ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lynched

ADVERTISEMENT

ಆಸ್ತಿ ವಿವಾದ: ಗುಂಪು ಹತ್ಯೆಗೆ ಉತ್ತರ ಪ್ರದೇಶದ ಮಾಜಿ ಶಾಸಕ ಬಲಿ

ಮೂರು ಬಾರಿ ಶಾಸಕರಾಗಿದ್ದ ನಿರ್ವೇಂದ್ರಕುಮಾರ್ ಮಿಶ್ರಾ
Last Updated 6 ಸೆಪ್ಟೆಂಬರ್ 2020, 19:45 IST
ಆಸ್ತಿ ವಿವಾದ: ಗುಂಪು ಹತ್ಯೆಗೆ ಉತ್ತರ ಪ್ರದೇಶದ ಮಾಜಿ ಶಾಸಕ ಬಲಿ

ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜಿಸಿದ್ದಕ್ಕೆ ಗುಂಪು ಹಲ್ಲೆ: ದಲಿತ ಯುವಕ ಸಾವು

ಫೆಬ್ರುವರಿ 12ರಂದು ಘಟನೆ ನಡೆದಿದ್ದು, ಸಂತ್ರಸ್ತನನ್ನು ಶಕ್ತಿವೆಲ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಚೆನ್ನಾಗಿ ಥಳಿಸಿರುವ ದೃಶ್ಯಾವಳಿ ವಿಡಿಯೊದಲ್ಲಿ ಸೆರೆಯಾಗಿದೆ.
Last Updated 17 ಫೆಬ್ರುವರಿ 2020, 9:39 IST
ಮೇಲ್ಜಾತಿಯವರ ಜಮೀನಿನಲ್ಲಿ ಮಲವಿಸರ್ಜಿಸಿದ್ದಕ್ಕೆ ಗುಂಪು ಹಲ್ಲೆ: ದಲಿತ ಯುವಕ ಸಾವು

ಪಶ್ಚಿಮ ಬಂಗಾಳ | ಮಕ್ಕಳ ಕಳ್ಳನೆಂದು ಶಂಕಿಸಿ ಥಳಿತ: ವ್ಯಕ್ತಿ ಸಾವು

ಮಕ್ಕಳ ಕಳ್ಳನೆಂದು ಶಂಕಿಸಿ ವ್ಯಕ್ತಿಯನ್ನು ಗುಂಪೊಂದು ಥಳಿಸಿ ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಅಲಿಪುರ್‌ದೌರ್‌ ನಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 29 ಜುಲೈ 2019, 19:31 IST
ಪಶ್ಚಿಮ ಬಂಗಾಳ | ಮಕ್ಕಳ ಕಳ್ಳನೆಂದು ಶಂಕಿಸಿ ಥಳಿತ: ವ್ಯಕ್ತಿ ಸಾವು

ಮಹಾರಾಷ್ಟ್ರ: ಮಕ್ಕಳ ಕಳ್ಳರೆಂದು ಅನುಮಾನಿಸಿ ಗ್ರಾಮಸ್ಥರಿಂದ ಐವರ ಹತ್ಯೆ

ಮಕ್ಕಳ ಕಳ್ಳರು ಎಂದು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು ಐವರನ್ನು ಬಡಿದು ಹತ್ಯೆ ಮಾಡಿದ್ದಾರೆ ಎಂದುಮಹಾರಾಷ್ಟ್ರದಧುಲೆ ಜಿಲ್ಲೆ ಎಸ್ಪಿ ಎಂ.ರಾಮಕುಮಾರ್‌ ತಿಳಿಸಿದ್ದಾರೆ.
Last Updated 1 ಜುಲೈ 2018, 13:48 IST
ಮಹಾರಾಷ್ಟ್ರ: ಮಕ್ಕಳ ಕಳ್ಳರೆಂದು ಅನುಮಾನಿಸಿ ಗ್ರಾಮಸ್ಥರಿಂದ ಐವರ ಹತ್ಯೆ
ADVERTISEMENT
ADVERTISEMENT
ADVERTISEMENT
ADVERTISEMENT