ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

Election

ADVERTISEMENT

ಮತಕಳವು | ಇಂಡಿಯಾ ಕೂಟಕ್ಕೆ ಸಂಬಂಧವಿಲ್ಲ: ಒಮರ್‌ ಅಬ್ದುಲ್ಲಾ

ಕಾಂಗ್ರೆಸ್‌ ಪ್ರಸ್ತಾಪಿಸಿರುವ ‘ಮತ ಕಳವು’ ವಿಚಾರದಿಂದ ಅಂತರ ಕಾಯ್ದುಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು, ‘ಇಂಡಿಯಾ ಕೂಟಕ್ಕೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸೋಮವಾರ ಹೇಳಿದ್ದಾರೆ.
Last Updated 15 ಡಿಸೆಂಬರ್ 2025, 15:56 IST
ಮತಕಳವು | ಇಂಡಿಯಾ ಕೂಟಕ್ಕೆ ಸಂಬಂಧವಿಲ್ಲ: ಒಮರ್‌ ಅಬ್ದುಲ್ಲಾ

ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

Election Irregularity Claim: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಮರು ಚುನಾವಣೆ ನಡೆಸಬೇಕು’ ಎಂದು ಪರಾಜಿತ ಅಭ್ಯರ್ಥಿ ನಿರ್ಮಲಾ ಸಿ.ಎಲಿಗಾರ್ ಆಗ್ರಹಿಸಿದರು.
Last Updated 15 ಡಿಸೆಂಬರ್ 2025, 15:31 IST
ಲೇಖಕಿಯರ ಸಂಘದ ಚುನಾವಣೆಯಲ್ಲಿ ಅಕ್ರಮ: ನಿರ್ಮಲಾ ಎಲಿಗಾರ್ ಆರೋಪ

ಮಸ್ಕಿ:ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ

ಮಸ್ಕಿ: ಬಿಜೆಪಿ ಸದಸ್ಯರಿಗೆ ‘ವಿಪ್’ ಜಾರಿ
Last Updated 14 ಡಿಸೆಂಬರ್ 2025, 6:47 IST
ಮಸ್ಕಿ:ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಾಳೆ

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಸ್ತು

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು 2026ರ ಏಪ್ರಿಲ್‌ ಒಳಗೆ ಪೂರ್ಣಗೊಳಿಸಲು ಗುರುವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.
Last Updated 13 ಡಿಸೆಂಬರ್ 2025, 4:41 IST
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಅಸ್ತು

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಮೊದಲ ಚುನಾವಣೆ ಕುತೂಹಲ

ತ್ರಿಕೋನ ಸ್ಪರ್ಧೆ l ಪ್ರತಿಷ್ಠೆಯ ಕಣ lಗರಿಗೆದರಿದ ರಾಜಕೀಯ ಚಟುವಟಿಕೆ
Last Updated 13 ಡಿಸೆಂಬರ್ 2025, 1:54 IST
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ: ಮೊದಲ ಚುನಾವಣೆ ಕುತೂಹಲ

ಬೆಳಗಾವಿ ಅಧಿವೇಶನ: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಪುಟ ಸಭೆ ಅಸ್ತು

Local Body Polls Karnataka: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ 2026ರ ಏಪ್ರಿಲ್ ಒಳಗೆ ಚುನಾವಣಾ ಸಿದ್ಧತೆಗಳನ್ನು ಪೂರ್ಣಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಬೆಳಗಾವಿಯಲ್ಲಿ ಮಾಹಿತಿ ನೀಡಲಾಗಿದೆ.
Last Updated 12 ಡಿಸೆಂಬರ್ 2025, 4:43 IST
ಬೆಳಗಾವಿ ಅಧಿವೇಶನ: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಪುಟ ಸಭೆ ಅಸ್ತು

ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ

ಬಾಂಗ್ಲಾದೇಶದಲ್ಲಿ ಮುಂದಿನ ವರ್ಷ ಫೆಬ್ರುವರಿ 12ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ದಂಗೆಯಿಂದಾಗಿ 2024ರ ಆಗಸ್ಟ್‌ನಲ್ಲಿ ಶೇಕ್‌ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ನಡೆಯಲಿರುವ ಮೊದಲ ಚುನಾವಣೆ ಇದು.
Last Updated 11 ಡಿಸೆಂಬರ್ 2025, 17:11 IST
ಬಾಂಗ್ಲಾದೇಶ: ಫೆ.12ಕ್ಕೆ ಸಾರ್ವತ್ರಿಕ ಚುನಾವಣೆ
ADVERTISEMENT

ರಂಗೇರಿದ ಬಾಶೆಟ್ಟಿಹಳ್ಳಿ ಪ.ಪಂಚಾಯಿತಿ ಚುನಾವಣೆ: ಕೊನೆಯ ದಿನ 82 ನಾಮಪತ್ರ ಸಲ್ಲಿಕೆ

Town Panchayat Polls: ಇಲ್ಲಿಯವರೆಗೆ ಒಟ್ಟು 82 ನಾಮಪತ್ರಗಳು ಸಲ್ಲಿಕೆಯಾಗಿವೆ
Last Updated 10 ಡಿಸೆಂಬರ್ 2025, 2:12 IST
ರಂಗೇರಿದ ಬಾಶೆಟ್ಟಿಹಳ್ಳಿ ಪ.ಪಂಚಾಯಿತಿ ಚುನಾವಣೆ: ಕೊನೆಯ ದಿನ 82 ನಾಮಪತ್ರ ಸಲ್ಲಿಕೆ

ಕೆಎಸ್‌ಸಿಎಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷ

KSCA Elections: ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 1307 ಮತ ಚಲಾವಣೆಯಾಯಿತು.
Last Updated 7 ಡಿಸೆಂಬರ್ 2025, 22:10 IST
ಕೆಎಸ್‌ಸಿಎಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ನೂತನ ಅಧ್ಯಕ್ಷ

Winter Session: ಮಣಿಪುರದಲ್ಲಿ ಚುನಾವಣೆಗೆ ಒತ್ತಾಯ 

ಮಣಿಪುರದಲ್ಲಿ ಚುನಾವಣೆ ನಡೆಸಲು ವಿರೋಧ ಪಕ್ಷಗಳ ಸಂಸದರು ಬುಧವಾರ ಒತ್ತಾಯಿಸಿದರು. ಜಲ (ಮಾಲಿನ್ಯ ತಡೆ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 2024ಯನ್ನು ಮಣಿಪುರಕ್ಕೂ ವಿಸ್ತರಿಸುವ ಕುರಿತು ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಿದ ಬೆನ್ನಲ್ಲೇ ಸಂಸದರು ಹೀಗೆ ಒತ್ತಾಯಿಸಿದರು.
Last Updated 3 ಡಿಸೆಂಬರ್ 2025, 21:09 IST
Winter Session: ಮಣಿಪುರದಲ್ಲಿ ಚುನಾವಣೆಗೆ ಒತ್ತಾಯ 
ADVERTISEMENT
ADVERTISEMENT
ADVERTISEMENT