LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ
Hanging Pillar Lepakshi: ಭಾರತದಲ್ಲಿ ಲಕ್ಷಂತಾರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ. Last Updated 9 ಡಿಸೆಂಬರ್ 2025, 10:26 IST