ಗುರುವಾರ, 22 ಜನವರಿ 2026
×
ADVERTISEMENT

Madduru

ADVERTISEMENT

ಎಲೆದೊಡ್ಡಿ: ಚಿರತೆ ದಾಳಿಗೆ ಕರು ಬಲಿ

Madduru ಎಲೆದೊಡ್ಡಿಯಲ್ಲಿ ಸಂಕ್ರಾಂತಿ ದಿನವೇ ಚಿರತೆ ದಾಳಿಗೆ ಕರು ಬಲಿ.
Last Updated 17 ಜನವರಿ 2026, 6:46 IST
ಎಲೆದೊಡ್ಡಿ: ಚಿರತೆ ದಾಳಿಗೆ ಕರು ಬಲಿ

ಮದ್ದೂರಿನ ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ದಿಢೀರ್ ಭೇಟಿ: ಜನರ ಅಹವಾಲು ಸ್ವೀಕಾರ

DC Kumar Surprise Visit: ಮದ್ದೂರು ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ಅವರು ಡಿಢೀರ್ ಭೇಟಿ ನೀಡಿ ವಿವಿಧ ಶಾಖೆಗಳ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ನೇರವಾಗಿ ಅಹವಾಲು ಸ್ವೀಕರಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Last Updated 10 ಜನವರಿ 2026, 5:16 IST
ಮದ್ದೂರಿನ ತಾಲ್ಲೂಕು ಕಚೇರಿಗೆ ಡಿ.ಸಿ ಕುಮಾರ ದಿಢೀರ್ ಭೇಟಿ: ಜನರ ಅಹವಾಲು ಸ್ವೀಕಾರ

ಮದ್ದೂರು| ಫುಟ್‌ಪಾತ್‌ ಒತ್ತುವರಿ ತೆರವು: ಪೊಲೀಸರಿಂದ ಬಂದೋಬಸ್ತ್‌

ಅಧಿಕಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ
Last Updated 9 ಜನವರಿ 2026, 5:49 IST
ಮದ್ದೂರು| ಫುಟ್‌ಪಾತ್‌ ಒತ್ತುವರಿ ತೆರವು: ಪೊಲೀಸರಿಂದ ಬಂದೋಬಸ್ತ್‌

ಮದ್ದೂರು: ತಾ.ಪಂ. ಮಳಿಗೆಗಳನ್ನು ಖಾಲಿ ಮಾಡಲು ಇಒ ನೋಟಿಸ್

Madduru ಮದ್ದೂರು ತಾಲ್ಲೂಕು ಪಂಚಾಯತಿ ಅಂಗಡಿಮಳಿಗಳನ್ನು ಖಾಲಿ ಮಾಡಲು ತಾ. ಪಂ ಇ, ಓ ರಿಂದ ನೋಟೀಸ್ ಜಾರಿ.
Last Updated 19 ಡಿಸೆಂಬರ್ 2025, 7:32 IST
ಮದ್ದೂರು: ತಾ.ಪಂ. ಮಳಿಗೆಗಳನ್ನು ಖಾಲಿ ಮಾಡಲು ಇಒ ನೋಟಿಸ್

ಮದ್ದೂರು | ನಿರ್ವಹಣೆ ಕೊರತೆ; ಸತ್ಯಾಗ್ರಹ ಸೌಧಕ್ಕೆ ಬೀಗ

ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ ತುಕ್ಕು ಹಿಡಿದ ಸಂಗೀತ ಕಾರಂಜಿ; ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರಿಗೆ ನಿರಾಸೆ
Last Updated 24 ನವೆಂಬರ್ 2025, 2:14 IST
ಮದ್ದೂರು | ನಿರ್ವಹಣೆ ಕೊರತೆ; ಸತ್ಯಾಗ್ರಹ ಸೌಧಕ್ಕೆ ಬೀಗ

ಮದ್ದೂರು | ಕಳ್ಳತನ: ಪುರಸಭೆ ಮಾಜಿ ಅಧ್ಯಕ್ಷನ ಬಂಧನ

Robbery Case: ನೆರೆಮನೆ ಮಹಿಳೆಯನ್ನು ಬೆದರಿಸಿ ಚಿನ್ನ, ವಜ್ರಾಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಮರಿಗೌಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 0:01 IST
ಮದ್ದೂರು | ಕಳ್ಳತನ: ಪುರಸಭೆ ಮಾಜಿ ಅಧ್ಯಕ್ಷನ ಬಂಧನ

