ಶನಿವಾರ, 13 ಡಿಸೆಂಬರ್ 2025
×
ADVERTISEMENT
ADVERTISEMENT

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: UDF ಮೇಲುಗೈ, LDF ಹಿನ್ನಡೆಗೆ ಇಲ್ಲಿದೆ ಕಾರಣ

ಎಲ್‌ಡಿಎಫ್‌ಗೆ ಹಿನ್ನಡೆ ತಂದ ಶಬರಿ ಮಲೆ ಚಿನ್ನ ಕಳವು ಪ್ರಕರಣ; ತಿರುವನಂತಪುರದಲ್ಲಿ ಅರಳಿದ ಕಮ
Published : 13 ಡಿಸೆಂಬರ್ 2025, 15:43 IST
Last Updated : 13 ಡಿಸೆಂಬರ್ 2025, 15:43 IST
ಫಾಲೋ ಮಾಡಿ
Comments
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಗಳಿಸಿದ ಯುಡಿಎಫ್‌ ಅಭ್ಯರ್ಥಿ ದೀಪ್ತಿ ಮೇರಿ (ಮಧ್ಯೆ) ಜತೆಗೆ ಕಾರ್ಯಕರ್ತರು ಕೊಚ್ಚಿಯಲ್ಲಿ ವಿಜಯೋತ್ಸವ ಆಚರಿಸಿದರು – ಪಿಟಿಐ ಚಿತ್ರ 
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಗಳಿಸಿದ ಯುಡಿಎಫ್‌ ಅಭ್ಯರ್ಥಿ ದೀಪ್ತಿ ಮೇರಿ (ಮಧ್ಯೆ) ಜತೆಗೆ ಕಾರ್ಯಕರ್ತರು ಕೊಚ್ಚಿಯಲ್ಲಿ ವಿಜಯೋತ್ಸವ ಆಚರಿಸಿದರು – ಪಿಟಿಐ ಚಿತ್ರ 
ಯುಡಿಎಫ್‌ ಮೇಲೆ ನಂಬಿಕೆ ಇರಿಸಿದ ಕೇರಳದ ಜನರಿಗೆ ಧನ್ಯವಾದಗಳು. ಈ ನಿರ್ಣಾಯಕ ಮತ್ತು ಭರವಸೆಯ ಫಲಿತಾಂಶವು 2026ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ
–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮುಖಂಡ (ಎಕ್ಸ್‌ ಪೋಸ್ಟ್‌ನಲ್ಲಿ)
ಇದೇ ಪ್ರಜಾಪ್ರಭುತ್ವ ಸೌಂದರ್ಯ. ತಿರುವನಂತಪುರ ಕ್ಷೇತ್ರದಲ್ಲಿ ಜನರು ನೀಡಿರುವ ತೀರ್ಪನ್ನು ಗೌರವಿಸಬೇಕು. 
–ಶಶಿ ತರೂರ್‌, ಕಾಂಗ್ರೆಸ್‌ ಸಂಸದ
ದೇವರ ಸ್ವಂತ ನಾಡು ಕೇರಳದಲ್ಲಿ ದೇವರ ಕೃಪೆ ಬಿಜೆಪಿ ಮತ್ತು ಎನ್‌ಡಿಎ ಮೇಲೆ ಹರಿದು ಬಂದಿದೆ ಎಂದು ನಾನು ಹೇಳಬಲ್ಲೆ
–ಸುಧಾಂಶು ತ್ರಿವೇದಿ, ಬಿಜೆಪಿ ರಾಷ್ಟ್ರೀಯ ವಕ್ತಾರ
ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಪಕ್ಷಕ್ಕೆ ಅನಿರೀಕ್ಷಿತ ಹಿನ್ನಡೆ ಆಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ, ಕ್ರಮ ತೆಗೆದುಕೊಳ್ಳುತ್ತೇವೆ
–ಎಂ.ವಿ ಗೋವಿಂದನ್‌, ಸಿಪಿಎಂ ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT