ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

local bodies

ADVERTISEMENT

ಧಾರವಾಡ | ಕ್ಷೇತ್ರಗಳ ನಿಗದಿ: ಆಕ್ಷೇಪಣೆ ಸಲ್ಲಿಕೆಗೆ 19ರವರೆಗೆ ಅವಕಾಶ

ಧಾರವಾಡ: ತಾಲೂಕಿನಲ್ಲಿ 22, ಅಳ್ನಾವರ ತಾಲೂಕಿನಲ್ಲಿ 7, ನವಲಗುಂದ ತಾಲೂಕಿನಲ್ಲಿ 9, ಅಣ್ಣೀಗೇರಿ ತಾಲೂಕಿನಲ್ಲಿ 7, ಹುಬ್ಬಳ್ಳಿ ತಾಲೂಕಿನಲ್ಲಿ 15, ಕಲಘಟಗಿ ತಾಲೂಕಿನಲ್ಲಿ 14 ಮತ್ತು ಕುಂದಗೋಳ ತಾಲೂಕಿನಲ್ಲಿ 15 ಸ್ಥಾನಗಳು ಸೇರಿ ಒಟ್ಟು 89 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ.
Last Updated 8 ಸೆಪ್ಟೆಂಬರ್ 2023, 4:45 IST
ಧಾರವಾಡ | ಕ್ಷೇತ್ರಗಳ ನಿಗದಿ: ಆಕ್ಷೇಪಣೆ ಸಲ್ಲಿಕೆಗೆ 19ರವರೆಗೆ ಅವಕಾಶ

ಮಾನದಂಡ ಲೋಪ: ನಗರ ಸ್ಥಳೀಯ ಸಂಸ್ಥೆಗಳಿಗೆ ₹1,213 ಕೋಟಿ ಅನುದಾನಕ್ಕೆ ಕುತ್ತು?

ನಗರ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನ
Last Updated 24 ಅಕ್ಟೋಬರ್ 2022, 21:15 IST
ಮಾನದಂಡ ಲೋಪ: ನಗರ ಸ್ಥಳೀಯ ಸಂಸ್ಥೆಗಳಿಗೆ ₹1,213 ಕೋಟಿ ಅನುದಾನಕ್ಕೆ ಕುತ್ತು?

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಕಡ್ಡಾಯಕ್ಕೆ ಮಸೂದೆ ಅಂಗೀಕಾರ

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಮಹಾರಾಷ್ಟ್ರ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಅವಿರೋಧವಾಗಿ ಗುರುವಾರ ಅಂಗೀಕರಿಸಲಾಯಿತು.
Last Updated 24 ಮಾರ್ಚ್ 2022, 10:48 IST
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮರಾಠಿ ಕಡ್ಡಾಯಕ್ಕೆ ಮಸೂದೆ ಅಂಗೀಕಾರ

ಯಾದಗಿರಿ: ಸ್ಥಳೀಯ ಸಂಸ್ಥೆಗಳಲ್ಲಿ ಪ್ರಭಾರಿಗಳ ಆಡಳಿತ

3 ನಗರಸಭೆ, 3 ಪುರಸಭೆ, 1 ಪಟ್ಟಣ ಪಂಚಾಯ್ತಿಯಲ್ಲಿ ಸಿಬ್ಬಂದಿ ಕೊರತೆ
Last Updated 18 ಜನವರಿ 2022, 19:30 IST
ಯಾದಗಿರಿ: ಸ್ಥಳೀಯ ಸಂಸ್ಥೆಗಳಲ್ಲಿ ಪ್ರಭಾರಿಗಳ ಆಡಳಿತ

ಪಟ್ಟಣ ಪಂಚಾಯ್ತಿಗಳ ಚುನಾವಣೆ: ಡಿ. 13ಕ್ಕೆ ಭಿ ಫಾರ್ಮ್‌ ವಿತರಣೆ, ಸತೀಶ ಜಾರಕಿಹೊಳಿ

ಬೆಳಗಾವಿ: ‘ಜಿಲ್ಲೆಯ ವಿವಿಧ ಪಟ್ಟಣ ಪಂಚಾಯ್ತಿಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಡಿ.13ರ ಸಂಜೆಯೊಳಗೆ ಬಿ-ಫಾರ್ಮ್ ವಿತರಿಸುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
Last Updated 12 ಡಿಸೆಂಬರ್ 2021, 13:06 IST
ಪಟ್ಟಣ ಪಂಚಾಯ್ತಿಗಳ ಚುನಾವಣೆ: ಡಿ. 13ಕ್ಕೆ ಭಿ ಫಾರ್ಮ್‌ ವಿತರಣೆ, ಸತೀಶ ಜಾರಕಿಹೊಳಿ

ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಸ್ಥಳೀಯ ಆಡಳಿತಗಳು– ಡಿಜಿಟಲ್ ಸಮೀಕ್ಷೆ

ದೇಶದಲ್ಲಿ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆ ಸ್ವಯಂ ಪ್ರೇರಿತವಾಗಿ ನಡೆಯುತ್ತಿದ್ದರೂ, ಕೆಲವೊಂದು ರಾಜ್ಯಗಳಲ್ಲಿ ಸ್ಥಳೀಯ ಆಡಳಿತ, ಕಂಪನಿಗಳು ಮತ್ತು ಸಂಘಸಂಸ್ಥೆಗಳು ಲಸಿಕೆ ಹಾಕಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿವೆ ಎಂದು ಇತ್ತೀಚೆಗೆ ’ಲೋಕಲ್‌ಸರ್ಕಲ್’ ಎಂಬ ಡಿಜಿಟಲ್‌ ವೇದಿಕೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
Last Updated 13 ನವೆಂಬರ್ 2021, 10:11 IST
ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಸ್ಥಳೀಯ ಆಡಳಿತಗಳು– ಡಿಜಿಟಲ್ ಸಮೀಕ್ಷೆ

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಬೇಗನೆ ಇತ್ಯರ್ಥವಿಲ್ಲ- ಶಾಸಕ ಕೆ.ಶ್ರೀನಿವಾಸಗೌಡ

ಚೆಕ್‌ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಅಭಿಪ್ರಾಯ
Last Updated 20 ನವೆಂಬರ್ 2020, 14:00 IST
ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಬೇಗನೆ ಇತ್ಯರ್ಥವಿಲ್ಲ- ಶಾಸಕ ಕೆ.ಶ್ರೀನಿವಾಸಗೌಡ
ADVERTISEMENT

ನಾಯಕನಹಟ್ಟಿ: ಪ.ಪಂ. ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

ಕಾಂಗ್ರೆಸ್‌ನ ಮೂವರು ಸದಸ್ಯರು ಚುನಾವಣೆಗೆ ಗೈರು
Last Updated 23 ಅಕ್ಟೋಬರ್ 2020, 13:51 IST
ನಾಯಕನಹಟ್ಟಿ: ಪ.ಪಂ. ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

ಗಜೇಂದ್ರಗಡ: ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಕ್ಕೆ ಪೈಪೋಟಿ

ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಗೆದ್ದಿದ್ದರೂ ಸಹ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮಿಸಲಾತಿ ಗೊಂದಲದಿಂದ ಕಳೆದೆರಡು ವರ್ಷಗಳಿಂದ ಅಧಿಕಾರ ಭಾಗ್ಯ ಲಭಿಸಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಹೊಸದಾಗಿ ಮಿಸಲಾತಿ ಪಟ್ಟಿ ಪ್ರಕಟಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಯಾರಿಗೆ ಲಭಿಸುತ್ತದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
Last Updated 12 ಅಕ್ಟೋಬರ್ 2020, 8:41 IST
ಗಜೇಂದ್ರಗಡ: ಅಧ್ಯಕ್ಷ, ಉಪಾಧ್ಯಕ್ಷ ಪಟ್ಟಕ್ಕೆ ಪೈಪೋಟಿ

ಮೀಸಲು ಪ್ರಕಟವಾಗುತ್ತಲೇ ಜೇವರ್ಗಿ ಪುರಸಭೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಅಧ್ಯಕ್ಷ ಸ್ಥಾನ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ–ಸಾಮಾನ್ಯ ವರ್ಗಕ್ಕೆ ಮೀಸಲು; ಹೆಚ್ಚಿದ ಪೈಪೋಟಿ
Last Updated 10 ಅಕ್ಟೋಬರ್ 2020, 2:09 IST
ಮೀಸಲು ಪ್ರಕಟವಾಗುತ್ತಲೇ ಜೇವರ್ಗಿ ಪುರಸಭೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ADVERTISEMENT
ADVERTISEMENT
ADVERTISEMENT