ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

NDA

ADVERTISEMENT

ಲೋಕಸಭೆ ಚುನಾವಣೆ 2ನೇ ಹಂತ: ಮತ ಉತ್ಸಾಹ ತಗ್ಗಿಸಿದ ಬಿರುಬಿಸಿಲು

ಚುನಾವಣೆ ಬಹುತೇಕ ಶಾಂತಿಯುತ l ಶೇ 63 ಮತದಾನ l ಶತಾಯುಷಿಗಳಿಂದ ಮತದಾನ
Last Updated 26 ಏಪ್ರಿಲ್ 2024, 22:03 IST
ಲೋಕಸಭೆ ಚುನಾವಣೆ 2ನೇ ಹಂತ: ಮತ ಉತ್ಸಾಹ ತಗ್ಗಿಸಿದ ಬಿರುಬಿಸಿಲು

Lok Sabha Elections 2024 | 13 ರಾಜ್ಯಗಳ 88 ಕ್ಷೇತ್ರ; 2ನೇ ಹಂತ ಮುಕ್ತಾಯ: ಶೇ 60ರಷ್ಟು ಮತದಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ರಾಜ್ಯದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.
Last Updated 26 ಏಪ್ರಿಲ್ 2024, 14:19 IST
Lok Sabha Elections 2024 | 13 ರಾಜ್ಯಗಳ 88 ಕ್ಷೇತ್ರ; 2ನೇ ಹಂತ ಮುಕ್ತಾಯ: ಶೇ 60ರಷ್ಟು ಮತದಾನ

ಲೋಕಸಭೆ ಚುನಾವಣೆ: ಶಾಂತಿಯುತವಾಗಿ ಆರಂಭವಾದ ಮೊದಲ ಹಂತದ ಮತದಾನ

Lok Sabha Election 2024 Phase 1: ದೇಶದ 102 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಬೆಳಗ್ಗೆ ಶಾಂತಿಯುತವಾಗಿ ಆರಂಭವಾಗಿದೆ.
Last Updated 19 ಏಪ್ರಿಲ್ 2024, 2:26 IST
ಲೋಕಸಭೆ ಚುನಾವಣೆ: ಶಾಂತಿಯುತವಾಗಿ ಆರಂಭವಾದ ಮೊದಲ ಹಂತದ ಮತದಾನ

2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

ಬಂಧನ, ಆಸ್ತಿ ಮುಟ್ಟುಗೋಲು ಸರಿಸುಮಾರು 25 ಪಟ್ಟು ಜಾಸ್ತಿ
Last Updated 17 ಏಪ್ರಿಲ್ 2024, 21:45 IST
2014ರ ನಂತರ ಇ.ಡಿ ಶೋಧ 86 ಪಟ್ಟು ಹೆಚ್ಚಳ: ಆಸ್ತಿ ಜ‍‍ಪ್ತಿ 25 ಪಟ್ಟು ಜಾಸ್ತಿ

LS polls | ಎನ್‌ಡಿಎಗೆ 373 ಸ್ಥಾನ ಖಚಿತ ಎಂದ ಸಿ–ವೋಟರ್ ಸಮೀಕ್ಷೆ

3ನೇ ಅವಧಿಗೆ ಪ್ರಧಾನಿ ಮೋದಿ ಚುಕ್ಕಾಣಿ
Last Updated 17 ಏಪ್ರಿಲ್ 2024, 11:15 IST
LS polls | ಎನ್‌ಡಿಎಗೆ 373 ಸ್ಥಾನ ಖಚಿತ ಎಂದ ಸಿ–ವೋಟರ್ ಸಮೀಕ್ಷೆ

