ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Loans

ADVERTISEMENT

ಚಿನ್ನವನ್ನು ಕಚ್ಚಾ ವಸ್ತುವಾಗಿ ಬಳಸುವ ಕೈಗಾರಿಕೆಗಳಿಗೆ ಸಾಲ ನೀಡಲು ಆರ್‌ಬಿಐ ಅಸ್ತು

Gold Loan: ಚಿನ್ನವನ್ನು ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ತಯಾರಿಕಾ ಘಟಕಗಳಿಗೆ ಕಾರ್ಯಾಚರಣೆ ಬಂಡವಾಳ ಸಾಲ ನೀಡಲು ಆರ್‌ಬಿಐ ವಾಣಿಜ್ಯ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ, ಈ ಸೌಲಭ್ಯ ಇದುವರೆಗೆ ಜುವೆಲ್ಲರಿಗಳಿಗೆ ಮಾತ್ರ ಲಭ್ಯವಿತ್ತು.
Last Updated 30 ಸೆಪ್ಟೆಂಬರ್ 2025, 15:38 IST
ಚಿನ್ನವನ್ನು ಕಚ್ಚಾ ವಸ್ತುವಾಗಿ ಬಳಸುವ ಕೈಗಾರಿಕೆಗಳಿಗೆ ಸಾಲ ನೀಡಲು ಆರ್‌ಬಿಐ ಅಸ್ತು

ಭಾರತ ವಿದೇಶಗಳಿಂದ ಪಡೆದ ಸಾಲದ ಮೊತ್ತ ₹66.36 ಲಕ್ಷ ಕೋಟಿಗೆ ಏರಿಕೆ: ಆರ್‌ಬಿಐ

RBI Report: ಜೂನ್‌ ಅಂತ್ಯದ ವೇಳೆಗೆ ಭಾರತವು ವಿದೇಶಗಳಿಂದ ಪಡೆದ ಸಾಲಗಳ ಮೊತ್ತವು 747.2 ಬಿಲಿಯನ್‌ ಅಮೆರಿಕನ್‌ ಡಾಲರ್‌ಗೆ (ಅಂದಾಜು ₹66.36 ಲಕ್ಷ ಕೋಟಿ) ಏರಿಕೆ ಆಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಹೇಳಿವೆ.
Last Updated 30 ಸೆಪ್ಟೆಂಬರ್ 2025, 14:04 IST
ಭಾರತ ವಿದೇಶಗಳಿಂದ ಪಡೆದ ಸಾಲದ ಮೊತ್ತ ₹66.36 ಲಕ್ಷ ಕೋಟಿಗೆ ಏರಿಕೆ: ಆರ್‌ಬಿಐ

ಗ್ರಾಹಕರಿಗೆ ನೇರವಾಗಿ ಸಾಲ: ಪರವಾನಗಿ ಪಡೆದ ಅಮೆಜಾನ್

Fintech Acquisition: ಬೆಂಗಳೂರು ಮೂಲದ ಬ್ಯಾಂಕೇತರ ಹಣಕಾಸು ಕಂಪನಿ ಆಕ್ಸಿಯೊ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಾಗತಿಕ ಇ–ಕಾಮರ್ಸ್‌ ಕಂಪನಿ ಅಮೆಜಾನ್‌ ಗುರುವಾರ ತಿಳಿಸಿದೆ.
Last Updated 4 ಸೆಪ್ಟೆಂಬರ್ 2025, 23:30 IST
ಗ್ರಾಹಕರಿಗೆ ನೇರವಾಗಿ ಸಾಲ: ಪರವಾನಗಿ ಪಡೆದ ಅಮೆಜಾನ್

ಧಾರವಾಡ: ರೈತರಿಗೆ ಸಾಲ ಸೌಲಭ್ಯ ಪಡೆಯಲು ಅಡ್ಡಿಯಾದ ತಂತ್ರಾಂಶ ದೋಷ

ಆರ್ಥಿಕ ಸಂಕಷ್ಟ: ಔಷಧ, ಗೊಬ್ಬರ ಖರೀದಿಸಲಾಗದೆ ಕೃಷಿ ಕಾರ್ಯಕ್ಕೆ ಹಿನ್ನಡೆ
Last Updated 11 ಜುಲೈ 2025, 5:37 IST
ಧಾರವಾಡ: ರೈತರಿಗೆ ಸಾಲ ಸೌಲಭ್ಯ ಪಡೆಯಲು ಅಡ್ಡಿಯಾದ ತಂತ್ರಾಂಶ ದೋಷ

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಆದಾಯ ತೆರಿಗೆ ವಿವರ ಸಲ್ಲಿಸುವ ನಿಯಮಗಳಲ್ಲಿ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿವರ ಸಲ್ಲಿಕೆಯ ಬಗ್ಗೆ ಕೆಲವು ರಿಯಾಯಿತಿಗಳಿವೆ. ಆದರೆ ಈ ವಿನಾಯಿತಿಗೆ ಕೆಲವೆಲ್ಲ ಇತಿ–ಮಿತಿಗಳೂ ಇವೆ...
Last Updated 3 ಜೂನ್ 2025, 23:30 IST
ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಇಎಂಐ ಹೊರೆ ಇಳಿಸಿದ ಆರ್‌ಬಿಐ

