ಲಾರಿ ಕವಚ ಉದ್ಯಮಕ್ಕಿಲ್ಲ ಅಭಯ | ಅಭದ್ರತೆಯಲ್ಲೇ ಕೆಲಸ: ಸಿಗದ ಸರ್ಕಾರದ ನೆರವು
ಲಾರಿ ಕವಚ ನಿರ್ಮಾಣ ಘಟಕಗಳು ರಾಜ್ಯವ್ಯಾಪಿ ವಿಸ್ತರಣೆ ಆಗದಿರಲು ಇನ್ನಷ್ಟು ಕಾರಣಗಳಿವೆ. ಆಸಕ್ತರಿಗೆ ಜಮೀನು ಅಥವಾ ಮನೆ ಆಸ್ತಿ ಪತ್ರವಿಲ್ಲದೇ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಸಿಗುವುದಿಲ್ಲ. ಹೆಚ್ಚು ಬಡ್ಡಿ ತೆತ್ತು ಹಣಕಾಸು ಸಂಸ್ಥೆಗಳಿಗೆ ಪಡೆಯುವ ಸಾಲವನ್ನು ತೀರಿಸಲು ಆಗುವುದಿಲ್ಲ. ಜೊತೆಗೆ ಅನಕ್ಷರತೆ, ಅರಿವು ಮತ್ತು ಮಾರ್ಗದರ್ಶನದ ಕೊರತೆಯೂ ಇದೆ. ಹೀಗಾಗಿ ಕೊನೆಗೆ ಗ್ಯಾರೇಜಿನ ಚೌಕಟ್ಟಿಗೆ ಉದ್ಯಮವು ಸೀಮಿತಗೊಳ್ಳುತ್ತದೆ.Last Updated 5 ಮಾರ್ಚ್ 2023, 0:30 IST