₹ 5 ಕೋಟಿ ಬಾಕಿ: 'ದರ್ಬಾರ್' ನಿರ್ಮಾಪಕರ ವಿರುದ್ಧ ಸಿನಿಮಾ ವಿತರಕರ ಪ್ರತಿಭಟನೆ
ಲೈಕಾ ಪ್ರೊಡಕ್ಷನ್ ಕಂಪನಿಯು ಬಾಕಿ ₹ 5 ಕೋಟಿ ಪಾವತಿಸುವವರೆಗೂ ಕರ್ನಾಟಕದಲ್ಲಿ 'ಸೂಪರ್ ಸ್ಟಾರ್' ರಜನಿಕಾಂತ್ ನಟನೆಯ 'ದರ್ಬಾರ್' ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕನ್ನಡ ಸಿನಿಮಾ ವಿತರಕರು ಇಲ್ಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.Last Updated 6 ಜನವರಿ 2020, 12:18 IST