ರೆಪೊ ದರ ಶೇ 6.25ರಿಂದ ಶೇ 6ಕ್ಕೆ ಕಡಿತ: ಗೃಹ, ವಾಹನ ಸಾಲ ಅಗ್ಗ
Last Updated 9 ಏಪ್ರಿಲ್ 2025, 15:34 IST
ಇಎಂಐ ಹೊರೆ ಇಳಿಸಿದ ಆರ್‌ಬಿಐ

ಪಿಎಲ್‌ಡಿ ಬ್ಯಾಂಕ್‌ಗಳಲ್ಲೂ ಕೃಷಿಗೆ ಶೂನ್ಯ ಬಡ್ಡಿ ಸಾಲ: ಸಿದ್ದರಾಮಯ್ಯ

‘ರೈತರಿಗೆ ಸಹಕಾರ ಸಂಘಗಳ ಮೂಲಕ ನೀಡುತ್ತಿರುವ ₹5 ಲಕ್ಷದವರೆಗಿನ ಶೂನ್ಯ ಬಡ್ಡಿಯ ಬೆಳೆ ಸಾಲವನ್ನು ಪಿಎಲ್‌ಡಿ ಬ್ಯಾಂಕ್‌ಗಳಿಗೂ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 22 ಮಾರ್ಚ್ 2025, 15:44 IST
ಪಿಎಲ್‌ಡಿ ಬ್ಯಾಂಕ್‌ಗಳಲ್ಲೂ ಕೃಷಿಗೆ ಶೂನ್ಯ ಬಡ್ಡಿ ಸಾಲ: ಸಿದ್ದರಾಮಯ್ಯ
ADVERTISEMENT

2028ಕ್ಕೆ ₹9.25 ಲಕ್ಷ ಕೋಟಿ ಸಾಲ:ಮುಂದಿನ ಹೊಸ ಸರ್ಕಾರಕ್ಕೆ ₹10 ಲಕ್ಷ ಕೋಟಿ ಹೊರೆ

ಹದಿನಾರನೇ ವಿಧಾನಸಭೆ ಅಂತ್ಯವಾಗುವ 2028ರ ವೇಳೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ ₹9.25 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಆರ್ಥಿಕ ಇಲಾಖೆ ಮುನ್ನಂದಾಜು ಮಾಡಿದೆ. ಆ ಹೊತ್ತಿಗೆ ವಾರ್ಷಿಕ ಬಡ್ಡಿ ಪಾವತಿಯ ಮೊತ್ತ ₹60,306 ಕೋಟಿ ದಾಟಲಿದೆ ಎಂದೂ ಅಂದಾಜಿಸಲಾಗಿದೆ.
Last Updated 12 ಮಾರ್ಚ್ 2025, 0:30 IST
2028ಕ್ಕೆ ₹9.25 ಲಕ್ಷ ಕೋಟಿ ಸಾಲ:ಮುಂದಿನ ಹೊಸ ಸರ್ಕಾರಕ್ಕೆ ₹10 ಲಕ್ಷ ಕೋಟಿ ಹೊರೆ

ಮಹಿಳಾ ಸಾಲಗಾರರ ಸಂಖ್ಯೆ ಹೆಚ್ಚಳ

ದೇಶದಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ಕಳೆದ ಐದು ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ ಸಾಲ ಪಡೆದ ಮಹಿಳೆಯರ ಪ್ರಮಾಣವು ವಾರ್ಷಿಕ ಸಂಯುಕ್ತ ಶೇಕಡ 22ರಷ್ಟು (ಸಿಎಜಿಆರ್) ದರದಲ್ಲಿ ಬೆಳೆದಿದೆ.
Last Updated 3 ಮಾರ್ಚ್ 2025, 16:18 IST
ಮಹಿಳಾ ಸಾಲಗಾರರ ಸಂಖ್ಯೆ ಹೆಚ್ಚಳ

ಫೈನಾನ್ಸ್‌ ಕಂಪನಿಗಳಿಂದ ಪೊಲೀಸರ ರಕ್ಷಣೆಯಲ್ಲೇ ಜನರಿಗೆ ತೊಂದರೆ: ಪ್ರಲ್ಹಾದ ಜೋಶಿ

ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಪೊಲೀಸರ ರಕ್ಷಣೆ ಪಡೆದೇ ತೊಂದರೆ ಕೊಡುತ್ತಿವೆ ಎಂಬ ಮಾಹಿತಿ ಇದೆ. ಆದರೆ, ನಾನು ಪೊಲೀಸರ ಮೇಲೆ ಆರೋಪ ಮಾಡುವುದಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದಲೇ ಇದೆಲ್ಲವೂ ಆಗುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ದೂರಿದರು.
Last Updated 27 ಜನವರಿ 2025, 6:39 IST
ಫೈನಾನ್ಸ್‌ ಕಂಪನಿಗಳಿಂದ ಪೊಲೀಸರ ರಕ್ಷಣೆಯಲ್ಲೇ ಜನರಿಗೆ ತೊಂದರೆ: ಪ್ರಲ್ಹಾದ ಜೋಶಿ
ADVERTISEMENT
ADVERTISEMENT
ADVERTISEMENT