ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Parliment

ADVERTISEMENT

ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಗೆ ಕ್ಷಣಗಣನೆ...

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ನೀಡುವ ಮಹಿಳಾ ಮೀಸಲು ಮಸೂದೆಗೆ ಲೋಕಸಭೆಯಲ್ಲಿ ಒಪ್ಪಿಗೆ ದೊರೆತಿದ್ದು ಗುರುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
Last Updated 21 ಸೆಪ್ಟೆಂಬರ್ 2023, 4:23 IST
ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮಂಡನೆಗೆ ಕ್ಷಣಗಣನೆ...

Parliament | ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್‌ ಗಾಂಧಿ

ತೆಲಂಗಾಣದ ಹುತಾತ್ಮರು, ಮತ್ತು ಅವರ ತ್ಯಾಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್‌ನಲ್ಲಿ ಅಗೌರದ ಹೇಳಿಕೆಗಳನ್ನು ನೀಡುವ ಮೂಲಕ ತೆಲಂಗಾಣ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 20 ಸೆಪ್ಟೆಂಬರ್ 2023, 3:17 IST
 Parliament | ಪ್ರಧಾನಿ ಮೋದಿ ತೆಲಂಗಾಣವನ್ನು ಅವಮಾನಿಸಿದ್ದಾರೆ: ರಾಹುಲ್‌ ಗಾಂಧಿ

ಜಿ–20 ಶೃಂಗ ಯಶಸ್ವಿ: ಭಾರತ, ಪ್ರಧಾನಿ ಮೋದಿ ಶ್ಲಾಘಿಸಿದ ಅಮೆರಿಕ

ದೆಹಲಿಯಲ್ಲಿ ನಡೆದ ಜಿ–20 ರಾಷ್ಟ್ರಗಳ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ಅಧ್ಯಕ್ಷ ಜೋ ಬೈಡನ್ ’ಸಕಾರಾತ್ಮಕ ಮತ್ತು ಆಶಾಭಾವನೆಯಲ್ಲಿದ್ದಾರೆ’ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಸೆಪ್ಟೆಂಬರ್ 2023, 13:09 IST
ಜಿ–20 ಶೃಂಗ ಯಶಸ್ವಿ: ಭಾರತ, 
ಪ್ರಧಾನಿ ಮೋದಿ ಶ್ಲಾಘಿಸಿದ ಅಮೆರಿಕ

ಸಂಸತ್‌ ಭವನದ ಹೊಸ ಕಟ್ಟಡಕ್ಕೆ ‘ಭಾರತದ ಸಂಸತ್‌ ಭವನ’ವೆಂದು ನಾಮಕರಣ

ನವದೆಹಲಿ: ಸಂಸತ್‌ ಭವನದ ಹೊಸ ಕಟ್ಟಡಕ್ಕೆ ‘ಭಾರತದ ಸಂಸತ್‌ ಭವನ’ ಎಂದು ನಾಮಕರಣ ಮಾಡಿ ಲೋಕಸಭಾ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.
Last Updated 19 ಸೆಪ್ಟೆಂಬರ್ 2023, 13:01 IST
ಸಂಸತ್‌ ಭವನದ ಹೊಸ ಕಟ್ಟಡಕ್ಕೆ ‘ಭಾರತದ ಸಂಸತ್‌ ಭವನ’ವೆಂದು ನಾಮಕರಣ

ನೂತನ ಸಂಸತ್‌ ಭವನ ಹೇಗಿದೆ? ಭಾರತ ಸಂಸದೀಯ ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ

ನವದೆಹಲಿ: ನೂತನ ಸಂಸತ್ ಭವನದಲ್ಲಿ ಮಂಗಳವಾರ ಲೋಕಸಭೆಯ ಕಲಾಪ ನಡೆಯಿತು. ಇದರೊಂದಿಗೆ ಭಾರತದ ಸಂಸದೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಯಿತು.
Last Updated 19 ಸೆಪ್ಟೆಂಬರ್ 2023, 12:52 IST
ನೂತನ ಸಂಸತ್‌ ಭವನ ಹೇಗಿದೆ? ಭಾರತ ಸಂಸದೀಯ ಇತಿಹಾಸದ ಹೊಸ ಅಧ್ಯಾಯಕ್ಕೆ ನಾಂದಿ