ಮೋದಿ ಮತ್ತೆ ಪ್ರಧಾನಿಯಾಗುವ ನಂಬಿಕೆ ಜಗತ್ತಿಗಿದೆ: ರಾಜನಾಥ್‌ ಸಿಂಗ್‌

ಪ್ರಧಾನಿ ನರೇಂದ್ರ ಮೋದಿ ಅವರೇ ಮೂರನೇ ಬಾರಿಯೂ ಪ್ರಧಾನಿಯಾಗುತ್ತಾರೆ ಎಂಬ ನಂಬಿಕೆ ಜಗತ್ತಿಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಮತ್ತು ಮುಂದಿನ ವರ್ಷ ವಿದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅವರನ್ನು ಈಗಾಗಲೇ ಆಹ್ವಾನಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಹೇಳಿದರು.
Last Updated 14 ಏಪ್ರಿಲ್ 2024, 23:30 IST
ಮೋದಿ ಮತ್ತೆ ಪ್ರಧಾನಿಯಾಗುವ ನಂಬಿಕೆ ಜಗತ್ತಿಗಿದೆ: ರಾಜನಾಥ್‌ ಸಿಂಗ್‌

ಕಾವೇರಿ ಉಳಿವಿಗಾಗಿ 10 ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಲಿ: ಎಚ್‌.ಡಿ.ದೇವೇಗೌಡ

ಕಾವೇರಿ ನೀರಿನ ಉಳಿವಿಗಾಗಿ ದೆಹಲಿ ಮಟ್ಟದಲ್ಲಿ ದಿಟ್ಟ ಹೋರಾಟ ನೀಡಬೇಕಾದರೆ ಹಳೇ ಮೈಸೂರು ಭಾಗದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ 10 ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.
Last Updated 14 ಏಪ್ರಿಲ್ 2024, 14:54 IST
ಕಾವೇರಿ ಉಳಿವಿಗಾಗಿ 10 ಕ್ಷೇತ್ರದಲ್ಲಿ ಎನ್‌ಡಿಎ ಗೆಲ್ಲಲಿ: ಎಚ್‌.ಡಿ.ದೇವೇಗೌಡ
ADVERTISEMENT

Lok Sabha Elections: ‘ಮತ’ ಮಾತಿನ ಭರಾಟೆ

‘ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದು ಮಾಡಿರುವುದರಿಂದ ರಾಜಸ್ಥಾನ ಜನರಿಗೆ ಆಗುವ ಉಪಯೋಗವೇನು’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜಸ್ಥಾನದ ಚುನಾವಣಾ ಪ್ರಚಾರವೊಂದಲ್ಲಿ ಆಡಿದ ಮಾತು, ಆಡಳಿತ ಹಾಗೂ ವಿರೋಧ ಪಕ್ಷಗಳ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
Last Updated 7 ಏಪ್ರಿಲ್ 2024, 23:30 IST
Lok Sabha Elections: ‘ಮತ’ ಮಾತಿನ ಭರಾಟೆ

‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತದೆ ಎಂದು ತಮಿಳುನಾಡು ಮುಖ್ಯಮಂತ್ರಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ವ್ಯಂಗ್ಯವಾಡಿದ್ದಾರೆ.
Last Updated 30 ಮಾರ್ಚ್ 2024, 3:19 IST
‘ಇಂಡಿಯಾ’ ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿರುವ ಸ್ಟಾಲಿನ್:ಪಳನಿಸ್ವಾಮಿ

ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್

ಬೃಹನ್‌ ಮುಂಬೈ ನಗರ ಪಾಲಿಕೆಯಲ್ಲಿ (ಬಿಎಂಸಿ) ನಡೆದಿದ್ದ ಖಿಚಡಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಇಂದು ಶಿವಸೇನಾ (ಉದ್ಧವ್‌ ಬಣ) ನಾಯಕ, ಅಮೋಲ್ ಕೀರ್ತಿಕರ್‌ ಅವರಿಗೆ ಸಮನ್ಸ್ ಜಾರಿ ಮಾಡಿದೆ.
Last Updated 27 ಮಾರ್ಚ್ 2024, 5:26 IST
ಖಿಚಡಿ ಹಗರಣ: ಲೋಕಸಭೆ ಟಿಕೆಟ್ ಘೋಷಣೆ ಬೆನ್ನಲ್ಲೇ ಅಮೋಲ್ ಕೀರ್ತಿಕರ್‌ಗೆ ED ಸಮನ್ಸ್
ADVERTISEMENT
ADVERTISEMENT
ADVERTISEMENT