮಾಜದ ಮೇಲಿದೆ.
Last Updated 17 ಜನವರಿ 2020, 13:49 IST
ಯುವ ಜನರು ಕಾನೂನು ಅರಿಯಿರಿ: ಹೆಚ್ಚುವರಿ ನ್ಯಾಯಾಧೀಶ ಗಿರೀಶ್ ಆರ್.ಬಿ

ಯುವಕರಿಗೆ ಕಾನೂನು ಅರಿವಿನ ಕೊರತೆಯಿದೆ: ರಾಘವೇಂದ್ರ ಶೆಟ್ಟಿಗಾರ್

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಭಿಮತ
Last Updated 17 ಜನವರಿ 2020, 13:28 IST
ಯುವಕರಿಗೆ ಕಾನೂನು ಅರಿವಿನ ಕೊರತೆಯಿದೆ: ರಾಘವೇಂದ್ರ ಶೆಟ್ಟಿಗಾರ್
ADVERTISEMENT
ADVERTISEMENT
ADVERTISEMENT