ವಿಜಯಪುರ | VRL ಬಸ್, ಲಾರಿಗೆ ಕಾರು ಡಿಕ್ಕಿ, ಆರು ಜನ ಸ್ಥಳದಲ್ಲೇ ಸಾವು
ವಿಜಯಪುರ ನಗರ ಸಮೀಪದ ಮನಗೂಳಿ ಬಳಿ ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್ಎಚ್– 50) ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಧಾರುಣವಾಗಿ ಸಾವಿಗೀಡಾಗಿದ್ದಾರೆ.Last Updated 21 ಮೇ 2025, 4:32 IST