ಏಕಕಾಲಕ್ಕೆ ಚುನಾವಣೆ: ಸಂವಿಧಾನ, ಒಕ್ಕೂಟ ವಿರೋಧಿ ಮಸೂದೆ ಎಂದ ಪ್ರಿಯಾಂಕಾ ಗಾಂಧಿ
‘ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಆಯೋಜಿಸುವುದು ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದದ್ದು’ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.Last Updated 17 ಡಿಸೆಂಬರ್ 2024, 9:24 IST