ಮಹದೇವಪುರ ಕ್ಷೇತ್ರದಲ್ಲಿ ಮತ ಕಳ್ಳತನವಾಗಿಲ್ಲ: ಅರವಿಂದ ಲಿಂಬಾವಳಿ
Election Fraud Allegation: ಮಹದೇವಪುರದಲ್ಲಿ ಮತದಾರರ ಸಂಖ್ಯೆ ವಲಸಿಗರಿಂದ ಹೆಚ್ಚಾಗಿದೆ, ಮತ ಕಳ್ಳತನವೇನೂ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಆರೋಪವನ್ನು ಅವರು ಖಂಡಿಸಿದರು.Last Updated 30 ಜುಲೈ 2025, 18:37 IST