ಮದ್ದೂರು | ಅಕ್ರಮ ಗಣಿಗಾರಿಕೆ: 15 ಟನ್‌ ಮರಳು ವಶ

ಅಜ್ಜಹಳ್ಳಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ.
Last Updated 18 ಅಕ್ಟೋಬರ್ 2025, 9:42 IST
ಮದ್ದೂರು | ಅಕ್ರಮ ಗಣಿಗಾರಿಕೆ: 15 ಟನ್‌ ಮರಳು ವಶ
ADVERTISEMENT

ಮದ್ದೂರು ಹಿಂಸಾಚಾರಕ್ಕೆ ಗುಪ್ತಚರ ವೈಫಲ್ಯ ಕಾರಣ: ಬಿಜೆಪಿ ಸತ್ಯಶೋಧನಾ ವರದಿ

Ganesh Procession Clash: ಮದ್ದೂರು ಗಣೇಶೋತ್ಸವ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಹಾಗೂ ಗುಪ್ತಚರ ದಳಗಳ ವೈಫಲ್ಯವೇ ಕಾರಣ ಎಂಬುದಾಗಿ ಬಿಜೆಪಿ ಸತ್ಯಶೋಧನಾ ಸಮಿತಿಯ ವರದಿ ಸ್ಪಷ್ಟಪಡಿಸಿದೆ.
Last Updated 27 ಸೆಪ್ಟೆಂಬರ್ 2025, 15:33 IST
ಮದ್ದೂರು ಹಿಂಸಾಚಾರಕ್ಕೆ ಗುಪ್ತಚರ ವೈಫಲ್ಯ ಕಾರಣ: ಬಿಜೆಪಿ ಸತ್ಯಶೋಧನಾ ವರದಿ

ಮದ್ದೂರು: ಕಕ್ಷಿದಾರ ಇದ್ದಲ್ಲಿಗೆ ತೆರಳಿ ವಿಚಾರಣೆ ನಡೆಸಿದ ನ್ಯಾಯಾಧೀಶೆ

Accident Compensation:ಅಪಘಾತದಲ್ಲಿ ಕಾಲು ಮುರಿದ ಪೀಡಿತನಿಗೆ ನ್ಯಾಯಾಲಯಕ್ಕೆ ಬಾರದ ಸ್ಥಿತಿಯಲ್ಲಿ ನ್ಯಾಯಾಧೀಶರು ಶನಿವಾರ ಪಟ್ಟಣದಲ್ಲಿಯೇ ಭೇಟಿ ನೀಡಿ ವಿಮೆ ಪರಿಹಾರ ಹಣ ಬಿಡುಗಡೆಗೆ ಆದೇಶ ನೀಡಿದರು.
Last Updated 17 ಸೆಪ್ಟೆಂಬರ್ 2025, 4:12 IST
ಮದ್ದೂರು: ಕಕ್ಷಿದಾರ ಇದ್ದಲ್ಲಿಗೆ ತೆರಳಿ ವಿಚಾರಣೆ ನಡೆಸಿದ ನ್ಯಾಯಾಧೀಶೆ

ಮದ್ದೂರು: ರಾಜಕೀಯ ಮಾಡೋಕೆ ಬಂದಿರಲಿಲ್ಲ, ಹಿಂದೂಸಮಾಜ ರಕ್ಷಣೆಗೆ ಬಂದಿದ್ವಿ: CT ರವಿ

Shariah Controversy: ಮದ್ದೂರಿನಲ್ಲಿ ಹಿಂದು ಸಮಾಜದ ರಕ್ಷಣೆಯ ವಿಷಯವಾಗಿ ಮಾತನಾಡಿದ ಸಿ.ಟಿ. ರವಿ, ಶರಿಯತ್‌ ಜಾರಿಯ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ವಿಚಾರದಲ್ಲಿ ಎಸ್‌ಐಟಿ ಅಧ್ಯಯನ ಅಗತ್ಯವಿದೆ ಎಂದು ಹೇಳಿದರು.
Last Updated 13 ಸೆಪ್ಟೆಂಬರ್ 2025, 9:52 IST
ಮದ್ದೂರು: ರಾಜಕೀಯ ಮಾಡೋಕೆ ಬಂದಿರಲಿಲ್ಲ, ಹಿಂದೂಸಮಾಜ ರಕ್ಷಣೆಗೆ ಬಂದಿದ್ವಿ: CT ರವಿ
ADVERTISEMENT
ADVERTISEMENT
ADVERTISEMENT