ವಾಚಕರ ವಾಣಿ: ಓದುಗರ ಪತ್ರಗಳು, 14 ಜನವರಿ 2026
Letters to Editor: ಹಿಂದಿನ ಕಾಲದಲ್ಲಿ ಅಲೆಗ್ಸಾಂಡರ್‌ನಂತಹ ಚಕ್ರವರ್ತಿಗಳು ಬೇರೆ ಬೇರೆ ದೇಶಗಳ ಮೇಲೆ ದಂಡೆತ್ತಿ ಹೋಗುತ್ತಿದ್ದರು. ರಣರಂಗದಲ್ಲಿ ಯುದ್ಧ ಮಾಡಿ ರಾಜನನ್ನು ಸೆರೆ ಹಿಡಿದು, ಆತನ ರಾಜ್ಯವನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು.Last Updated 14 ಜನವರಿ 2026, 0:08 IST