ಹೆಚ್ಚುತ್ತಿದೆ ಅಪಘಾತ ಪ್ರಕರಣ: ಹೆದ್ದಾರಿಯಲ್ಲಿ ವನ್ಯಜೀವಿಗಳ ಬಲಿ
ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಪುಣೆ–ಬೆಂಗಳೂರು ಆರು ಪಥದ ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್ ವನ್ಯಜೀವಿಗಳನ್ನು ಬಲಿ ಪಡೆಯುತ್ತಿದೆ. ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದರೂ ವನ್ಯಜೀವಿ ಸಂರಕ್ಷಣೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.Last Updated 22 ಫೆಬ್ರವರಿ 2023, 22:15 IST