‘ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ’
‘ಒಳ್ಳೆಯ ಕೆಲಸಗಳಿಂದ ಒಂದಾದ ನಂತರ ಒಂದು ಚುನಾವಣೆಯಲ್ಲಿ ಎನ್‌ಡಿಎ ಮಿತ್ರಕೂಟವು ಗೆಲುವು ಪಡೆಯುತ್ತಿದೆ. ಚುನಾವಣೆಗಳಿಂದ ಗೆಲುವಿಗೆ ತೃಪ್ತರಾಗದೇ ಕೆಲಸ ಮುಂದುವರಿಸಬೇಕು. ತಳಮಟ್ಟದಲ್ಲಿ ನಿಂತು ಜನರ ಕೆಲಸ ಮಾಡಿದಾಗ ಮಾತ್ರ ಚುನಾವಣೆಗಳನ್ನು ಗೆಲ್ಲಲು ಸಾಧ್ಯ ಎಂದು ಮೋದಿ ಅವರು ಮನವರಿಕೆ ಮಾಡಿಕೊಟ್ಟರು’ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದರು.