ಭಾನುವಾರ, 11 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

UDF

ADVERTISEMENT

ಭ್ರಷ್ಟಾಚಾರ ಆರೋಪ : ಕೇರಳ ಸಚಿವಾಲಯದ ಎದುರು ಯುಡಿಎಫ್‌ ಪ್ರತಿಭಟನೆ

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಖಂಡಿಸಿ ಕಾಂಗ್ರೆಸ್‌ ಮುಂದಾಳತ್ವದ ಯುಡಿಎಫ್‌ ಮೈತ್ರಿಕೂಟವು ಶನಿವಾರ ಕೇರಳ ಸಚಿವಾಲಯದ ಎದುರು ಪ್ರತಿಭಟನೆ ನಡೆಸಿದೆ.
Last Updated 20 ಮೇ 2023, 14:50 IST
ಭ್ರಷ್ಟಾಚಾರ ಆರೋಪ : ಕೇರಳ ಸಚಿವಾಲಯದ ಎದುರು ಯುಡಿಎಫ್‌ ಪ್ರತಿಭಟನೆ

ಕೇರಳ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಎಲ್‌ಡಿಎಫ್‌ಗೆ ಹಿನ್ನಡೆ

ಕೇರಳದ ತ್ರಿಕ್ಕಾಕರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮಾ ಥಾಮಸ್ ಗೆಲುವು ಸಾಧಿಸಿದ್ದಾರೆ.
Last Updated 3 ಜೂನ್ 2022, 9:26 IST
ಕೇರಳ ಉಪಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು, ಎಲ್‌ಡಿಎಫ್‌ಗೆ ಹಿನ್ನಡೆ

ಪೆಟ್ರೋಲ್‌, ಡೀಸೆಲ್‌ ತೆರಿಗೆ ಇಳಿಸಲು ಆಗ್ರಹ: ಯುಡಿಎಫ್‌ ಶಾಸಕರಿಂದ ಸೈಕಲ್ ಜಾಥಾ

ಆದರೆ, ರಾಜ್ಯದಲ್ಲಿನ ವಿವಿಧ ಜನೋಪಯೋಗಿ ಯೋಜನೆಗಳ ಮೇಲೆ ಪರಿಣಾಮ ಬೀರುವುದರಿಂದ ತೆರಿಗೆಯನ್ನು ಇಳಿಸಲಾಗದು ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
Last Updated 11 ನವೆಂಬರ್ 2021, 9:54 IST
ಪೆಟ್ರೋಲ್‌, ಡೀಸೆಲ್‌ ತೆರಿಗೆ ಇಳಿಸಲು ಆಗ್ರಹ: ಯುಡಿಎಫ್‌ ಶಾಸಕರಿಂದ ಸೈಕಲ್ ಜಾಥಾ

ಬೇಬಿ ಡ್ಯಾಮ್‌ ಬಳಿ ಮರ ಕಡಿಯಲು ಆದೇಶ: ಕೇರಳ ವಿಧಾನಸಭೆಯಲ್ಲಿ ಗದ್ದಲ

ಪ್ರತಿಪಕ್ಷಗಳ ಸಭಾತ್ಯಾಗ
Last Updated 8 ನವೆಂಬರ್ 2021, 9:24 IST
ಬೇಬಿ ಡ್ಯಾಮ್‌ ಬಳಿ ಮರ ಕಡಿಯಲು ಆದೇಶ: ಕೇರಳ ವಿಧಾನಸಭೆಯಲ್ಲಿ ಗದ್ದಲ

ಕೇರಳ: ಮುಖ್ಯಮಂತ್ರಿ ನಿವಾಸ ನವೀಕರಣಕ್ಕೆ ಯುಡಿಎಫ್‌ ವಿರೋಧ

‘ಕ್ಲಿಫ್‌ ಹೌಸ್‌‘ ನವೀಕರಣ ಕುರಿತು ವಿಧಾನಸಭೆಯಲ್ಲಿ ಚರ್ಚೆ
Last Updated 8 ಜೂನ್ 2021, 8:32 IST
ಕೇರಳ: ಮುಖ್ಯಮಂತ್ರಿ ನಿವಾಸ ನವೀಕರಣಕ್ಕೆ ಯುಡಿಎಫ್‌ ವಿರೋಧ

ಕೇರಳ ವಿಧಾನಸಭೆಯಲ್ಲಿ ಅನುರಣಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕವಿತೆ!

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ನೂತನ ಶಾಸಕ ಎ.ಕೆ.ಎಂ. ಅಶ್ರಫ್‌ ಅವರು ಇದೀಗ ವಿಧಾನಸಭೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರ ಕವನ ವಾಚಿಸಿದ್ದಾರೆ.
Last Updated 7 ಜೂನ್ 2021, 14:41 IST
ಕೇರಳ ವಿಧಾನಸಭೆಯಲ್ಲಿ ಅನುರಣಿಸಿದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಕವಿತೆ!

ಕೇರಳ: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರಕ್ಕೆ ಆಯ್ಕೆಯಾಗಿರುವ ನೂತನ ಶಾಸಕ ಎ.ಕೆ.ಎಂ. ಅಶ್ರಫ್‌ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
Last Updated 24 ಮೇ 2021, 9:32 IST
ಕೇರಳ: ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್
ADVERTISEMENT

ಕೇರಳ: ಎಡರಂಗ ಪರ ಅಲೆ ತಡೆಯಲು ಕಾಂಗ್ರೆಸ್‌ ಯತ್ನ

ಕೇರಳ ವಿಧಾನಸಭೆ ಚುನಾವಣೆಯ ಬಹಿರಂಗ ‍ಪ್ರಚಾರ ಭಾನುವಾರ ಸಂಜೆ ಅಂತ್ಯಗೊಂಡಿದೆ. ಚುನಾವಣೆ ಘೋಷಣೆಯಾದ ಹೊತ್ತಿನಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಪರವಾದ ಅಲೆ ಇತ್ತು. ಆದರೆ, ಪ್ರಚಾರದ ಕಾವು ಹೆಚ್ಚುತ್ತಾ ಹೋದಂತೆ ಈ ಅಲೆ ಬಿರುಸು ಕಳೆದುಕೊಂಡಿದೆ.
Last Updated 4 ಏಪ್ರಿಲ್ 2021, 19:31 IST
ಕೇರಳ: ಎಡರಂಗ ಪರ ಅಲೆ ತಡೆಯಲು ಕಾಂಗ್ರೆಸ್‌ ಯತ್ನ

ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್‌ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ

ಪಾಲಕ್ಕಾಡ್‌: ಕೇರಳದಲ್ಲಿ 'ಮೆಟ್ರೋಮ್ಯಾನ್‌' ಇ. ಶ್ರೀಧರನ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದರು. ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಪಕ್ಷಗಳ ಕಾರ್ಯಾಚರಣೆಯನ್ನು ಟೀಕಿಸುತ್ತ, 'ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ ರಹಸ್ಯವಾಗಿದ್ದ ಅತ್ಯಂತ ಕೆಟ್ಟ ಸಂಗತಿ ಎಂದರೆ ಯುಡಿಎಫ್‌ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಈಗ ಮೊಟ್ಟಮೊದಲ ಬಾರಿಗೆ ಕೇರಳದ ಮತದಾರರು, ಏನಿದು ಮ್ಯಾಚ್‌–ಫಿಕ್ಸಿಂಗ್‌ (ಒಳ ಒಪ್ಪಂದ) ಎಂದು ಕೇಳುತ್ತಿದ್ದಾರೆ' ಎಂದರು.
Last Updated 30 ಮಾರ್ಚ್ 2021, 8:20 IST
ಏನಿದು ಮ್ಯಾಚ್ ಫಿಕ್ಸಿಂಗ್?: ಕೇರಳದಲ್ಲಿ ಎಲ್‌ಡಿಎಫ್ ವಿರುದ್ಧ ಪ್ರಧಾನಿ ಮೋದಿ ಟೀಕೆ

ಯುಡಿಎಫ್‌: ಚುನಾವಣೆ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರ

ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆಂಟನಿ ಸ್ಪಷ್ಟನೆ
Last Updated 29 ಮಾರ್ಚ್ 2021, 10:38 IST
ಯುಡಿಎಫ್‌: ಚುನಾವಣೆ ನಂತರವೇ ಮುಖ್ಯಮಂತ್ರಿ ಅಭ್ಯರ್ಥಿ ನಿರ್ಧಾರ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT