PHOTOS | ಮಬ್ಬುಗತ್ತಲಿನ, ಇಬ್ಬನಿ ತುಂಬಿದ ನಂದಿ ಬೆಟ್ಟ...
Valentine Day Nandi Hills: ಈ ಬಾರಿ ನಂದಿ ಗಿರಿಧಾಮಕ್ಕೆ ಫೆ.14ರ ಪ್ರೇಮಿಗಳ ದಿನ ಪ್ರವೇಶ ನಿರ್ಬಂಧಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಗಿರಿಧಾಮಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.Last Updated 14 ಫೆಬ್ರುವರಿ 2026, 7:11 IST