ಕಾಲ್ನಡಿಗೆಯಲ್ಲೇ ಹೊಸ ಸಂಸತ್‌ ಪ್ರವೇಶಿಸಿದ ಸಂಸದರು

ನವದೆಹಲಿ: ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸಂಸತ್‌ನ ಹಳೆಯ ಕಟ್ಟಡದಲ್ಲಿರುವ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸದೀಯ ಪರಂಪರೆಯನ್ನು ಮೆಲುಕು ಹಾಕಿದರು.
Last Updated 19 ಸೆಪ್ಟೆಂಬರ್ 2023, 12:49 IST
ಕಾಲ್ನಡಿಗೆಯಲ್ಲೇ ಹೊಸ ಸಂಸತ್‌ 
ಪ್ರವೇಶಿಸಿದ ಸಂಸದರು

ಸಂಸತ್ತಿನ ವಿಶೇಷ ಅಧಿವೇಶನ: ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪ

ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ ನಡೆಯಲಿವೆ.
Last Updated 19 ಸೆಪ್ಟೆಂಬರ್ 2023, 3:03 IST
ಸಂಸತ್ತಿನ ವಿಶೇಷ ಅಧಿವೇಶನ: ಇಂದಿನಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪ
ADVERTISEMENT

ಸಂಸತ್ ವಿಶೇಷ ಅಧಿವೇಶನ: ನಮ್ಮ ಸಾಮರ್ಥ್ಯಕ್ಕೆ ವಿಶ್ವವೇ ಬೆರಗಾಗುತ್ತಿದೆ– ಮೋದಿ

ಈ ಅಮೃತ ಕಾಲದಲ್ಲಿ ಹುಮ್ಮಸ್ಸು, ನವ ಉತ್ಸಾಹ, ಹೊಸ ಸಂಕಲ್ಪದೊಂದಿಗೆ ನೂತನ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ನಮ್ಮ ಹೊಸ ಸಾಮರ್ಥ್ಯಕ್ಕೆ ಇಡೀ ವಿಶ್ವವೇ ಬೆರಗಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 18 ಸೆಪ್ಟೆಂಬರ್ 2023, 6:43 IST
ಸಂಸತ್ ವಿಶೇಷ ಅಧಿವೇಶನ: ನಮ್ಮ ಸಾಮರ್ಥ್ಯಕ್ಕೆ ವಿಶ್ವವೇ ಬೆರಗಾಗುತ್ತಿದೆ– ಮೋದಿ

ಸಂಸತ್‌ ವಿಶೇಷ ಅಧಿವೇಶನ: ನಾಳೆ ಸರ್ವಪಕ್ಷ ಸಭೆ

ಸಂಸತ್‌ನ ಐದು ದಿನಗಳ ವಿಶೇಷ ಅಧಿವೇಶನ ಸೋಮವಾರದಿಂದ (ಸೆ.18) ಆರಂಭವಾಗಲಿದ್ದು, ಕೇಂದ್ರ ಸರ್ಕಾರವು ಭಾನುವಾರ ಸರ್ವಪಕ್ಷ ಸಭೆ ಕರೆದಿದೆ.
Last Updated 16 ಸೆಪ್ಟೆಂಬರ್ 2023, 16:24 IST
ಸಂಸತ್‌ ವಿಶೇಷ ಅಧಿವೇಶನ: ನಾಳೆ ಸರ್ವಪಕ್ಷ ಸಭೆ

ಇಂಡಿಯಾ ಅಧಿಕೃತ ಹೆಸರು: ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ

ವಿಶ್ವಸಂಸ್ಥೆ ದಾಖಲೆಯಲ್ಲಿ ‘ರಿಪಬ್ಲಿಕ್ ಆಫ್‌ ಇಂಡಿಯಾ’ ಎಂದಿದೆ. ಇದನ್ನು ‘ರಿಪಬ್ಲಿಕ್‌ ಆಫ್ ಭಾರತ್’ ಎಂದು ಬದಲಿಸಲು ಸಂವಿಧಾನಕ್ಕೆ ತಿದ್ದುಪಡಿ ಅಗತ್ಯ. ಅಲ್ಲದೆ, ಸಂಬಂಧಿತ ರಾಷ್ಟ್ರಗಳಿಗೆ ಈ ಬಗ್ಗೆ ಮಾಹಿತಿ ಕಳುಹಿಸಬೇಕು’ ಎಂದು ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ ಹೇಳುತ್ತಾರೆ.
Last Updated 6 ಸೆಪ್ಟೆಂಬರ್ 2023, 4:40 IST
ಇಂಡಿಯಾ ಅಧಿಕೃತ ಹೆಸರು: ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರಿ
ADVERTISEMENT
ADVERTISEMENT
ADVERTISEMENT